ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

fathers love

ADVERTISEMENT

Father's Day | ಅಪ್ಪ ಎಂಬ ಗಂಧದ ಕೊರಡು

ಜೂನ್ 18 ತಂದೆಯಂದಿರ ದಿನ. ತಮ್ಮೊಳಗೆ ತಾಯ್ತನವನ್ನು ಕಾಪಿಟ್ಟುಕೊಂಡು, ಕಾಲದ ಬೀಸಿನೊಳಗೆ ಮಗುವಿನ ಪುಟ್ಟ ಮುಷ್ಟಿಯೊಳಗೆ ಬೆಚ್ಚನೆ ಬೆರಳು ಸಿಕ್ಕಿಸಿಕೊಂಡು ಕುಳಿತ ಅಪ್ಪಂದಿರೂ ಇದ್ದಾರೆ. ಅಂಥವರ ನೆನಕೆಯಲ್ಲಿ ಒಂದು ಲಹರಿ...
Last Updated 17 ಜೂನ್ 2023, 23:44 IST
Father's Day | ಅಪ್ಪ ಎಂಬ ಗಂಧದ ಕೊರಡು

Father's Day 2022 | ಭೂಮಿಯಂತಹ ಅಪ್ಪಂದಿರಿಗೆ...

‘ನನ್ನ ಮಗಳಿಗಂತೂ ತಲೆ ಬಾಚೋದ್ರಿಂದ ಶಾಲೆಗೆ ಬಿಡೋವರೆಗೂ ಅವರಪ್ಪನೇ ಮಾಡಬೇಕು. ಅಪ್ಪನ ಮಗಳೇ ಆಗಿಬಿಟ್ಟಿದಾಳೆ’ ಸುಮಾ ಗೊಣಗುತ್ತಾಳೆ. ‘ನನ್ನ ಮಗನಿಗೂ ಅಷ್ಟೇ, ಎಲ್ಲದಕ್ಕೂ ಅಪ್ಪ ಅಪ್ಪ ಅಂತಾನೆ. ಅಪ್ಪ ಬರೋವರೆಗೂ ಮಲಗೋದೇ ಇಲ್ಲ’ ಇದು ಸುಷ್ಮಾಳ ಅನಿಸಿಕೆ.
Last Updated 18 ಜೂನ್ 2022, 20:00 IST
Father's Day 2022 | ಭೂಮಿಯಂತಹ ಅಪ್ಪಂದಿರಿಗೆ...

ಅಪ್ಪಂದಿರ ದಿನ: ಮಗುವೊಂದು ಅಮ್ಮ ಎನ್ನುವ ಮೊದಲೇ ಅಪ್ಪ ಎಂದಿರುತ್ತದೆ!

ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯ ಅಪ್ಪಂದಿರ ದಿನವನ್ನು ಜೂನ್‌ 20ರಂದು ವಿಶ್ವದ ಹಲವು ರಾಷ್ಟ್ರಗಳು ಆಚರಿಸುತ್ತಿವೆ.
Last Updated 20 ಜೂನ್ 2021, 1:41 IST
ಅಪ್ಪಂದಿರ ದಿನ: ಮಗುವೊಂದು ಅಮ್ಮ ಎನ್ನುವ ಮೊದಲೇ  ಅಪ್ಪ ಎಂದಿರುತ್ತದೆ!

ನೂರು ಉಡುಪು: ನೂರಾರು ನೆನಪು

‘ಅಪ್ಪನ ಅಕ್ಕರೆಯ ಮಡಿಲಲ್ಲಿ’
Last Updated 6 ಮಾರ್ಚ್ 2021, 19:30 IST
ನೂರು ಉಡುಪು: ನೂರಾರು ನೆನಪು

ನನ್ನಪ್ಪ ಶಿಸ್ತಿನ ಸಿಪಾಯಿ

ಬೀದಿಯಲ್ಲಿ ವ್ಯಾಪಾರ ಮಾಡುವವರ ಬಳಿ ನನ್ನಪ್ಪ ಎಂದೂ ಚೌಕಾಶಿ ಮಾಡುತ್ತಿರಲಿಲ್ಲ. ಹೇಳಿದಷ್ಟು ಹಣ ಕೊಟ್ಟು ತರಕಾರಿ, ಸೊಪ್ಪು ಖರೀದಿಸುತ್ತಿದ್ದರು. ಅವರ ನಿಜವಾದ ಬದುಕು ಏನೆಂದು ಅಪ್ಪ ತಿಳಿಸಿಕೊಟ್ಟಿದ್ದ.
Last Updated 15 ಜೂನ್ 2019, 13:34 IST
ನನ್ನಪ್ಪ ಶಿಸ್ತಿನ ಸಿಪಾಯಿ
ADVERTISEMENT
ADVERTISEMENT
ADVERTISEMENT
ADVERTISEMENT