ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Employment Guarantee Scheme

ADVERTISEMENT

ಬಿಜೆಪಿಯ ಸುಳ್ಳುಗಳಿಗೆ ಸತ್ಯದ ದಾಖಲೆ ಮಂಡಿಸಿ: ಸಿದ್ದರಾಮಯ್ಯ

‘ದೇಶದ ಪ್ರಧಾನಿಗಳಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದವರು ಪ್ರಧಾನಿ ಮೋದಿ. ಈಗ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
Last Updated 23 ಮಾರ್ಚ್ 2024, 23:30 IST
ಬಿಜೆಪಿಯ ಸುಳ್ಳುಗಳಿಗೆ ಸತ್ಯದ ದಾಖಲೆ ಮಂಡಿಸಿ: ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳು ಐದು ವರ್ಷವೂ ಚಾಲ್ತಿಯಲ್ಲಿರಲಿವೆ: ಸಿದ್ದರಾಮಯ್ಯ

ನಮ್ಮ ಸರ್ಕಾರ ಜಾರಿಗೊಳಿಸಿರುವ ಎಲ್ಲ ಗ್ಯಾರಂಟಿ ಯೋಜನೆಗಳು ಐದು ವರ್ಷದವರೆಗೂ ಚಾಲ್ತಿಯಲ್ಲಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 15 ಮಾರ್ಚ್ 2024, 12:44 IST
ಗ್ಯಾರಂಟಿ ಯೋಜನೆಗಳು ಐದು ವರ್ಷವೂ ಚಾಲ್ತಿಯಲ್ಲಿರಲಿವೆ: ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆ: ಎಚ್‌.ಡಿ. ದೇವೇಗೌಡ ಕಿಡಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್‌ನ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಟೀಕಾಪ್ರಹಾರ ನಡೆಸಿದರು.
Last Updated 6 ಫೆಬ್ರುವರಿ 2024, 18:42 IST
ಗ್ಯಾರಂಟಿ ಯೋಜನೆ: ಎಚ್‌.ಡಿ. ದೇವೇಗೌಡ ಕಿಡಿ

ಬೆಳಗಾವಿ: ಫೆ.5ರಂದು ಗ್ಯಾರಂಟಿ ಫಲಾನುಭವಿಗಳ ಬೃಹತ್ ಸಮಾವೇಶ

ಸರ್ಕಾರದ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಫಲಾನುಭವಿಗಳ ಸಮಾವೇಶವನ್ನು ಫೆ.5 ರಂದು ನಗರದ ಸರ್ದಾರ್‌ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 2 ಫೆಬ್ರುವರಿ 2024, 8:07 IST
ಬೆಳಗಾವಿ: ಫೆ.5ರಂದು ಗ್ಯಾರಂಟಿ ಫಲಾನುಭವಿಗಳ ಬೃಹತ್ ಸಮಾವೇಶ

ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಇಂದಿನಿಂದಲೇ ನೋಂದಣಿ ಆರಂಭ

ರಾಜ್ಯ ಸರ್ಕಾರದ ‘ಯುವನಿಧಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಚಾಲನೆ ನೀಡಿದ್ದಾರೆ.
Last Updated 26 ಡಿಸೆಂಬರ್ 2023, 9:10 IST
ಯುವನಿಧಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ಇಂದಿನಿಂದಲೇ ನೋಂದಣಿ ಆರಂಭ

ವಿಶ್ಲೇಷಣೆ: ಗ್ಯಾರಂಟಿ ಪಟ್ಟಿಗೆ ಸೇರಲಿ ಶಿಕ್ಷಣ..

ಶೈಕ್ಷಣಿಕ ಸಮಾನತೆಯ ಅನುಷ್ಠಾನ ಸರ್ಕಾರದ ಆದ್ಯತೆಯಾಗಬೇಕಿದೆ
Last Updated 15 ಡಿಸೆಂಬರ್ 2023, 19:20 IST
ವಿಶ್ಲೇಷಣೆ: ಗ್ಯಾರಂಟಿ ಪಟ್ಟಿಗೆ ಸೇರಲಿ ಶಿಕ್ಷಣ..

ಮೂಡುಬಿದಿರೆ | ಉದ್ಯೋಗ ಖಾತ್ರಿ ಯೋಜನೆ; 87 ತೆರೆದ ಬಾವಿ ನಿರ್ಮಾಣ

7,454 ಮಂದಿಗೆ ಉದ್ಯೋಗ ಕಾರ್ಡ್
Last Updated 5 ಮೇ 2022, 19:30 IST
ಮೂಡುಬಿದಿರೆ | ಉದ್ಯೋಗ ಖಾತ್ರಿ ಯೋಜನೆ; 87 ತೆರೆದ ಬಾವಿ ನಿರ್ಮಾಣ
ADVERTISEMENT

ದಕ್ಷಿಣ ಕನ್ನಡ | ನರೇಗಾ ಯೋಜನೆ; ಗ್ರಾಮೀಣ ಅಭ್ಯುದಯಕ್ಕೆ ನೆರವು

ಪುತ್ತೂರು ತಾಲ್ಲೂಕಿನಲ್ಲಿ ‘ನರೇಗಾ’ ಗುರಿಮೀರಿದ ಸಾಧನೆ
Last Updated 3 ಮೇ 2022, 19:30 IST
ದಕ್ಷಿಣ ಕನ್ನಡ | ನರೇಗಾ ಯೋಜನೆ; ಗ್ರಾಮೀಣ ಅಭ್ಯುದಯಕ್ಕೆ ನೆರವು

ಸುಳ್ಯ: ‘ನರೇಗಾ’ ಶೇ 107ರ ಸಾಧನೆ

ತಾಲ್ಲೂಕಿನಲ್ಲಿ 16,955 ಜನರಿಗೆ ಉದ್ಯೋಗ ಕಾರ್ಡ್ ವಿತರಣೆ
Last Updated 2 ಮೇ 2022, 19:30 IST
ಸುಳ್ಯ: ‘ನರೇಗಾ’ ಶೇ 107ರ ಸಾಧನೆ

ಸಿರವಾರ: ಬಡವರ ಬದುಕಿಗೆ ದಾರಿಯಾದ ನರೇಗಾ ಯೋಜನೆ

ಇಳಿ ವಯಸ್ಸಿನಲ್ಲೂ ಕುಗ್ಗದ ಉತ್ಸಾಹ
Last Updated 29 ಏಪ್ರಿಲ್ 2022, 19:30 IST
ಸಿರವಾರ: ಬಡವರ ಬದುಕಿಗೆ ದಾರಿಯಾದ ನರೇಗಾ ಯೋಜನೆ
ADVERTISEMENT
ADVERTISEMENT
ADVERTISEMENT