ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Family planing

ADVERTISEMENT

ಮಿತ ಕುಟುಂಬಕ್ಕೆ ಕುಟುಂಬ ಯೋಜನಾ ವಿಧಾನ ಅನುಸರಿಸಿ: ಶಶಿಧರ ಕುರೇರ

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿಕೆ
Last Updated 12 ಜುಲೈ 2023, 13:32 IST
ಮಿತ ಕುಟುಂಬಕ್ಕೆ ಕುಟುಂಬ ಯೋಜನಾ ವಿಧಾನ ಅನುಸರಿಸಿ: ಶಶಿಧರ ಕುರೇರ

‘ಕುಟುಂಬ ಯೋಜನೆಯನ್ನು ಇಸ್ಲಾಂ ವಿರೋಧಿಸುವುದಿಲ್ಲ’

ಜನಸಂಖ್ಯೆಯಲ್ಲಿ ಮುಸ್ಲಿಮರು ಹಿಂದೂಗಳನ್ನು ಹಿಂದಿಕ್ಕಬಹುದು ಎಂಬುದೆಲ್ಲ ಪ್ರಚಾರವಷ್ಟೇ
Last Updated 28 ಮಾರ್ಚ್ 2022, 20:53 IST
‘ಕುಟುಂಬ ಯೋಜನೆಯನ್ನು ಇಸ್ಲಾಂ ವಿರೋಧಿಸುವುದಿಲ್ಲ’

ಫಲವಂತಿಕೆ ದರ 2ಕ್ಕೆ ಇಳಿಕೆ: ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

‘ದೇಶದ ಮಹಿಳೆಯರ ಫಲವಂತಿಕೆಯ ದರ 2.2ರಿಂದ 2ಕ್ಕೆ ಇಳಿಕೆಯಾಗಿದೆ’ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಎರಡನೇ ಹಂತದ ವರದಿಯಲ್ಲಿ ಹೇಳಲಾಗಿದೆ.
Last Updated 25 ನವೆಂಬರ್ 2021, 19:45 IST
ಫಲವಂತಿಕೆ ದರ 2ಕ್ಕೆ ಇಳಿಕೆ: ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

’ಒಂದೇ ಮಗು ನೀತಿ‘ ಅಂಶ ಕೈಬಿಡಿ ಯೋಗಿ ಸರ್ಕಾರಕ್ಕೆ ವಿಎಚ್‌ಪಿ ಸಲಹೆ

ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಕರಡು ಮಸೂದೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
Last Updated 12 ಜುಲೈ 2021, 13:09 IST
’ಒಂದೇ ಮಗು ನೀತಿ‘ ಅಂಶ ಕೈಬಿಡಿ ಯೋಗಿ ಸರ್ಕಾರಕ್ಕೆ ವಿಎಚ್‌ಪಿ ಸಲಹೆ

ವಿಶ್ವ ಜನಸಂಖ್ಯಾ ದಿನ: ವಿಪತ್ತಿನಲ್ಲಿ ಕುಟುಂಬ ಯೋಜನೆ ಸೇವೆ

ಆಧುನಿಕ ತಂತ್ರಜ್ಞಾನ, ಗುಣಮಟ್ಟ, ಆರೋಗ್ಯ ವ್ಯವಸ್ಥೆಯಲ್ಲಿನ ಸುಧಾರಣೆಗಳು ಕುಟುಂಬ ಯೋಜನೆಗೆ ಪೂರಕ. ಕುಟುಂಬ ಯೋಜನೆಗಳು ಒಂದು ದೇಶದ ಜನಸಂಖ್ಯೆಯನ್ನು ಕಾಪಾಡಲು ಬುನಾದಿ, ಕುಟುಂಬ ಯೋಜನೆಗಳ ಬಗ್ಗೆ ಇಲ್ಲಿದೆ ಒಂದು ಸಂಕ್ಷಿಪ್ತ ಮಾಹಿತಿ.
Last Updated 10 ಜುಲೈ 2021, 12:23 IST
ವಿಶ್ವ ಜನಸಂಖ್ಯಾ ದಿನ: ವಿಪತ್ತಿನಲ್ಲಿ ಕುಟುಂಬ ಯೋಜನೆ ಸೇವೆ

