ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Elephantiasis

ADVERTISEMENT

ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ವಿಧಾನ: ಕಾಸರಗೋಡಿನ ಐಎಡಿ ಸಂಶೋಧನೆ

ಆನೆಕಾಲು ರೋಗ: ಸಂಶೋಧನಾ ಮಾಹಿತಿ ಬ್ರಿಟಿಷ್ ಜರ್ನಲ್‌ನಲ್ಲಿ ಪ್ರಕಟ
Last Updated 5 ಜನವರಿ 2024, 0:30 IST
ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ವಿಧಾನ: ಕಾಸರಗೋಡಿನ ಐಎಡಿ ಸಂಶೋಧನೆ

ಯರಗೋಳ: ಆನೆಕಾಲು ನಿರ್ಮೂಲನಾ ಕಾರ್ಯಕ್ರಮ; ತಡರಾತ್ರಿ ರಕ್ತ ಮಾದರಿ ಸಂಗ್ರಹ

ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಕೇಂದ್ರ ನವಗ್ರಾಮ ವ್ಯಾಪ್ತಿಯಲ್ಲಿ ಆನೆಕಾಲು ನಿರ್ಮೂಲನಾ ಕಾರ್ಯಕ್ರಮದ ಡಿಯಲ್ಲಿ ರಕ್ತ ಲೇಪನ ಸಂಗ್ರಹಣೆಯನ್ನು ಮಾಡಲಾಯಿತು.
Last Updated 30 ಜುಲೈ 2022, 6:30 IST
ಯರಗೋಳ: ಆನೆಕಾಲು ನಿರ್ಮೂಲನಾ ಕಾರ್ಯಕ್ರಮ; ತಡರಾತ್ರಿ ರಕ್ತ ಮಾದರಿ ಸಂಗ್ರಹ

ಆನೆಕಾಲು ರೋಗ; ಮಾತ್ರೆ ನುಂಗಿಸುವ ಅಭಿಯಾನ

‘ಜಿಲ್ಲೆಯ ಜನರನ್ನು ತೀವ್ರವಾಗಿ ಕಾಡುತ್ತಿರುವ ಆನೆಕಾಲು ರೋಗ ನಿಯಂತ್ರಣಕ್ಕಾಗಿ ಈ ಬಾರಿ ಪರಿಣಾಮಕಾರಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಎಲ್ಲ ಅರ್ಹರಿಗೂ ಖುದ್ದು ಮುಂದೆ ನಿಂತು ಇದರ ಮಾತ್ರೆಗಳನ್ನು ನುಂಗಿಸಲಾಗುವುದು. ಅವರ ಎಡಗೈ ತೋರು ಬೆರಳಿಗೆ ಶಾಹಿ ಗುರುತು ಹಾಕಿ ಖಚಿತ ಮಾಡಿಕೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಹೇಳಿದರು.
Last Updated 20 ಜನವರಿ 2021, 13:48 IST
fallback

ಒಂದೇ ವರ್ಷದಲ್ಲಿ 82 ‘ಆನೆಕಾಲು’ ಪ್ರಕರಣ ಪತ್ತೆ

ಆರೋಗ್ಯ ಇಲಾಖೆಯಿಂದ ಸಮರೋಪಾದಿ ಕೆಲಸ * ಶೇ 92 ಮಂದಿಗೆ ಮಾತ್ರೆ ವಿತರಣೆ * ಇನ್ನೂ ಒಂದುವಾರ ಆಶಾ ಕಾರ್ಯಕರ್ತೆಯರ ಬಳಿ ಇರಲಿವೆ ಮಾತ್ರೆ * ಜನರ ಸಂದೇಹ ದೂರ ಮಾಡಲು ಕಸರತ್ತು * ಮೈಮರೆತರೆ ಒಕ್ಕರಿಸಲಿದೆ ಅಂಟುರೋಗ
Last Updated 8 ಅಕ್ಟೋಬರ್ 2018, 5:11 IST
fallback
ADVERTISEMENT
ADVERTISEMENT
ADVERTISEMENT
ADVERTISEMENT