ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

fake

ADVERTISEMENT

ನಕಲಿ ED ಅಧಿಕಾರಿಗಳಿಂದ ವ್ಯಕ್ತಿಗೆ ₹5 ಕೋಟಿ ಬೇಡಿಕೆ: 7 ಜನರ ವಿರುದ್ಧ ಪ್ರಕರಣ

ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ವ್ಯಕ್ತಿಯಿಂದ ₹5 ಕೋಟಿ ಸುಲಿಗೆಗೆ ಯತ್ನಿಸಿದ್ದ ಏಳು ಜನರ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 25 ಅಕ್ಟೋಬರ್ 2024, 15:56 IST
ನಕಲಿ ED ಅಧಿಕಾರಿಗಳಿಂದ ವ್ಯಕ್ತಿಗೆ ₹5 ಕೋಟಿ ಬೇಡಿಕೆ: 7 ಜನರ ವಿರುದ್ಧ ಪ್ರಕರಣ

ಬಿಜೆಪಿಯಿಂದ ಖರ್ಗೆಗೆ ಅವಮಾನ ವಿಡಿಯೊ ಹಂಚಿಕೆ: ನಕಲಿ ಎಂದ ಕಾಂಗ್ರೆಸ್‌

ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಿಟ್ಟು ಅಮಾನಿಸಲಾಗಿದೆ ಎಂದು ಆರೋಪಿಸಿ ವಿಡಿಯೊ ಹಂಚಿಕೊಂಡಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ‘ಸುಳ್ಳು ಹರಡುವ ಬಿಜೆಪಿಯ ತಂತ್ರಗಾರಿಕೆ ಮತ್ತೊಮ್ಮೆ ಬಯಲಾಗಿದೆ’ ಎಂದು ಹೇಳಿದೆ.
Last Updated 24 ಅಕ್ಟೋಬರ್ 2024, 12:30 IST
ಬಿಜೆಪಿಯಿಂದ ಖರ್ಗೆಗೆ ಅವಮಾನ ವಿಡಿಯೊ ಹಂಚಿಕೆ: ನಕಲಿ ಎಂದ ಕಾಂಗ್ರೆಸ್‌

ನಕಲಿ ಆಡಿಯೊ: ದೂರು ದಾಖಲಿಸಿದ ಶಾಸಕ ಶಿವಲಿಂಗೇಗೌಡ

ಸಾಮಾಜಿಕ ಜಾಲತಾಣದಲ್ಲಿ ನಕಲಿ ಆಡಿಯೊ ಹರಿ ಬಿಡುವ ಮೂಲಕ ತಮ್ಮ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 21 ಅಕ್ಟೋಬರ್ 2024, 15:30 IST
ನಕಲಿ ಆಡಿಯೊ: ದೂರು ದಾಖಲಿಸಿದ ಶಾಸಕ ಶಿವಲಿಂಗೇಗೌಡ

ಸುಳ್ಳು ದಾಖಲೆ | 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ರದ್ದು

ಸುಳ್ಳು ದಾಖಲೆ ಪತ್ತೆ ಹಚ್ಚಿದ ಕಾರ್ಮಿಕ ಕಲ್ಯಾಣ ಮಂಡಳಿ
Last Updated 18 ಅಕ್ಟೋಬರ್ 2024, 22:45 IST
ಸುಳ್ಳು ದಾಖಲೆ | 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ರದ್ದು

10,700 ನಕಲಿ ಕಂಪನಿ ಪತ್ತೆ: ₹10 ಸಾವಿರ GST ಕೋಟಿ ವಂಚನೆ ಬಯಲಿಗೆ

ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯಿಂದ (ಸಿಬಿಐಸಿ) ದೇಶದಾದ್ಯಂತ ಜಿಎಸ್‌ಟಿ ನಕಲಿ ನೋಂದಣಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 10,700 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು ₹10,179 ಕೋಟಿ ವಂಚನೆ ಬೆಳಕಿಗೆ ಬಂದಿದೆ.
Last Updated 24 ಸೆಪ್ಟೆಂಬರ್ 2024, 15:21 IST
10,700 ನಕಲಿ ಕಂಪನಿ ಪತ್ತೆ: ₹10 ಸಾವಿರ GST ಕೋಟಿ ವಂಚನೆ ಬಯಲಿಗೆ

ನಕಲಿ ನಂಬರ್: ಗ್ರಾ ಪಂ ಅಧ್ಯಕ್ಷೆಗೆ ನೋಟಿಸ್

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಪತ್ರ ರವಾನಿಸಿರುವ ಅವರು `ನನಗೂ ಆ ಬೈಕಿಗೂ ಯಾವುದೇ ಸಂಬಂಧವಿಲ್ಲ. ನನ್ನದಲ್ಲದ ತಪ್ಪಿಗೆ ದಂಡ ಪಾವತಿಸುವುದಿಲ್ಲ' ಎಂದು ಲಿಖಿತವಾಗಿ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 14:33 IST
fallback

ತಪ್ಪು ಮಾಹಿತಿ ನೀಡದಂತೆ ಸಿಎಂ, ಡಿಸಿಎಂ ಕಡಿವಾಣ ಹಾಕಲಿ: ದಿನೇಶ್ ಗೂಳಿಗೌಡ

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಯಾರೂ ತಪ್ಪು ಮಾಹಿತಿ ನೀಡದಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಕ್ಷಣ ಕಡಿವಾಣ ಹಾಕಬೇಕು’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ.
Last Updated 13 ಜುಲೈ 2024, 19:36 IST
ತಪ್ಪು ಮಾಹಿತಿ ನೀಡದಂತೆ ಸಿಎಂ, ಡಿಸಿಎಂ ಕಡಿವಾಣ ಹಾಕಲಿ: ದಿನೇಶ್ ಗೂಳಿಗೌಡ
ADVERTISEMENT

ಜಿಎಸ್‌ಟಿ ಜಾರಿಯಾಗಿ ಏಳು ವರ್ಷ: ನಕಲಿ ಇನ್‌ವಾಯ್ಸ್‌ಗಳೇ ಸವಾಲು

ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದು ಸೋಮವಾರಕ್ಕೆ ಏಳು ವರ್ಷ ತುಂಬಲಿದೆ. ಆದರೂ, ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ (ಐಟಿಸಿ) ವಂಚನೆ ಎಸಗುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.
Last Updated 30 ಜೂನ್ 2024, 15:35 IST
ಜಿಎಸ್‌ಟಿ ಜಾರಿಯಾಗಿ ಏಳು ವರ್ಷ: ನಕಲಿ ಇನ್‌ವಾಯ್ಸ್‌ಗಳೇ ಸವಾಲು

ಕೊರಗಜ್ಜ ಭಕ್ತರ ಹೆಸರಿನಲ್ಲಿ ನಕಲಿ ಖಾತೆ

ಕುತ್ತಾರು ಆಡಳಿತ ಮಂಡಳಿಯಿಂದ ದೂರು ದಾಖಲು
Last Updated 13 ಜೂನ್ 2024, 14:47 IST
ಕೊರಗಜ್ಜ ಭಕ್ತರ ಹೆಸರಿನಲ್ಲಿ ನಕಲಿ ಖಾತೆ

AI ವಿಮಾನದ ಟಿಶ್ಯೂ ಪೇಪರ್‌ನಲ್ಲಿ ಬರೆದಿಡಲಾಗಿತ್ತು 'ಬಾಂಬ್'; ಹುಸಿ ಬೆದರಿಕೆ

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ದೆಹಲಿ-ವಡೋದರಾ ಏರ್ ಇಂಡಿಯಾ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆಯ ಪ್ರಕರಣ ವರದಿಯಾಗಿದೆ.
Last Updated 16 ಮೇ 2024, 10:07 IST
AI ವಿಮಾನದ ಟಿಶ್ಯೂ ಪೇಪರ್‌ನಲ್ಲಿ ಬರೆದಿಡಲಾಗಿತ್ತು 'ಬಾಂಬ್'; ಹುಸಿ ಬೆದರಿಕೆ
ADVERTISEMENT
ADVERTISEMENT
ADVERTISEMENT