ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

electric buses

ADVERTISEMENT

ಜನವರಿ ಅಂತ್ಯದೊಳಗೆ ಇ–ಬಸ್‌ಗಳ ಖರೀದಿ: ಹರ್‌ದೀಪ್‌ ಸಿಂಗ್ ಪುರಿ

‘ಪ್ರಧಾನಮಂತ್ರಿ ಇ–ಬಸ್‌ ಸೇವಾ ಯೋಜನೆ’ಯಡಿ ವಿದ್ಯುತ್‌ ಚಾಲಿತ ಬಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಟೆಂಡರ್‌ ಕರೆದಿದೆ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್ ಪುರಿ ಶುಕ್ರವಾರ ಇಲ್ಲಿ ಹೇಳಿದರು.
Last Updated 12 ಜನವರಿ 2024, 15:33 IST
ಜನವರಿ ಅಂತ್ಯದೊಳಗೆ ಇ–ಬಸ್‌ಗಳ ಖರೀದಿ: ಹರ್‌ದೀಪ್‌ ಸಿಂಗ್ ಪುರಿ

ದೆಹಲಿ | ಮತ್ತೆ 500 ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾಲನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 500 ಎಲೆಕ್ಟ್ರಿಕ್‌ ಬಸ್‌ಗಳಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇಂದು (ಗುರುವಾರ) ಚಾಲನೆ ನೀಡಿದರು.
Last Updated 14 ಡಿಸೆಂಬರ್ 2023, 10:28 IST
ದೆಹಲಿ | ಮತ್ತೆ 500 ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾಲನೆ

ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್: ವಿರೋಧ

₹ 150 ಕೋಟಿ ವೆಚ್ಚದಲ್ಲಿ 320 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಪಡೆಯಲು ಸಚಿವ ಸಂಪುಟವು ಒಪ್ಪಿಗೆ ನೀಡಿದ್ದು ಈ ಕ್ರಮವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಖಂಡಿಸಿದೆ.
Last Updated 8 ಸೆಪ್ಟೆಂಬರ್ 2023, 20:10 IST
ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್: ವಿರೋಧ

ಪಿಎಂ–ಇ ಬಸ್‌ ಸೇವಾ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

₹ 57 ಸಾವಿರ ಕೋಟಿ ವೆಚ್ಚದ ಯೋಜನೆ * ಕೇಂದ್ರದ ಪಾಲು ₹ 20 ಸಾವಿರ ಕೋಟಿ
Last Updated 16 ಆಗಸ್ಟ್ 2023, 16:42 IST
ಪಿಎಂ–ಇ ಬಸ್‌ ಸೇವಾ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

ಹುಬ್ಬಳ್ಳಿ: ಇ–ಬಸ್‌ ಸಂಚಾರಕ್ಕೆ ವಾಯವ್ಯ ಸಾರಿಗೆ ಉತ್ಸುಕ

ಬೆಂಗಳೂರು ಮಾದರಿ: 450 ಇ–ಬಸ್‌ ಪಡೆಯಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ
Last Updated 13 ಆಗಸ್ಟ್ 2023, 5:43 IST
ಹುಬ್ಬಳ್ಳಿ: ಇ–ಬಸ್‌ ಸಂಚಾರಕ್ಕೆ ವಾಯವ್ಯ ಸಾರಿಗೆ ಉತ್ಸುಕ

ಬೆಂಗಳೂರು: ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್‌ ಬಸ್‌ಗೆ ಚಾಲನೆ

ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 921 ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ: ಸಚಿವ ರಾಮಲಿಂಗಾರೆಡ್ಡಿ
Last Updated 28 ಜುಲೈ 2023, 15:57 IST
ಬೆಂಗಳೂರು: ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್‌ ಬಸ್‌ಗೆ ಚಾಲನೆ

