ಗೀತಾ ಸಿನಿಮಾ ವಿಮರ್ಶೆ | ಕನ್ನಡ ಕಟ್ಟಾಳುವಿನ ಆಪ್ತ ಕಥೆ
ಮಾತೃಭಾಷೆಯ ಉಳಿವು ಹಾಗೂ ಪ್ರೀತಿಯ ಸೌಂದರ್ಯ ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ಕನ್ನಡ ಭಾಷೆಯ ವಾಸ್ತವದ ನೆಲೆಗಟ್ಟು ಇಟ್ಟುಕೊಂಡು ಕಮರ್ಷಿಯಲ್ ಸೂತ್ರಗಳಿಗೆ ಬದ್ಧವಾಗಿಯೇ ಸಿನಿಮಾ ಕಟ್ಟಿದ್ದಾರೆ.Last Updated 27 ಸೆಪ್ಟೆಂಬರ್ 2019, 13:05 IST