ಎಇಎಸ್ಗೆ 120 ಮಕ್ಕಳು ಬಲಿ: ಸಭೆಯಲ್ಲಿ ಸಚಿವರ ಪ್ರಶ್ನೆ ಎಷ್ಟು ವಿಕೆಟ್ ಹೋಯ್ತು?
ಬಿಹಾರದಲ್ಲಿ ಎಇಎಸ್ನಿಂದಾಗಿ ಮಕ್ಕಳು ಸಾವಿಗೀಡಾಗುತ್ತಿದ್ದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಆರೋಗ್ಯ ಸಚಿವರು ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡಿರುವುದರ ಬಗ್ಗೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್Last Updated 17 ಜೂನ್ 2019, 15:55 IST