ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Eshwrappa

ADVERTISEMENT

ಮಾಡಾಳ್‌ ವಿಜಯೋತ್ಸವಕ್ಕೆ ಡಿ.ಕೆ.ಶಿವಕುಮಾರ್‌ ಪ್ರೇರಣೆ: ಈಶ್ವರಪ್ಪ

‘ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಸಿಕ್ಕಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಾರ್ವಜನಿಕವಾಗಿ ವಿಜಯೋತ್ಸವ ಮೆರವಣಿಗೆ ಆಚರಿಸುವುದಕ್ಕೆ ಪ್ರೇರಣೆ ನೀಡಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದ ಡಿ.ಕೆ.ಶಿ ಅವರನ್ನು ಅವರ ಪಕ್ಷದ ಬೆಂಬಲಿಗರು ವಿಮಾನನಿಲ್ದಾಣದಿಂದಲೇ ಮೆರವಣಿಗೆಯಲ್ಲಿ ಕರೆ ತಂದಿದ್ದರು’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 13 ಮಾರ್ಚ್ 2023, 6:59 IST
ಮಾಡಾಳ್‌ ವಿಜಯೋತ್ಸವಕ್ಕೆ ಡಿ.ಕೆ.ಶಿವಕುಮಾರ್‌ ಪ್ರೇರಣೆ: ಈಶ್ವರಪ್ಪ

Video: ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಲಿ: ಸಿಎಂಗೆ ಡಿ.ಕೆ. ಶಿವಕುಮಾರ್ ಸವಾಲು

Last Updated 3 ಏಪ್ರಿಲ್ 2021, 8:14 IST
Video: ಈಶ್ವರಪ್ಪ ಅವರನ್ನು ಸಂಪುಟದಿಂದ  ವಜಾ ಮಾಡಲಿ: ಸಿಎಂಗೆ ಡಿ.ಕೆ. ಶಿವಕುಮಾರ್ ಸವಾಲು

ಸಾರ್ವಜನಿಕ ಅಧಿಕಾರಕ್ಕೆ ಕಿತ್ತಾಟ ತಪ್ಪೇ: ಸಚಿವ ಈಶ್ವರಪ್ಪ ಪ್ರಶ್ನೆ

‘ಅಪ್ಪನ ಆಸ್ತಿ ಹಂಚಿಕೊಳ್ಳಲು ಹೊಡೆದಾಡುತ್ತಾರೆ. ಹೀಗಿರುವಾಗ ಸಾರ್ವಜನಿಕ ಅಧಿಕಾರ ಪಡೆಯಲು ಕಿತ್ತಾಟ ನಡೆಸುವುದು ತಪ್ಪೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
Last Updated 5 ಫೆಬ್ರುವರಿ 2020, 16:00 IST
ಸಾರ್ವಜನಿಕ ಅಧಿಕಾರಕ್ಕೆ ಕಿತ್ತಾಟ ತಪ್ಪೇ: ಸಚಿವ ಈಶ್ವರಪ್ಪ ಪ್ರಶ್ನೆ

ಸಂಘಟನೆ ತೊರೆದ ಯಡಿಯೂರಪ್ಪನೂ ಉದ್ಧಾರವಾಗಲಿಲ್ಲ: ಈಶ್ವರಪ್ಪ

ಯಾವುದೇ ವ್ಯಕ್ತಿ ಅಧಿಕಾರಕ್ಕೆ ಏರಲು ಪಕ್ಷವೇ ಕಾರಣ. ಪಕ್ಷ ತೊರೆದು ಹೋದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಎಷ್ಟು ಸ್ಥಾನ ಗೆದ್ದರು? ಮೂರು ಮತ್ತೊಂದು ಸ್ಥಾನ ಅಷ್ಟೆ. ಸಂಘಟನೆ ತೊರೆದವರು ಉದ್ಧಾರವಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.
Last Updated 28 ಸೆಪ್ಟೆಂಬರ್ 2019, 12:12 IST
ಸಂಘಟನೆ ತೊರೆದ ಯಡಿಯೂರಪ್ಪನೂ ಉದ್ಧಾರವಾಗಲಿಲ್ಲ: ಈಶ್ವರಪ್ಪ

ಕಾಂಗ್ರೆಸ್‌ನವರಿಗೆ ತಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ: ಈಶ್ವರಪ್ಪ ವ್ಯಂಗ್ಯ

ಕಾಂಗ್ರೆಸ್‌ನವರಿಗೆ ನಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರು ಯಾರು. ವಿಧಾನ ಸಭೆ ಪ್ರತಿಪಕ್ಷದ ನಾಯಕ ಯಾರು ಅಂತಲೇ ಗೊತ್ತಿಲ್ಲ.ಕಾಂಗ್ರೆಸ್ ಇದೇ ಎಂಬುದು ಗೊತ್ತಾಗುತ್ತಿಲ್ಲ – ಈಶ್ವರಪ್ಪ ವ್ಯಂಗ್ಯ
Last Updated 19 ಸೆಪ್ಟೆಂಬರ್ 2019, 5:53 IST
ಕಾಂಗ್ರೆಸ್‌ನವರಿಗೆ ತಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ: ಈಶ್ವರಪ್ಪ ವ್ಯಂಗ್ಯ

ಆಪರೇಷನ್ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ

ಈಶ್ವರಪ್ಪ ಅಭಿಮತ
Last Updated 20 ಮೇ 2019, 20:14 IST
fallback

ಸಿದ್ದರಾಮಯ್ಯ – ವಿಶ್ವನಾಥ್ ಟೀಕಾ ಪ್ರಹಾರ; ಎಚ್‌ಡಿಡಿ– ಎಚ್‌ಡಿಕೆ ಮೌನ

ಕಿಡಿ ಹೊತ್ತಿಸಿದ ವಾಗ್ಯುದ್ಧ
Last Updated 13 ಮೇ 2019, 19:11 IST
ಸಿದ್ದರಾಮಯ್ಯ – ವಿಶ್ವನಾಥ್ ಟೀಕಾ ಪ್ರಹಾರ; ಎಚ್‌ಡಿಡಿ– ಎಚ್‌ಡಿಕೆ ಮೌನ
ADVERTISEMENT

ಕಾಂಗ್ರೆಸ್‌ನಿಂದ ನಾನೇ ಸಿಎಂ ಅಭ್ಯರ್ಥಿ, ಬಿಜೆಪಿಯಿಂದ ಈಶ್ವರಪ್ಪ ಆಗ್ತಾನಾ:ಸಿದ್ದು

‘ಈಶ್ವರಪ್ಪನಿಗೆ ಧೈರ್ಯ ಇದ್ದರೆ ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಘೋಷಿಸಿಕೊಳ್ಳಲಿ. ಅದು ಅವನಿಂದ ಸಾಧ್ಯವಿಲ್ಲ. ಏಕೆಂದರೆ ಅವನಲ್ಲಿ ಧೈರ್ಯ ಇಲ್ಲ. ಆದರೆ, ಕಾಂಗ್ರೆಸ್‍ನಿಂದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿಕೊಳ್ಳುವ ಧೈರ್ಯ ನನಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 30 ಏಪ್ರಿಲ್ 2019, 16:35 IST
ಕಾಂಗ್ರೆಸ್‌ನಿಂದ ನಾನೇ ಸಿಎಂ ಅಭ್ಯರ್ಥಿ, ಬಿಜೆಪಿಯಿಂದ ಈಶ್ವರಪ್ಪ ಆಗ್ತಾನಾ:ಸಿದ್ದು

ಸಿದ್ದರಾಮಯ್ಯ ಜಾತಿವಾದಿ, ನಾನು ರಾಷ್ಟ್ರವಾದಿ: ಕೆ.ಎಸ್. ಈಶ್ವರಪ್ಪ

ಬೆಳಗಾವಿಯಲ್ಲಿ ಹೇಳಿಕೆ
Last Updated 3 ಏಪ್ರಿಲ್ 2019, 8:42 IST
ಸಿದ್ದರಾಮಯ್ಯ ಜಾತಿವಾದಿ, ನಾನು ರಾಷ್ಟ್ರವಾದಿ: ಕೆ.ಎಸ್. ಈಶ್ವರಪ್ಪ

ಅತಂತ್ರ ರಾಜಕೀಯ ಪರಿಸ್ಥಿತಿ ಶೀಘ್ರ: ಈಶ್ವರಪ್ಪ

‘ಉಪಚುನಾವಣೆಗಳ ಫಲಿತಾಂಶದ ಬಳಿಕ ರಾಜ್ಯದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.
Last Updated 26 ಅಕ್ಟೋಬರ್ 2018, 10:20 IST
ಅತಂತ್ರ ರಾಜಕೀಯ ಪರಿಸ್ಥಿತಿ ಶೀಘ್ರ: ಈಶ್ವರಪ್ಪ
ADVERTISEMENT
ADVERTISEMENT
ADVERTISEMENT