ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Fertility

ADVERTISEMENT

ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

ಬಂಜೆತನವೆಂಬುದು ಒಂದು ಸ್ಥಿತಿ.ಅದಕ್ಕೆ ಲಿಂಗಭೇದವಿಲ್ಲ. ಬೇರೆ ಬೇರೆ ಸಮಸ್ಯೆಗಳಿಂದ ಬಹಳ ವರ್ಷಗಳ ಪ್ರಯತ್ನದ ನಂತರವೂ ಮಗು ಪಡೆಯಲು ಸಾಧ್ಯವಾಗದೇ ಇದ್ದರೆ ಅದನ್ನು ಬಂಜೆತನ ಎಂದು ಪರಿಗಣಿಸಲಾಗುತ್ತದೆ.
Last Updated 4 ಅಕ್ಟೋಬರ್ 2024, 23:30 IST
ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಯಾವುದು ಸೂಕ್ತ ಆಯ್ಕೆ?

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಯಾವುದು ಸೂಕ್ತ ಆಯ್ಕೆ?
Last Updated 26 ಜುಲೈ 2024, 23:36 IST
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಯಾವುದು ಸೂಕ್ತ ಆಯ್ಕೆ?

ಬಂಜೆತನ ರಾಷ್ಟ್ರೀಯ ಆರೋಗ್ಯದ ಆದ್ಯತೆಯಾಗಲಿ;‌ ವಿಮೆ ವ್ಯಾಪ್ತಿಗೆ ತರಲು ತಜ್ಞರ ಮನವಿ

ಬಂಜೆತನವು ರಾಷ್ಟ್ರೀಯ ಆರೋಗ್ಯದ ಆದ್ಯತೆಯನ್ನಾಗಿ ಪರಿಗಣಿಸುವ ಅಗತ್ಯವಿದ್ದು, ಇದನ್ನು ವಿಮೆ ವ್ಯಾಪ್ತಿಗೆ ತರಬೇಕು ಎಂದು ಇಂದಿರಾ ಐವಿಎಫ್‌ನ ಸಂಸ್ಥಾಪಕ ಡಾ. ಅಜಯ್ ಮುರಡಿಯಾ ಆಗ್ರಹಿಸಿದ್ದಾರೆ.
Last Updated 24 ಜುಲೈ 2024, 12:30 IST
ಬಂಜೆತನ ರಾಷ್ಟ್ರೀಯ ಆರೋಗ್ಯದ ಆದ್ಯತೆಯಾಗಲಿ;‌ ವಿಮೆ ವ್ಯಾಪ್ತಿಗೆ ತರಲು ತಜ್ಞರ ಮನವಿ

ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಅವೈಜ್ಞಾನಿಕವಾಗಿ ರಾಸಾಯನಿಕ ಮತ್ತು ನೀರನ್ನು ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ನಿವಾರಣೆಗೆ ಬೇಕು ಪ್ರಯತ್ನ
Last Updated 13 ಜುಲೈ 2024, 0:52 IST
ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಸಂತಾನಶಕ್ತಿ ನಿಯಂತ್ರಣದ ಜವಾಬ್ದಾರಿ ಮಹಿಳೆಯರದ್ದೇ!

ಮಕ್ಕಳನ್ನು ಹೆರುವುದು, ಪಾಲನೆ ಮಾಡುವುದು ಮಾತ್ರವೇ ಮಹಿಳೆಯರ ಜವಾಬ್ದಾರಿಯಾಗಿ ಉಳಿದಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯೂ ಮಹಿಳೆಯದ್ದೇ ಜವಾಬ್ದಾರಿ ಎನ್ನುವ ಮನೋಭಾವ ಪುರುಷ ಸಮುದಾಯದಲ್ಲಿದೆ.
Last Updated 11 ಜುಲೈ 2024, 4:37 IST
ಸಂತಾನಶಕ್ತಿ ನಿಯಂತ್ರಣದ ಜವಾಬ್ದಾರಿ ಮಹಿಳೆಯರದ್ದೇ!

Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಕ್ಯಾನ್ಸರ್‌ ಇಂದಿಗೂ ಅತ್ಯಂತ ಭಯಾನಕ ರೋಗಗಳಲ್ಲಿ ಒಂದು, ಅದರಲ್ಲೂ ತಾಯಿಯಾಗುವ ಬಯಕೆ ಹೊಂದಿರುವ ಮಹಿಳೆಯರಿಗೆ ಕ್ಯಾನ್ಸರ್‌ನಂತಹ ಕಾಯಿಲೆ ತಗುಲಿದರೆ ತಾವು ಭವಿಷ್ಯದಲ್ಲಿ ಎಂದಿಗೂ ಗರ್ಭವತಿಯಾಗಲು ಸಾಧ್ಯವಿಲ್ಲವೇ? ಈ ಜನ್ಮದಲ್ಲಿ ಮಗು ಪಡೆಯಲು ಆಗುವುದಿಲ್ಲವೇ?
Last Updated 9 ಸೆಪ್ಟೆಂಬರ್ 2023, 11:26 IST
Egg Freezing Fertility: ಮಹಿಳೆಯರಿಗೆ ವರದಾನವೇ?ಭವಿಷ್ಯದಲ್ಲಿ ಮಗು ಪಡೆಯಬಹುದೇ?

ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ನ ಫಲವತ್ತತೆ ನಾಶ: ಕೇಂದ್ರ ಸರ್ಕಾರ

ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ ಪ್ರದೇಶದ ಫಲವತ್ತತೆ ನಾಶವಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.
Last Updated 28 ಜುಲೈ 2023, 16:23 IST
ಕರ್ನಾಟಕದ 69.51 ಲಕ್ಷ ಹೆಕ್ಟೇರ್‌ನ ಫಲವತ್ತತೆ ನಾಶ: ಕೇಂದ್ರ ಸರ್ಕಾರ
ADVERTISEMENT

ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ, ಪುರುಷರಿಗೆ 1 ತಿಂಗಳು ಪಿತೃತ್ವ ರಜೆ: ತಮಂಗ್‌

ಸಿಕ್ಕಿಂ ರಾಜ್ಯದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್‌ ತಮಂಗ್‌ ಹೇಳಿದ್ದಾರೆ.
Last Updated 27 ಜುಲೈ 2023, 6:20 IST
ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ, ಪುರುಷರಿಗೆ 1 ತಿಂಗಳು ಪಿತೃತ್ವ ರಜೆ: ತಮಂಗ್‌

ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ನಮ್ಮ ದೇಶದಲ್ಲಿ ದುಡಿಮೆಯ ತಾಕತ್ತುಳ್ಳ ‘ಉತ್ಪಾದಕ ಜನಸಂಖ್ಯೆ’ 97 ಕೋಟಿಗೇರಿದೆ. ಚೀನಾದಲ್ಲಿ ಇಳಿವಯಸ್ಸಿನವರ ಸಂಖ್ಯೆ ಶೀಘ್ರ ಜಾಸ್ತಿಯಾಗುತ್ತಿದೆ.
Last Updated 22 ಏಪ್ರಿಲ್ 2023, 19:50 IST
ಜನಸಂಪತ್ತಿಗೆ ಜೈಕಾರ! ಮುಂದೆಯೂ ಏಳದಿರಲಿ ಹಾಹಾಕಾರ

16 ವರ್ಷದ ಬಾಲಕಿಯಿಂದ ಅಂಡಾಣು ಪಡೆದ ಆರೋಪ: ತಮಿಳುನಾಡಿನ 4 ಆಸ್ಪತ್ರೆಗಳು ಬಂದ್‌

16 ವರ್ಷದ ಬಾಲಕಿಯ ಅಂಡಾಣು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ನಾಲ್ಕು ಫಲವಂತಿಕೆ ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 14 ಜುಲೈ 2022, 10:57 IST
16 ವರ್ಷದ ಬಾಲಕಿಯಿಂದ ಅಂಡಾಣು ಪಡೆದ ಆರೋಪ: ತಮಿಳುನಾಡಿನ 4 ಆಸ್ಪತ್ರೆಗಳು ಬಂದ್‌
ADVERTISEMENT
ADVERTISEMENT
ADVERTISEMENT