ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

EXPORTS

ADVERTISEMENT

ಹರಳು, ಚಿನ್ನಾಭರಣ ರಫ್ತು ಶೇ 9ರಷ್ಟು ಏರಿಕೆ

ಕತ್ತರಿಸಿದ ಮತ್ತು ಪಾಲಿಶ್‌ ಮಾಡಿದ ವಜ್ರಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಅಕ್ಟೋಬರ್‌ನಲ್ಲಿ ದೇಶದ ಹರಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣ ಶೇ 9ರಷ್ಟು ಏರಿಕೆಯಾಗಿದೆ. ರಫ್ತು ಮೌಲ್ಯವು ₹25,194 ಕೋಟಿ ಆಗಿದೆ.
Last Updated 15 ನವೆಂಬರ್ 2024, 14:22 IST
ಹರಳು, ಚಿನ್ನಾಭರಣ ರಫ್ತು ಶೇ 9ರಷ್ಟು ಏರಿಕೆ

ಹರಳು, ಚಿನ್ನಾಭರಣ ರಫ್ತು ಶೇ 18ರಷ್ಟು ಕುಸಿತ

ಜಾಗತಿಕವಾಗಿ ಬೇಡಿಕೆ ಕುಸಿದಿದ್ದರಿಂದ ಆಗಸ್ಟ್‌ ತಿಂಗಳಲ್ಲಿ ದೇಶದ ಹರಳು ಮತ್ತು ಚಿನ್ನಾಭರಣದ ರಫ್ತು ಪ್ರಮಾಣ ಶೇ 18ರಷ್ಟು ಇಳಿಕೆಯಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿಯ (ಜಿಜೆಇಪಿಸಿ) ಅಂಕಿ–ಅಂಶಗಳು ಸೋಮವಾರ ತಿಳಿಸಿವೆ.
Last Updated 23 ಸೆಪ್ಟೆಂಬರ್ 2024, 15:24 IST
ಹರಳು, ಚಿನ್ನಾಭರಣ ರಫ್ತು ಶೇ 18ರಷ್ಟು ಕುಸಿತ

ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ

ಬಾಸುಮತಿ ಅಕ್ಕಿ ರಫ್ತಿಗೆ ನಿಗದಿಪಡಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 7:07 IST
ಬಾಸುಮತಿ ಅಕ್ಕಿ ಮೇಲಿದ್ದ ಕನಿಷ್ಠ ರಫ್ತು ದರವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ

ಪೋಲೆಂಡ್‌ಗೆ ಅಂಜೂರ ಹಣ್ಣಿನ ರಸ ರಫ್ತು

ಭಾರತದಿಂದ ಮೊದಲ ಬಾರಿಗೆ ಅಂಜೂರ ಹಣ್ಣಿನ ರಸವನ್ನು ಪೋಲೆಂಡ್‌ಗೆ ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
Last Updated 17 ಆಗಸ್ಟ್ 2024, 15:36 IST
ಪೋಲೆಂಡ್‌ಗೆ ಅಂಜೂರ ಹಣ್ಣಿನ ರಸ ರಫ್ತು

ರಫ್ತು ಪ್ರಮಾಣ ಶೇ 2.56ರಷ್ಟು ಹೆಚ್ಚಳ

ಜಾಗತಿಕ ಸವಾಲುಗಳ ನಡುವೆಯೂ ಜೂನ್‌ ತಿಂಗಳಲ್ಲಿ ₹2.94 ಲಕ್ಷ ಕೋಟಿ ಮೌಲ್ಯದ ಸರಕುಗಳು ದೇಶದಿಂದ ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 15 ಜುಲೈ 2024, 14:38 IST
ರಫ್ತು ಪ್ರಮಾಣ ಶೇ 2.56ರಷ್ಟು ಹೆಚ್ಚಳ

2024–25ನೇ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯ ₹66.68 ಲಕ್ಷ ಕೋಟಿ ದಾಟಲಿದೆ: ಗೋಯಲ್

