ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fashion designer

ADVERTISEMENT

Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್‌ ಗಾಲಾ ಬಾಲಿವುಡ್‌ ನಟಿ ಆಲಿಯಾ ಭಟ್‌ ಸಖತ್‌ ಮಿಂಚಿದ್ದಾರೆ. ಸವ್ಯಸಾಚಿ ಮುಖರ್ಜಿ ಡಿಸೈನ್‌ ಮಾಡಿದ ಹೂವಿನಿಂದ ತುಂಬಿದ ಸೀರೆಯುಟ್ಟ ಆಲಿಯಾ ಎಲ್ಲರ ಗಮನ ಸೆಳೆದಿದ್ದಾರೆ.
Last Updated 8 ಮೇ 2024, 12:59 IST
Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ನೀನಾ ಆತ್ಮಕತೆ: ಮಗಳು ಮಸಾಬಾ ಗುಪ್ತಾ ಜನಿಸುವಾಗ ಇದ್ದಿದ್ದು ಕೇವಲ ₹2,000

ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಸೋನಮ್‌ ನಾಯರ್‌ ನಿರ್ದೇಶನದ 'ಮಸಾಬಾ ಮಸಾಬಾ' ಎಂಬ ಅಮ್ಮ-ಮಗಳ ಸರಣಿ ಕಾರ್ಯಕ್ರಮದ ಮೂಲಕ ಜನಮನ ಸೆಳೆಯುತ್ತಿರುವ ಸೆಲೆಬ್ರಿಟಿ ಫ್ಯಾಶನ್‌ ಡಿಸೈನರ್‌ ಮಸಾಬಾ ಗುಪ್ತ ತಾನು ಹುಟ್ಟಿದ ಸಂದರ್ಭದ ಆಸಕ್ತಿಕರ ಭಾವನಾತ್ಮಕ ಸಂಗತಿಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಮೇ 2021, 13:52 IST
ನೀನಾ ಆತ್ಮಕತೆ: ಮಗಳು ಮಸಾಬಾ ಗುಪ್ತಾ ಜನಿಸುವಾಗ ಇದ್ದಿದ್ದು ಕೇವಲ ₹2,000

ಖ್ಯಾತ ವಸ್ತ್ರ ವಿನ್ಯಾಸಕ ಸತ್ಯಪೌಲ್ ನಿಧನ

ಭಾರತೀಯ ಸೀರೆ ವಿನ್ಯಾಸಗಳಿಗೆ ಸಮಕಾಲೀನ ಶೈಲಿಯ ಸ್ಪರ್ಶ ನೀಡಿದವರು
Last Updated 7 ಜನವರಿ 2021, 10:06 IST
ಖ್ಯಾತ ವಸ್ತ್ರ ವಿನ್ಯಾಸಕ ಸತ್ಯಪೌಲ್ ನಿಧನ

ದೆಹಲಿ: ಫ್ಯಾಷನ್‌ ಡಿಸೈನರ್‌, ಕೆಲಸದಾಕೆ ಭೀಕರ ಹತ್ಯೆ; ಮೂವರ ಬಂಧನ

ದೆಹಲಿಯ ವಸಂತ್‌ ಕುಂಜ್‌ ಪ್ರದೇಶದ ತೋಟದಮನೆಯೊಂದರಲ್ಲಿ 50 ವರ್ಷದ ಮಾಲಾ ಲಖಾನಿ ಹಾಗೂ ಮನೆಕೆಲಸದಾಕೆ ಬಹದ್ದೂರ್‌ (50) ಕೊಲೆಯಾಗಿರುವಘಟನೆ ಬುಧವಾರ ರಾತ್ರಿ ನಡೆದಿದೆ.
Last Updated 15 ನವೆಂಬರ್ 2018, 7:56 IST
ದೆಹಲಿ: ಫ್ಯಾಷನ್‌ ಡಿಸೈನರ್‌, ಕೆಲಸದಾಕೆ ಭೀಕರ ಹತ್ಯೆ; ಮೂವರ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT