ಕೊರೊನಾ ಕುರಿತು ಸುಳ್ಳು ಸುದ್ದಿ ಹರಡಿದ ವ್ಯಕ್ತಿಗೆ ಒಂದು ವಾರ ಸ್ವಚ್ಛತಾ ಶಿಕ್ಷೆ
ಪಟ್ಟಣದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಕುರಿತು ಸುಳ್ಳು ಮಾಹಿತಿ ಹರಿಬಿಟ್ಟಿದ್ದಕ್ಕೆ ನಿಡಗುಂದಿ ತಹಶೀಲ್ದಾರ್, ಒಂದು ವಾರ ಪಟ್ಟಣದ ಸ್ಬಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.Last Updated 29 ಏಪ್ರಿಲ್ 2020, 13:14 IST