ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fake Doctors

ADVERTISEMENT

ಗುಜರಾತ್: ನಕಲಿ ಸರ್ಕಾರಿ ಕಚೇರಿ, ಟೋಲ್ ಪ್ಲಾಜಾ ನಂತರ ಇದೀಗ ನಕಲಿ ಆಸ್ಪತ್ರೆ ಪತ್ತೆ

ನಕಲಿ ಸರ್ಕಾರಿ ಕಚೇರಿ ಮತ್ತು ನಕಲಿ ಟೋಲ್ ಪ್ಲಾಜಾ ಪತ್ತೆಯಾದ ಬೆನ್ನಲ್ಲೇ, ಬಾಲಕಿಯೊಬ್ಬಳ ಸಾವಿನ ನಂತರ ನಕಲಿ ಆಸ್ಪತ್ರೆ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಕರಣ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತ್ತೆಯಾಗಿದೆ.
Last Updated 11 ಜುಲೈ 2024, 10:21 IST
ಗುಜರಾತ್: ನಕಲಿ ಸರ್ಕಾರಿ ಕಚೇರಿ, ಟೋಲ್ ಪ್ಲಾಜಾ ನಂತರ ಇದೀಗ ನಕಲಿ ಆಸ್ಪತ್ರೆ ಪತ್ತೆ

ಬಾಗಲಕೋಟೆ: ನಕಲಿ ವೈದ್ಯರ 12 ಚಿಕಿತ್ಸಾ ಕೇಂದ್ರಗಳಿಗೆ ಬೀಗ

ಜಿಲ್ಲೆಯ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು 12 ನಕಲಿ ವೈದ್ಯರ ಚಿಕಿತ್ಸಾ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ.
Last Updated 10 ಜುಲೈ 2024, 15:08 IST
ಬಾಗಲಕೋಟೆ: ನಕಲಿ ವೈದ್ಯರ 12 ಚಿಕಿತ್ಸಾ ಕೇಂದ್ರಗಳಿಗೆ ಬೀಗ

ನಕಲಿ ವೈದ್ಯರ ಪಟ್ಟಿ ಸಿದ್ಧಪಡಿಸಿದ ಪೊಲೀಸ್ ಇಲಾಖೆ; SSLC ಪಾಸಾದವರೂ ವೈದ್ಯರು!

ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಕಾಂ, ಟಿಸಿಎಚ್‌, ಐಟಿಐ ಸೇರಿ ವಿವಿಧ ಕೋರ್ಸ್‌ ಓದಿದ 300ಕ್ಕೂ ಹೆಚ್ಚು ಜನರು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಕ್ಲಿನಿಕ್‌ ತೆರೆದು, ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
Last Updated 5 ಜುಲೈ 2024, 23:32 IST
ನಕಲಿ ವೈದ್ಯರ ಪಟ್ಟಿ ಸಿದ್ಧಪಡಿಸಿದ ಪೊಲೀಸ್ ಇಲಾಖೆ; SSLC ಪಾಸಾದವರೂ ವೈದ್ಯರು!

ಬೆಂಗಳೂರು ನಗರದಾದ್ಯಂತ ವಿಸ್ತರಿಸಿದ ನಕಲಿ ವೈದ್ಯರ ಜಾಲ

ಆರೋಗ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 80ಕ್ಕೂ ಅಧಿಕ ವೈದ್ಯರು ಪತ್ತೆ
Last Updated 22 ಮಾರ್ಚ್ 2024, 23:20 IST
ಬೆಂಗಳೂರು ನಗರದಾದ್ಯಂತ ವಿಸ್ತರಿಸಿದ ನಕಲಿ ವೈದ್ಯರ ಜಾಲ

ನಕಲಿ ವೈದ್ಯರ ಹಾವಳಿ ನಿಲ್ಲಲಿ

ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ನಕಲಿ ವೈದ್ಯರು ಸರ್ಕಾರದ ಕಣ್ಣು ತಪ್ಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವಂತಹ ಗಂಭೀರ ಪರಿಸ್ಥಿತಿಯಲ್ಲೂ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನ್ವಯಿಸಿಕೊಳ್ಳದೆ ರೋಗಿಗಳನ್ನು ತಪಾಸಣೆಗೆ ಒಳಪಡಿಸುವುದು ಎಷ್ಟು ಸರಿ?
Last Updated 30 ಮಾರ್ಚ್ 2020, 19:45 IST
fallback

ಕೊರೊನಾ ವೈರಸ್‌ಗೆ ಲಸಿಕೆ ವದಂತಿ: ಮುಗಿಬಿದ್ದ ಜನ

ದಾವಣಗೆರೆಯಪಿಜೆ ಬಡಾವಣೆಯಲ್ಲಿ ಆಯುರ್ವೇದ ವೈದ್ಯರೊಬ್ಬರು ಕೊರೊನಾ ವೈರಸ್‌ ತಡೆಗೆ ಔಷಧ ನೀಡುವುದಾಗಿ ನಂಬಿಸಿ ನೂರಾರು ಜನರಿಗೆ ನಕಲಿ ಲಸಿಕೆ ಹಾಕಿ ವಂಚಿಸಿದ್ದಾರೆ.
Last Updated 14 ಮಾರ್ಚ್ 2020, 18:02 IST
ಕೊರೊನಾ ವೈರಸ್‌ಗೆ ಲಸಿಕೆ ವದಂತಿ: ಮುಗಿಬಿದ್ದ ಜನ

ರಾಜ್ಯದಲ್ಲಿ ‘ಮುನ್ನಾಬಾಯ್’ಗಳ ಹಾವಳಿ

ಅಸಲಿ ವೈದ್ಯರಿಗೆ ಪೈಪೋಟಿ * ಜನರ ಅಸಹಾಯಕತೆಯೇ ಬಂಡವಾಳ * ಆರೋಗ್ಯ ಸೇವೆಯ ವೈಫಲ್ಯಗಳ ಲಾಭ ಪಡೆಯುತ್ತಿರುವ ನಕಲಿ ವೈದ್ಯರು
Last Updated 11 ಮೇ 2019, 20:25 IST
ರಾಜ್ಯದಲ್ಲಿ ‘ಮುನ್ನಾಬಾಯ್’ಗಳ ಹಾವಳಿ
ADVERTISEMENT

ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ

ಗಬ್ಬೆದ್ದಿರುವ ಸರ್ಕಾರಿ ಆರೋಗ್ಯ ಸೇವೆ * ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ * ತ್ರಿಶಂಕು ಸ್ಥಿತಿಯಲ್ಲಿ ಬಡ ರೋಗಿಗಳು
Last Updated 11 ಮೇ 2019, 20:08 IST
ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ
ADVERTISEMENT
ADVERTISEMENT
ADVERTISEMENT