ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Emission Norms

ADVERTISEMENT

ವಿಷ ಹೊಗೆ ಸೂಸುವ ಕೈಗಾರಿಕೆಗಳಿಂದ ಸಮಸ್ಯೆ -ಜಿ. ಸೋಮಶೇಖರ ರೆಡ್ಡಿ

ಬಳ್ಳಾರಿಯ ಮುಂಡರಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳು ರಾತ್ರಿ 8 ಗಂಟೆಯ ಬಳಿಕ ವಿಷಯುಕ್ತ ಹೊಗೆ ಹೊರ ಸೂಸುತ್ತಿದ್ದು, ಮನೆಗಳಲ್ಲಿ ಜನ ಮಲಗಲು ಸಾಧ್ಯವಾಗುತ್ತಿಲ್ಲ. ತುಂಬಾ ಸಮಸ್ಯೆ ಆಗಿದೆ ಎಂದು ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ ವಿಧಾನಸಭೆಯ ಗಮನ ಸೆಳೆದರು.
Last Updated 23 ಡಿಸೆಂಬರ್ 2022, 21:15 IST
ವಿಷ ಹೊಗೆ ಸೂಸುವ ಕೈಗಾರಿಕೆಗಳಿಂದ ಸಮಸ್ಯೆ -ಜಿ. ಸೋಮಶೇಖರ ರೆಡ್ಡಿ

ಅನಿಲ ಹೊರಸೂಸುವಿಕೆ: ಹೊಸ ಗುರಿಗೆ ಕೇಂದ್ರ ಸಂಪುಟ ಅನುಮೋದನೆ

ದೇಶದ ಹಸಿರು ಮನೆ ಅನಿಲಹೊರಸೂಸುವಿಕೆಯನ್ನು ಕಡಿತಗೊಳಿಸುವ ಕುರಿತ ಹೊಸ ಗುರಿಗೆ ಕೇಂದ್ರ ಸಂಪುಟಬುಧವಾರ ಅನುಮೋದನೆ ನೀಡಿದೆ. ಈ ಮೂಲಕ 2030ರೊಳಗೆ ಪರಿಸರ ಸೇರುವ ಇಂಗಾಲದ ಪ್ರಮಾಣವನ್ನು ಶೇ 45ರಷ್ಟು ಕಡಿತಗೊಳಿಸುವುದಕ್ಕೆ ಸರ್ಕಾರ ಬದ್ಧತೆತೋರಿದೆ.
Last Updated 3 ಆಗಸ್ಟ್ 2022, 21:15 IST
ಅನಿಲ ಹೊರಸೂಸುವಿಕೆ: ಹೊಸ ಗುರಿಗೆ ಕೇಂದ್ರ ಸಂಪುಟ ಅನುಮೋದನೆ

ಏನಿದು ‘ಬಿಎಸ್‌–6?’: ವಾಹನ ಖರೀದಿಗೂ ಮುನ್ನ ನಿಮಗಿದು ತಿಳಿದಿರಲಿ

2020ರ ಏಪ್ರಿಲ್‌ನಿಂದ ಜಾರಿಯಾಗಲಿದೆ ಭಾರತ್ ಸ್ಟೇಜ್–6 ವಾಯುಮಾಲಿನ್ಯ ಪರಿಮಾಣ
Last Updated 16 ಸೆಪ್ಟೆಂಬರ್ 2019, 11:41 IST
ಏನಿದು ‘ಬಿಎಸ್‌–6?’: ವಾಹನ ಖರೀದಿಗೂ ಮುನ್ನ ನಿಮಗಿದು ತಿಳಿದಿರಲಿ
ADVERTISEMENT
ADVERTISEMENT
ADVERTISEMENT
ADVERTISEMENT