ಆಳ–ಅಗಲ | Electoral Bond : ಬಸ್ ಮಾರಾಟ ಒಪ್ಪಂದದ ಆಸುಪಾಸಿನಲ್ಲಿ ಬಾಂಡ್ ಖರೀದಿ
ಒಂದು ಕಡೆ ಕೇಂದ್ರ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ ಮತ್ತು ಇದಕ್ಕಾಗಿ ‘ಫೇಮ್’ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.Last Updated 18 ಮಾರ್ಚ್ 2024, 23:30 IST