ಚೀನಾದ ಮೂರು ಮಕ್ಕಳ ನೀತಿ: ದುಡಿಯುವ ವರ್ಗದ ಮಹಿಳೆಯರಿಂದ ನಿರಾಸಕ್ತಿ

ಚೀನಾದ ಒಟ್ಟಾರೆ ಜನಸಂಖ್ಯೆಯಲ್ಲಿ ವಯಸ್ಸಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ದಂಪತಿಗೆ ಗರಿಷ್ಠ ಮೂರು ಮಕ್ಕಳನ್ನು ಹೊಂದುವ ಅವಕಾಶವನ್ನು ಚೀನಾ ಸರ್ಕಾರ ನೀಡಿದೆ. ಆದರೆ ಚೀನಾದ ಈ ಹೊಸ ನೀತಿಯನ್ನು ಕೆಲವೇ ದುಡಿಯುವ ವರ್ಗದ ಮಹಿಳೆಯರು ಸ್ವಾಗತಿಸಿದ್ದಾರೆ.
Last Updated 4 ಜೂನ್ 2021, 8:36 IST
ಚೀನಾದ ಮೂರು ಮಕ್ಕಳ ನೀತಿ: ದುಡಿಯುವ ವರ್ಗದ ಮಹಿಳೆಯರಿಂದ ನಿರಾಸಕ್ತಿ

ಚೀನಾ: ಮೂರು ಮಕ್ಕಳು ಬೇಡ ಎನ್ನುತ್ತಿದೆ ಯುವ ಪೀಳಿಗೆ

ಆರ್ಥಿಕ ಸಂಕಷ್ಟ, ಬದಲಾದ ಸಾಮಾಜಿಕ ಮನೋಸ್ಥಿತಿ
Last Updated 2 ಜೂನ್ 2021, 7:06 IST
ಚೀನಾ: ಮೂರು ಮಕ್ಕಳು ಬೇಡ ಎನ್ನುತ್ತಿದೆ ಯುವ ಪೀಳಿಗೆ
ADVERTISEMENT

ಮೂರು ಮಕ್ಕಳನ್ನು ಹೊಂದಲು ಅವಕಾಶ ಕೊಟ್ಟರೂ ಜನರಿಗೆ ಚೀನಾ ಸರ್ಕಾರದ ಮೇಲಿಲ್ಲ ನಂಬಿಕೆ

ಚೀನಾದಲ್ಲಿ ಇನ್ನು ಮುಂದೆ ದಂಪತಿ ಮೂರು ಮಕ್ಕಳನ್ನು ಹೊಂದಬಹುದಾದ ಎಂಬ ಸರ್ಕಾರದ ಹೊಸ ನಿರ್ಧಾರದ ಮೇಲೆ ಅಲ್ಲಿನ ಜನ ತೀವ್ರ ಸಂದೇಹ ವ್ಯಕ್ತಪಡಿಸಿದ್ದಾರೆ. ಈಗಿರುವ ನೀತಿಗಿಂತಲೂ ಹೊಸ ನಿರ್ಧಾರ ಹೆಚ್ಚಿನ ವ್ಯತ್ಯಾಸವನ್ನೇನಾದರೂ ಮಾಡಲಿದೆಯೇ? ಎಂದು ನಾಗರಿಕರು ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.
Last Updated 1 ಜೂನ್ 2021, 11:42 IST
ಮೂರು ಮಕ್ಕಳನ್ನು ಹೊಂದಲು ಅವಕಾಶ ಕೊಟ್ಟರೂ ಜನರಿಗೆ ಚೀನಾ ಸರ್ಕಾರದ ಮೇಲಿಲ್ಲ ನಂಬಿಕೆ

ಚುರುಮುರಿ: ನಡುವೆ ಅಂತರ ಬೇಕೆ?

‘ಶಾಂತಮ್ಮನ ಮಕ್ಕಳ ನಡುವೆ ಅಂತರವಿದೆ, ಆದರೂ ಅವಳ ಸಂಸಾರದಲ್ಲಿ ಸುಖ, ನೆಮ್ಮದಿ ಇಲ್ಲಾರೀ’,
Last Updated 4 ಮೇ 2021, 20:19 IST
ಚುರುಮುರಿ: ನಡುವೆ ಅಂತರ ಬೇಕೆ?

ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಚುಚ್ಚುಮದ್ದು ಅನ್ವೇಷಣೆ: ಪ್ರಭಾವ 13 ವರ್ಷ!

ಸದ್ಯ ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (vasectomy)ಯೊಂದೇ ವೈದ್ಯಕೀಯ ಮಾರ್ಗ. ಈ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸದ್ಯ ಅನ್ವೇಷಣೆಗೊಂಡಿರುವ ಔಷಧವು ಪರ್ಯಾಯವಾಗಲಿದೆ.
Last Updated 21 ನವೆಂಬರ್ 2019, 11:35 IST
ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಚುಚ್ಚುಮದ್ದು ಅನ್ವೇಷಣೆ: ಪ್ರಭಾವ 13 ವರ್ಷ!
ADVERTISEMENT
ADVERTISEMENT
ADVERTISEMENT