ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Execution

ADVERTISEMENT

ಇರಾನ್ ಮೇಲೆ ಐರೋಪ್ಯ ಒಕ್ಕೂಟ, ಕೆನಡಾ ನಿರ್ಬಂಧ

‘ದೇವರ ವಿರುದ್ಧದ ದ್ವೇಷ’ದ ಆರೋಪ ಪ್ರತಿಭಟನಕಾರನಿಗೆ ಮರಣದಂಡನೆ
Last Updated 10 ಡಿಸೆಂಬರ್ 2022, 19:30 IST
ಇರಾನ್ ಮೇಲೆ ಐರೋಪ್ಯ ಒಕ್ಕೂಟ, ಕೆನಡಾ  ನಿರ್ಬಂಧ

ಕುವೈತ್‌: ಏಳು ಕೈದಿಗಳಿಗೆ ಮರಣದಂಡನೆ

ಕುವೈತ್ ತನ್ನ ಯೋಜನೆಗಳ ಬಗ್ಗೆ ಅಂತರರಾಷ್ಟ್ರೀಯ ಟೀಕೆ ಎದುರಿಸುತ್ತಿದ್ದರೂ ಅಪರೂಪದ ಪ್ರಕರಣದಲ್ಲಿ ಏಳು ಕೈದಿಗಳನ್ನು ಬುಧವಾರ ಮರಣದಂಡನೆಗೆ ಗುರಿಪಡಿಸಿದೆ.
Last Updated 16 ನವೆಂಬರ್ 2022, 12:57 IST
ಕುವೈತ್‌: ಏಳು ಕೈದಿಗಳಿಗೆ ಮರಣದಂಡನೆ

ಉಗ್ರ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಯನ್ನು ಒಂದೇ ದಿನ ಗಲ್ಲಿಗೇರಿಸಿದ ಸೌದಿ

ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ.
Last Updated 12 ಮಾರ್ಚ್ 2022, 14:20 IST
ಉಗ್ರ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಯನ್ನು ಒಂದೇ ದಿನ ಗಲ್ಲಿಗೇರಿಸಿದ ಸೌದಿ

ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್‌ 3ರಂದು ಗಲ್ಲು 

ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್‌ 3ರಂದುಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ನ್ಯಾಯಾಲಯ ಸೋಮವಾರ ಹೊಸ ವಾರಂಟ್‌ ಜಾರಿ ಮಾಡಿದೆ.
Last Updated 17 ಫೆಬ್ರುವರಿ 2020, 11:17 IST
ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್‌ 3ರಂದು ಗಲ್ಲು 

ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ರಂದು ಗಲ್ಲು 

ನಿರ್ಭಯಾ ಅತ್ಯಾಚಾರಿಗಳನ್ನು ಫೆ.1ರ ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೊಸ ವಾರೆಂಟ್‌ ಜಾರಿ ಮಾಡಿದೆ.
Last Updated 17 ಜನವರಿ 2020, 12:21 IST
ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ರಂದು ಗಲ್ಲು 

ನಿರ್ಭಯಾ ಹಂತಕರ ನೇಣಿಗೆ ದಿನಗಣನೆ

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಸದ್ಯವೇ ಗಲ್ಲು?; ಉತ್ತರ ಪ್ರದೇಶ ಸರ್ಕಾರಕ್ಕೆ ಫ್ಯಾಕ್ಸ್ ಕಳಿಸಿದ ತಿಹಾರ್ ಜೈಲು ಅಧಿಕಾರಿಗಳು
Last Updated 13 ಡಿಸೆಂಬರ್ 2019, 11:44 IST
ನಿರ್ಭಯಾ ಹಂತಕರ ನೇಣಿಗೆ ದಿನಗಣನೆ

ನಿರ್ಭಯ ಪ್ರಕರಣದ ದೋಷಿಗಳನ್ನು ನೇಣಿಗೇರಿಸಲು ಮುಂದೆ ಬಂದರು 15 ಮಂದಿ

ಈ ಪ್ರದೇಶಕ್ಕೆ ತಮಿಳುನಾಡು ಪೊಲೀಸರು ಭದ್ರತೆ ಒದಗಿಸುತ್ತಾರೆ.ದೋಷಿಗಳಿಗೆ ಆಹಾರ ತರುವ ಜೈಲು ಸಿಬ್ಬಂದಿ ಹೊರತುಪಡಿಸಿ ಇಲ್ಲಿಗೆ ಬೇರೆ ಯಾರಿಗೂ ಪ್ರವೇಶ ಇರುವುದಿಲ್ಲ.
Last Updated 12 ಡಿಸೆಂಬರ್ 2019, 6:15 IST
ನಿರ್ಭಯ ಪ್ರಕರಣದ ದೋಷಿಗಳನ್ನು ನೇಣಿಗೇರಿಸಲು ಮುಂದೆ ಬಂದರು 15 ಮಂದಿ
ADVERTISEMENT

ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರವೇ ಶಿಕ್ಷೆ ಜಾರಿ? ನೇಣು ಹಗ್ಗ ತಯಾರಿಸಲು ಸೂಚನೆ

ಅಪರಾಧಿಗಳನ್ನು ಗಲ್ಲಿಗೇರಿಸುವ 10 ಹಗ್ಗಗಳನ್ನು ತಯಾರಿಸಿಡುವಂತೆ ಬಿಹಾರದ ಬಕ್ಸರ್‌ ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ, ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳೂ ಹುಟ್ಟಿಕೊಂಡಿವೆ.
Last Updated 9 ಡಿಸೆಂಬರ್ 2019, 19:45 IST
ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರವೇ ಶಿಕ್ಷೆ ಜಾರಿ? ನೇಣು ಹಗ್ಗ ತಯಾರಿಸಲು ಸೂಚನೆ

ಮರಣದಂಡನೆಗೆ ಗುರಿಯಾಗಿದ್ದ ಕೈದಿ ಪರಾರಿ ಪ್ರಕರಣ: ನಾಲ್ಕು ದಿನವಾದರೂ ಸುಳಿವಿಲ್ಲ!

ಹಿಂಡಲಗಾ ಕೇಂದ್ರ ಕಾರಾಗೃಹ
Last Updated 26 ಏಪ್ರಿಲ್ 2019, 3:13 IST
ಮರಣದಂಡನೆಗೆ ಗುರಿಯಾಗಿದ್ದ ಕೈದಿ ಪರಾರಿ ಪ್ರಕರಣ: ನಾಲ್ಕು ದಿನವಾದರೂ ಸುಳಿವಿಲ್ಲ!
ADVERTISEMENT
ADVERTISEMENT
ADVERTISEMENT