ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Exitpoll

ADVERTISEMENT

ಚುನಾವಣೋತ್ತರ ಸಮೀಕ್ಷೆಗಳು ಯಾವಾಗಲೂ ಬಿಜೆಪಿ ಪರ: ಎಎಪಿಯ ರಾಘವ್‌ ಚಡ್ಡ

ಚುನಾವಣೋತ್ತರ ಸಮೀಕ್ಷೆಗಳು ಯಾವಾಗಲೂ ಬಿಜೆಪಿ ಪರವಾಗಿಯೇ ಇರುತ್ತವೆ ಎಂದು ಅಮ್‌ ಆದ್ಮಿ (ಎಎಪಿ) ಪಕ್ಷದ ನಾಯಕ ರಾಘವ್‌ ಚಡ್ಡಹೇಳಿದ್ದಾರೆ.
Last Updated 6 ಡಿಸೆಂಬರ್ 2022, 2:30 IST
ಚುನಾವಣೋತ್ತರ ಸಮೀಕ್ಷೆಗಳು ಯಾವಾಗಲೂ ಬಿಜೆಪಿ ಪರ: ಎಎಪಿಯ ರಾಘವ್‌ ಚಡ್ಡ

ದೆಹಲಿ ಚುನಾವಣೋತ್ತರ ಸಮೀಕ್ಷೆ: ಮರಳಿ ಅಧಿಕಾರಕ್ಕೆ ಅರವಿಂದ ಕೇಜ್ರಿವಾಲ್

ತೀವ್ರ ಕುತೂಹಲಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
Last Updated 9 ಫೆಬ್ರುವರಿ 2020, 2:03 IST
ದೆಹಲಿ ಚುನಾವಣೋತ್ತರ ಸಮೀಕ್ಷೆ: ಮರಳಿ ಅಧಿಕಾರಕ್ಕೆ ಅರವಿಂದ ಕೇಜ್ರಿವಾಲ್

ಮತಗಟ್ಟೆ ಸಮೀಕ್ಷೆಗಳು: ಸರಾಸರಿ: ಎನ್‌ಡಿಎಗೆ ಗೆಲುವಿನ ಸಿರಿ

ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಎನ್‌ಡಿಎ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ 300ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಲೋಕಸಭೆಯಲ್ಲಿ ಸರಳ ಬಹುತಮಕ್ಕೆ ಬೇಕಿರುವುದು 272 ಸ್ಥಾನಗಳು ಮಾತ್ರ.
Last Updated 20 ಮೇ 2019, 20:25 IST
ಮತಗಟ್ಟೆ ಸಮೀಕ್ಷೆಗಳು: ಸರಾಸರಿ: ಎನ್‌ಡಿಎಗೆ ಗೆಲುವಿನ ಸಿರಿ

ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಮತಗಟ್ಟೆ ಸಮೀಕ್ಷೆ
Last Updated 20 ಮೇ 2019, 20:24 IST
ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

‘ಕೇವಲ ಎಕ್ಸಿಟ್‌; ಎಕ್ಸಾಕ್ಟ್‌ ಸಮೀಕ್ಷೆ ಅಲ್ಲ’

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಇನ್ನೂ ಅಲೆ ಇದೆ ಎಂಬ ಭಾವನೆ ಮೂಡಿಸುವ ಯತ್ನವಷ್ಟೆ. ಮತ ಯಂತ್ರಗಳನ್ನು (ಇವಿಎಂ) ತಿರುಚುವ ಹುನ್ನಾರ’ ಎಂದು ‘ಮೈತ್ರಿ’ ನಾಯಕರು ಕಿಡಿಕಾರಿದ್ದಾರೆ.
Last Updated 20 ಮೇ 2019, 20:24 IST
‘ಕೇವಲ ಎಕ್ಸಿಟ್‌; ಎಕ್ಸಾಕ್ಟ್‌ ಸಮೀಕ್ಷೆ ಅಲ್ಲ’

ಎನ್‌ಡಿಎ ಅಧಿಕಾರಕ್ಕೆ ಮರಳುವ ನಿರೀಕ್ಷೆಯ ಪರಿಣಾಮ: ಷೇರುಪೇಟೆ ಭಾರಿ ಸಂಚಲನ

ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿರುವುದು ದೇಶಿ ಷೇರುಪೇಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
Last Updated 20 ಮೇ 2019, 18:42 IST
ಎನ್‌ಡಿಎ ಅಧಿಕಾರಕ್ಕೆ ಮರಳುವ ನಿರೀಕ್ಷೆಯ ಪರಿಣಾಮ: ಷೇರುಪೇಟೆ ಭಾರಿ ಸಂಚಲನ

ಸಮೀಕ್ಷೆ ಎಂಬ ಸವಾಲು

ಜನಾಭಿಪ್ರಾಯ ಆಧರಿಸಿ ಚುನಾವಣೆ ಸಮೀಕ್ಷೆ ನಡೆಸಲಾಗುತ್ತದೆ. ಆದರೆ, ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ನಮ್ಮಲ್ಲಿ ಗೋಪ್ಯವಾಗಿ ಇಡುವುದೇ ಹೆಚ್ಚು!
Last Updated 19 ಮೇ 2019, 19:35 IST
ಸಮೀಕ್ಷೆ ಎಂಬ ಸವಾಲು
ADVERTISEMENT

ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

ಇಂದು ಸಂಜೆ 6ಕ್ಕೆ ಪ್ರಕಟವಾಗಲಿದೆ ಎಕ್ಸಿಟ್‌ಪೋಲ್
Last Updated 19 ಮೇ 2019, 12:53 IST
ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

ವಿಧಾನಸಭೆ ಚುನಾವಭೆ: ಕಾಂಗ್ರೆಸ್‌ಗೆ ಸಿ.ಎಂ ಆಕಾಂಕ್ಷಿಗಳ ಚಿಂತೆ!

ವಿಧಾನಸಭೆ ಚುನಾವಣೆ
Last Updated 9 ಡಿಸೆಂಬರ್ 2018, 4:33 IST
ವಿಧಾನಸಭೆ ಚುನಾವಭೆ: ಕಾಂಗ್ರೆಸ್‌ಗೆ ಸಿ.ಎಂ ಆಕಾಂಕ್ಷಿಗಳ ಚಿಂತೆ!

ಮತದಾನೋತ್ತರ ಸಮೀಕ್ಷೆ: ರಾಜಸ್ಥಾನ, ಛತ್ತೀಸ್‌ಗಡ ಕಾಂಗ್ರೆಸ್‌, ಮಧ್ಯಪ್ರದೇಶ ಬಿಜೆಪಿ

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ಹಾಗೂ ಮಿಜೋರಾಂ ರಾಜ್ಯಗಳಲ್ಲಿನ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಛತ್ತೀಸ್‌ಗಡ,ರಾಜಸ್ಥಾನದಲ್ಲಿ ಕಾಂಗ್ರೆಸ್‌, ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಟಿಆರ್‌ಎಸ್‌, ಮಿಜೋರಾಂನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆಎಂದು ಸಮೀಕ್ಷೆಗಳು ಹೇಳಿವೆ.
Last Updated 7 ಡಿಸೆಂಬರ್ 2018, 14:16 IST
ಮತದಾನೋತ್ತರ ಸಮೀಕ್ಷೆ: ರಾಜಸ್ಥಾನ, ಛತ್ತೀಸ್‌ಗಡ ಕಾಂಗ್ರೆಸ್‌, ಮಧ್ಯಪ್ರದೇಶ ಬಿಜೆಪಿ
ADVERTISEMENT
ADVERTISEMENT
ADVERTISEMENT