ಕೋವಿಡ್ ನಿಯಂತ್ರಣ ಉಪಕರಣ ಖರೀದಿ: ₹34.97 ಕೋಟಿ ಅಧಿಕ ವೆಚ್ಚ
ಕೋವಿಡ್ ನಿಯಂತ್ರಣಕ್ಕಾಗಿ ಖರೀದಿಸಿದ ಉಪಕರಣಗಳಿಗಾಗಿ ₹34.97 ಕೋಟಿ ಅಧಿಕ ಮೊತ್ತ ಪಾವತಿ ಮಾಡಲಾಗಿರುವ ಬಗ್ಗೆ ಸೂಕ್ತ ಮಾಹಿತಿ ಒದಗಿಸುವಂತೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡಿದೆ.Last Updated 17 ಆಗಸ್ಟ್ 2021, 20:31 IST