ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

fake page

ADVERTISEMENT

ಸ್ತ್ರೀರೋಗ ತಜ್ಞೆ ಹೆಸರಿನಲ್ಲಿ ನಕಲಿ ಖಾತೆ: ಆರೋಪಿ ಬಂಧನ

ಬೆಂಗಳೂರು: ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋ‍ಪಿ, ದಾವಣಗೆರೆಯ ಜಗದೀಶ್ (32) ಎಂಬಾತನನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಆರೋಪಿ ದ್ವಿತೀಯ ಪಿಯುಗೆ ಶಿಕ್ಷಣ ಮೊಟಕುಗೊಳಿಸಿದ್ದು, ತನ್ನೂರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಪದ್ಮಿನಿ ಪ್ರಸಾದ್ ಭಾವಚಿತ್ರ ಬಳಸಿ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ. ಕೆಲ ಮಹಿಳೆಯರು ನೀಡಿದ್ದ ಮಾಹಿತಿ ಆಧರಿಸಿ ಪದ್ಮಿನಿ ಪ್ರಸಾದ್ ಅವರು ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 21 ಅಕ್ಟೋಬರ್ 2022, 20:54 IST
ಸ್ತ್ರೀರೋಗ ತಜ್ಞೆ ಹೆಸರಿನಲ್ಲಿ ನಕಲಿ ಖಾತೆ: ಆರೋಪಿ ಬಂಧನ

ಪೌರತ್ವ ಕಾಯ್ದೆ ಟೀಕಿಸಿದ ಐಎಎಸ್‌ ಅಧಿಕಾರಿ ಟಿನಾ ಡಾಬಿ; ಇದು 'ಫೇಕ್‌' ಪೇಜ್‌ ಕೆಲಸ

ಟಿನಾ ಅವರ ಪೋಸ್ಟ್‌ ಎಂದೇ ಭಾವಿಸಿರುವ ನೂರಾರು ಜನರಹಲವು ರೀತಿ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.
Last Updated 18 ಡಿಸೆಂಬರ್ 2019, 7:03 IST
ಪೌರತ್ವ ಕಾಯ್ದೆ ಟೀಕಿಸಿದ ಐಎಎಸ್‌ ಅಧಿಕಾರಿ ಟಿನಾ ಡಾಬಿ; ಇದು 'ಫೇಕ್‌' ಪೇಜ್‌ ಕೆಲಸ
ADVERTISEMENT
ADVERTISEMENT
ADVERTISEMENT
ADVERTISEMENT