ಬೆಂಗಳೂರಿನಿಂದ ಹಾಸನಕ್ಕೆ ಬಂದ ಎಲೆಕ್ಟ್ರಿಕ್‌ ಸಾರಿಗೆ ಬಸ್: ನಿತ್ಯ 6 ಬಸ್ ಸಂಚಾರ

ಪರಿಸರ ಸ್ನೇಹಿ ಸಾರಿಗೆ ಸೇವೆಗೆ ಆದ್ಯತೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಮೇ 19 ರಿಂದ ಆರಂಭಿಸಿದೆ.
Last Updated 20 ಮೇ 2023, 23:32 IST
ಬೆಂಗಳೂರಿನಿಂದ ಹಾಸನಕ್ಕೆ ಬಂದ ಎಲೆಕ್ಟ್ರಿಕ್‌ ಸಾರಿಗೆ ಬಸ್: ನಿತ್ಯ 6 ಬಸ್ ಸಂಚಾರ
ADVERTISEMENT

ಬೆಂಗಳೂರು – ಮೈಸೂರು ಎಲೆಕ್ಟ್ರಿಕ್ ಬಸ್‌: ಒಂದೂವರೆ ತಿಂಗಳಲ್ಲಿ ₹9.13 ಲಕ್ಷ ವರಮಾನ

ಕೆಎಸ್‌ಆರ್‌ಟಿಸಿಗೆ ಬಂದಿರುವ ಮೊದಲ ಎಲೆಕ್ಟ್ರಿಕ್‌ ಬಸ್‌ ‘‍ಪವರ್ ಪ್ಲಸ್‌’ ಜ.16ರಿಂದ ಕಾರ್ಯಾಚರಣೆ ಆರಂಭಿಸಿತ್ತು. ಜನವರಿ ಅಂತ್ಯದೊಳಗೆ ₹3.77 ಲಕ್ಷ ವರಮಾನ ಸಂಗ್ರಹಿಸಿದ್ದು, ಫೆಬ್ರುವರಿಯಲ್ಲಿ ₹5.36 ಲಕ್ಷ ವರಮಾನ ಸಂಗ್ರಹಿಸಿದೆ.
Last Updated 27 ಫೆಬ್ರುವರಿ 2023, 0:30 IST
ಬೆಂಗಳೂರು – ಮೈಸೂರು ಎಲೆಕ್ಟ್ರಿಕ್ ಬಸ್‌: ಒಂದೂವರೆ ತಿಂಗಳಲ್ಲಿ ₹9.13 ಲಕ್ಷ ವರಮಾನ

ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ದೇಶದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಸುದ್ದಿ. ಎರಡು ಹಾಗೂ ಮೂರು ಚಕ್ರದ ವಾಹನಗಳ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನಗಳಿಂದ ತುಂಬಿ ತುಳುಕುವಂತೆ ಮಾಡುವುದರ ಮೂಲಕ ಮಾಲಿನ್ಯ ಮತ್ತು ವಾತಾವರಣದ ಬಿಸಿಯನ್ನು ನಿಯಂತ್ರಿಸುವ ಇರಾದೆ ನಮ್ಮ ಆಡಳಿತದ್ದು.
Last Updated 25 ಫೆಬ್ರುವರಿ 2023, 2:43 IST
ವಿಶ್ಲೇಷಣೆ | ಇ–ವಾಹನ: ಉತ್ಸಾಹಕ್ಕೆ ತಣ್ಣೀರು?

ಬಿಎಂಟಿಸಿಗೆ 1,300 ವಿದ್ಯುತ್ ಚಾಲಿತ ಬಸ್: ಸಿ.ಎಂ

ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಬಿಎಂಟಿಸಿಗೆ 1,300 ವಿದ್ಯುತ್ ಚಾಲಿತ ಬಸ್‌ಗಳನ್ನು ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 24 ಫೆಬ್ರುವರಿ 2023, 22:30 IST
ಬಿಎಂಟಿಸಿಗೆ 1,300 ವಿದ್ಯುತ್ ಚಾಲಿತ ಬಸ್: ಸಿ.ಎಂ
ADVERTISEMENT
ADVERTISEMENT
ADVERTISEMENT