‘ಜಾಗತಿಕ ಸವಾಲುಗಳ ನಡುವೆಯೂ 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವಾ ರಫ್ತು ಮೌಲ್ಯವು ₹66.68 ಲಕ್ಷ ಕೋಟಿ ದಾಟಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 29 ಜೂನ್ 2024, 14:15 IST
2024–25ನೇ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯ ₹66.68 ಲಕ್ಷ ಕೋಟಿ ದಾಟಲಿದೆ: ಗೋಯಲ್

2024–25ನೇ ಹಣಕಾಸು ವರ್ಷ: ದೇಶದ ರಫ್ತು ವಹಿವಾಟು ಶೇ 15ರಷ್ಟು ಹೆಚ್ಚಳ ನಿರೀಕ್ಷೆ

2024–25ನೇ ಹಣಕಾಸು ವರ್ಷದಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ₹41.74 ಲಕ್ಷ ಕೋಟಿ ದಾಟಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಅಂದಾಜಿಸಿದೆ.
Last Updated 16 ಮೇ 2024, 15:41 IST
2024–25ನೇ ಹಣಕಾಸು ವರ್ಷ: ದೇಶದ ರಫ್ತು ವಹಿವಾಟು ಶೇ 15ರಷ್ಟು ಹೆಚ್ಚಳ ನಿರೀಕ್ಷೆ
ADVERTISEMENT

ರಫ್ತು ನಿರ್ಬಂಧದಿಂದಾಗಿ ಈರುಳ್ಳಿ ದರ ಕುಸಿತ: ರೈತರು ಕಂಗಾಲು

ಬರಗಾಲದಿಂದಾಗಿ ಇಳುವರಿ ಕುಂಠಿತ
Last Updated 31 ಜನವರಿ 2024, 23:30 IST
ರಫ್ತು ನಿರ್ಬಂಧದಿಂದಾಗಿ ಈರುಳ್ಳಿ ದರ ಕುಸಿತ: ರೈತರು ಕಂಗಾಲು

ಕೃಷಿ ಸರಕು ರಫ್ತು 18 ಲಕ್ಷ ಟನ್‌ಗೆ ಇಳಿಕೆ

ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ಬಾಸ್ಮತಿ ಅಕ್ಕಿ ಸೇರಿದಂತೆ ಕೃಷಿ ಸರಕುಗಳ ರಫ್ತು 17.93 ಲಕ್ಷ ಟನ್‌ನಷ್ಟು ಇಳಿಕೆಯಾಗಿದೆ.
Last Updated 10 ಡಿಸೆಂಬರ್ 2023, 16:23 IST
ಕೃಷಿ ಸರಕು ರಫ್ತು 18 ಲಕ್ಷ ಟನ್‌ಗೆ ಇಳಿಕೆ

ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ: ಅಕ್ಟೋಬರ್‌ನಿಂದ ಸಕ್ಕರೆ ರಫ್ತು ನಿಷೇಧ ಸಾಧ್ಯತೆ

ಕೇಂದ್ರ ಸರ್ಕಾರವು ಅಕ್ಟೋಬರ್‌ನಿಂದ ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಮಳೆಯ ಕೊರತೆಯ ಕಾರಣದಿಂದಾಗಿ ಕಬ್ಬು ಬೆಳೆ ಕಡಿಮೆ ಆಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಬಹುದು ಎಂದು ಸರ್ಕಾರದ ಮೂಲಗಳು ಹೇಳಿವೆ.
Last Updated 23 ಆಗಸ್ಟ್ 2023, 15:48 IST
ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ: ಅಕ್ಟೋಬರ್‌ನಿಂದ ಸಕ್ಕರೆ ರಫ್ತು ನಿಷೇಧ ಸಾಧ್ಯತೆ
ADVERTISEMENT
ADVERTISEMENT
ADVERTISEMENT