ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

family

ADVERTISEMENT

ಅವಳ ಲೋಕದಲ್ಲಿ ಅವನು: ಗಂಡು–ಹೆಣ್ಣು ಇಬ್ಬರ ಮನಸ್ಥಿತಿ ಬದಲಾಗಬೇಕು...

‘ಮನೆಗೆಲಸದಲ್ಲಿ ಅವನ ಪಾಲು’ ಅವಳಿಗೆ ಮಾಡುವ ಸಹಾಯ, ಸಹಾನುಭೂತಿಯಲ್ಲ. ಅದು ಅವನ ಜವಾಬ್ದಾರಿಯಾಗಬೇಕು.
Last Updated 19 ಅಕ್ಟೋಬರ್ 2024, 0:20 IST
ಅವಳ ಲೋಕದಲ್ಲಿ ಅವನು: ಗಂಡು–ಹೆಣ್ಣು ಇಬ್ಬರ ಮನಸ್ಥಿತಿ ಬದಲಾಗಬೇಕು...

ಕ್ಷೇಮ ಕುಶಲ: ನಿಮ್ಮ ಮಗುವನ್ನು ಸಂತೈಸಿರಿ...

ಮಕ್ಕಳಿಗೆ ಪೋಷಕರು ತನ್ನನ್ನು ಗಮನಿಸುತ್ತಿದ್ದಾರೆ ಎನ್ನುವ ನಂಬಿಕೆಯು ಸುರಕ್ಷೆಯ ಭಾವನೆಯನ್ನು ಕೊಡುತ್ತದೆ; ಅಷ್ಟೆ ಅಲ್ಲದೆ, ಆ ನಂಬಿಕೆಯೇ ಅವರ ಬಾಳಿಗೆ ದೊಡ್ಡ ಬಲವೂ, ಭದ್ರ ಬುನಾದಿಯೂ ಹೌದು.
Last Updated 30 ಜುಲೈ 2024, 0:03 IST
ಕ್ಷೇಮ ಕುಶಲ: ನಿಮ್ಮ ಮಗುವನ್ನು ಸಂತೈಸಿರಿ...

ಅಟ್ಲಾಸ್ ಫೈವ್ ಪ್ರಾರಂಭಿಸಿದ ಈಟನ್ ಸಲ್ಯೂಷನ್ಸ್

ಕುಟುಂಬದ ಕಚೇರಿಗಳ ಸಂಪತ್ತು ನಿರ್ವಹಣೆ
Last Updated 11 ಜುಲೈ 2024, 16:29 IST
ಅಟ್ಲಾಸ್ ಫೈವ್ ಪ್ರಾರಂಭಿಸಿದ ಈಟನ್ ಸಲ್ಯೂಷನ್ಸ್

ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ₹9 ಲಕ್ಷ ಕೋಟಿ ಇಳಿಕೆ

ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ₹9 ಲಕ್ಷ ಕೋಟಿಯಷ್ಟು ಇಳಿಕೆಯಾಗಿದೆ.
Last Updated 7 ಮೇ 2024, 16:05 IST
ಕೌಟುಂಬಿಕ ಉಳಿತಾಯವು ಮೂರು 
ವರ್ಷದಲ್ಲಿ ₹9 ಲಕ್ಷ ಕೋಟಿ ಇಳಿಕೆ

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.
Last Updated 3 ಏಪ್ರಿಲ್ 2024, 13:24 IST
360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

‘ತಾಯಿಗೆ ಹಣ, ಸಮಯ ನೀಡುವುದು ಪತ್ನಿ ವಿರುದ್ಧದ ಕೌಟುಂಬಿಕ ಹಿಂಸೆ ಅಲ್ಲ’

ವ್ಯಕ್ತಿಯು ತನ್ನ ತಾಯಿಗೆ ಸಮಯ ಮತ್ತು ಹಣ ನೀಡುವುದನ್ನು ಕೌಂಟುಂಬಿಕ ಹಿಂಸೆ ಎಂದು ಪರಿಗಣಿಸಲಾಗದು ಎಂದು ಇಲ್ಲಿನ ಸೆಷನ್ಸ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Last Updated 14 ಫೆಬ್ರುವರಿ 2024, 16:20 IST
‘ತಾಯಿಗೆ ಹಣ, ಸಮಯ ನೀಡುವುದು ಪತ್ನಿ ವಿರುದ್ಧದ ಕೌಟುಂಬಿಕ ಹಿಂಸೆ ಅಲ್ಲ’

ಕುಟುಂಬ ಆರೋಗ್ಯ ಸಮೀಕ್ಷೆ: ತರಬೇತಿ ಪ್ರಾರಂಭ

ಮೂರ್ನಾಲ್ಕು ತಿಂಗಳ ಅವಧಿಯಲ್ಲಿ 13,200 ಕುಟುಂಬಗಳ ಮಾಹಿತಿ ಸಂಗ್ರಹ
Last Updated 26 ಜನವರಿ 2024, 14:32 IST
ಕುಟುಂಬ ಆರೋಗ್ಯ ಸಮೀಕ್ಷೆ: ತರಬೇತಿ ಪ್ರಾರಂಭ
ADVERTISEMENT

ಒಂಟಿತನವೆಂಬ ಕುಣಿಕೆ

ಚಿತ್ರದುರ್ಗದಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಸಿಕ್ಕಿದೆ. ಸಮಾಜದಿಂದ ಸಂಪೂರ್ಣ ತೊಡೆದುಕೊಂಡಂತೆ ಬದುಕಿದ ಕುಟುಂಬವೊಂದರ ಈ ದಾರುಣ ಕಥನವು ಕಾಲವು ಸೃಷ್ಟಿಸಿರುವ ಏಕಾಂಗಿತನದ ಸೂಕ್ಷ್ಮಗಳನ್ನು ತಡವಿನೋಡಲು ಇಂಬುನೀಡಿದೆ.
Last Updated 6 ಜನವರಿ 2024, 23:32 IST
ಒಂಟಿತನವೆಂಬ ಕುಣಿಕೆ

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು

ದಶಕಗಳ ಹಿಂದೆ ದೊಡ್ಡ ಮನೆ ಕಟ್ಟಿಸಿದ ಹಿರಿಜೀವಗಳಿಗೆ ಈಗ ಬೇಕಿರುವುದು ಮನ ಮುದಗೊಳಿಸುವ ಹೃದಯವೈಶಾಲ್ಯ. ಸೌಕರ್ಯ ಎಲ್ಲಿ ಸಲೀಸೋ ಅಲ್ಲಿಯೇ ಸುರಕ್ಷೆ. ಹೀಗಾಗಿಯೇ ದೊಡ್ಡ ಮನೆಯಿಂದ ಬೆಚ್ಚಗಿನ ಚಿಕ್ಕ ಅಪಾರ್ಟ್‌ಮೆಂಟ್‌ಗೆ ‘ಡೌನ್‌ಸೈಜಿಂಗ್‌’ ಮಾಡತೊಡಗಿದ್ದಾರೆ ಸಂಜೆ ಬದುಕಿನ ಸ್ವಾಭಿಮಾನಿಗಳು.
Last Updated 17 ಡಿಸೆಂಬರ್ 2023, 0:30 IST
ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು
ADVERTISEMENT
ADVERTISEMENT
ADVERTISEMENT