ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Fire Station

ADVERTISEMENT

Wayanad Landslide: ಪೊಲೀಸ್‌, ಅಗ್ನಿಶಾಮಕ ದಳದ ಕಾರ್ಯಕ್ಕೆ ಪಿಣರಾಯಿ ಮೆಚ್ಚುಗೆ

ವಯನಾಡ್‌ ಜಿಲ್ಲೆಯ ಭೂಕುಸಿತದ ಸ್ಥಳಗಳಲ್ಲಿ ಕೆಚ್ಚೆದೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯ ವೃತ್ತಿಪರತೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಭಾನುವಾರ ಶ್ಲಾಘಿಸಿದರು.
Last Updated 4 ಆಗಸ್ಟ್ 2024, 14:05 IST
Wayanad Landslide: ಪೊಲೀಸ್‌, ಅಗ್ನಿಶಾಮಕ ದಳದ ಕಾರ್ಯಕ್ಕೆ ಪಿಣರಾಯಿ ಮೆಚ್ಚುಗೆ

ಉಡುಪಿ: ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ಮಳೆಗಾಲವಿರಲಿ ಬೇಸಿಗೆ ಇರಲಿ ಅಗ್ನಿ ಅನಾಹುತ ಯಾವಾಗ ಬೇಕಿದ್ದರೂ ಸಂಭವಿಸಬಹುದು. ಸ್ಪಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಮತ್ತೆ ಮತ್ತೆ ಸಂಭವಿಸುವ ಅಗ್ನಿ ಅನಾಹುತಗಳು ನಮಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಲೇ ಇರುತ್ತವೆ.
Last Updated 22 ಜುಲೈ 2024, 8:21 IST
ಉಡುಪಿ: ಜಿಲ್ಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಬೇಕಿದೆ ಇನ್ನಷ್ಟು ಬಲ

ಹುಣಸಗಿ ತಾಲ್ಲೂಕಿಗೆ ದೂರವಾದ ಅಗ್ನಿ ಶಾಮಕ ಠಾಣೆ

ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಹಾಗೂ ತಾಲ್ಲೂಕು ಕೇಂದ್ರವಾದ ಹುಣಸಗಿ ಪಟ್ಟಣದಲ್ಲಿ ಸಾರ್ವಜನಿಕ ತುರ್ತು ಸೇವೆಗಳಲ್ಲಿ ಒಂದಾಗಿರುವ ಅಗ್ನಿ ಶಾಮಕ ಠಾಣೆ ಅಗತ್ಯವಿದೆ. ಈ ಭಾಗದ ಜನರ ದಶಕಗಳ ಬೇಡಿಕೆಗಳಲ್ಲಿ ಇದೂ ಒಂದಾಗಿದೆ.
Last Updated 17 ಮೇ 2024, 6:01 IST
ಹುಣಸಗಿ ತಾಲ್ಲೂಕಿಗೆ ದೂರವಾದ ಅಗ್ನಿ ಶಾಮಕ ಠಾಣೆ

ಶಿರಸಿ: ಅಗ್ನಿಶಾಮಕಕ್ಕೆ ಬೇಕಿದೆ ‘ಜಲ ವಾಹನ’ದ ಬಲ

ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡ ಸಂಭವಿಸಿದರೆ ಸಿಬ್ಬಂದಿ ಹರಸಾಹಸ
Last Updated 9 ಮೇ 2024, 6:34 IST
ಶಿರಸಿ: ಅಗ್ನಿಶಾಮಕಕ್ಕೆ ಬೇಕಿದೆ ‘ಜಲ ವಾಹನ’ದ ಬಲ

ಚಿತ್ರದುರ್ಗ | ಬೆಂಕಿ ನಂದಿಸುವುದಕ್ಕಿಲ್ಲ ‘ಜಲವಾಹನ’

ಅಗ್ನಿ ಅವಘಡ; ತ್ವರಿತ ಕಾರ್ಯಾಚರಣೆಗೆ ತೊಡಕು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ
Last Updated 8 ಏಪ್ರಿಲ್ 2024, 6:59 IST
ಚಿತ್ರದುರ್ಗ | ಬೆಂಕಿ ನಂದಿಸುವುದಕ್ಕಿಲ್ಲ ‘ಜಲವಾಹನ’

ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಸ್ಥಳೀಯ ಅಗ್ನಿಶಾಮಕ ಠಾಣೆ ಆರಂಭಗೊಂಡು ಇಪ್ಪತ್ಕಾಲ್ಕು ವರ್ಷಗಳಲ್ಲಿ ಆಕಸ್ಮಿಕ ಬೆಂಕಿ ಅನಾಹುತ, ಕೆರೆ, ಬಾವಿ, ನದಿ ಇತರೆಡೆಗಳಲ್ಲಿ ಜೀವಹಾನಿ ತಪ್ಪಿಸುವಂತ ಸಾಕಷ್ಟು ಪ್ರಕರಣಗಳಲ್ಲಿ ಸೇವೆ ಸಲ್ಲಿಸಿದೆ. ಈಗಿರುವ...
Last Updated 14 ಮಾರ್ಚ್ 2024, 5:53 IST
ಲಿಂಗಸುಗೂರು: ‘ಅಗ್ನಿ’ ಆರಿಸಲು ಇರುವುದೊಂದೇ ವಾಹನ!

ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಹೊಂದಿರುವ ದೇಶದ ಮೊದಲ ರಾಜ್ಯ?

'ಶೀಘ್ರದಲ್ಲೇ ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯವಾಗಲಿದೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಹೇಳಿದರು.
Last Updated 29 ಫೆಬ್ರುವರಿ 2024, 13:29 IST
ಉತ್ತರ ಪ್ರದೇಶ ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆ ಹೊಂದಿರುವ ದೇಶದ ಮೊದಲ ರಾಜ್ಯ?
ADVERTISEMENT

ಬೆಂಗಳೂರು | ಅಗ್ನಿಶಾಮಕ ದಳದ ಬಲವರ್ಧನೆ: ₹329 ಕೋಟಿ ವೆಚ್ಚಕ್ಕೆ ಕ್ರಿಯಾಯೋಜನೆ

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹ 329 ಕೋಟಿ ವೆಚ್ಚದಲ್ಲಿ 17 ಅಗ್ನಿಶಾಮಕ ಠಾಣೆಗಳನ್ನು ಆರಂಭಿಸುವುದೂ ಸೇರಿದಂತೆ ಅಗ್ನಿಶಾಮಕ ದಳದ ಬಲವರ್ಧನೆಗೆ ಗೃಹ ಇಲಾಖೆಯು ಕಂದಾಯ ಇಲಾಖೆಗೆ ಸೋಮವಾರ ಕ್ರಿಯಾಯೋಜನೆ ಸಲ್ಲಿಸಿದೆ
Last Updated 8 ಜನವರಿ 2024, 16:06 IST
ಬೆಂಗಳೂರು | ಅಗ್ನಿಶಾಮಕ ದಳದ ಬಲವರ್ಧನೆ: ₹329 ಕೋಟಿ ವೆಚ್ಚಕ್ಕೆ ಕ್ರಿಯಾಯೋಜನೆ

ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಬೆಂಗಳೂರು:ಅಗ್ನಿ ದುರಂತಗಳನ್ನು ಸಮರ್ಥವಾಗಿ ಎದುರಿಸಲು, ಜನರ ಪ್ರಾಣ ರಕ್ಷಣೆ ಮಾಡಲು ಅಗ್ನಿಶಾಮಕ ಸೇವೆಯ ಪಡೆ ಇನ್ನಷ್ಟು ಆಧುನೀಕರಣಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಗುರುವಾರ ಆಯೋಜಿಸಿದ್ದ 90 ಮೀಟರ್ ಏಣಿ ಒಳಗೊಂಡ ಪ್ಲಾಟ್‍ಫಾರಂ ವಾಹನ ಹಸ್ತಾಂತರಿಸಿ, ಹಸಿರು ದೀಪಾವಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದಲ್ಲಿ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆ ಹಾಗೂ ಇನ್ನಷ್ಟು ಎತ್ತರದ ಕಟ್ಟಡಗಳ ನಿರ್ಮಾಣ ಕಾರ್ಯ ಸಾಧ್ಯವಾಗಲಿದೆ. ಅಗ್ನಿ ದುರಂತಗಳನ್ನು ನಿಯಂತ್ರಿಸಲು ಉಪಯುಕ್ತವಾಗಿದೆ ಎಂದು ಹೇಳಿದರು.
Last Updated 20 ಅಕ್ಟೋಬರ್ 2022, 21:08 IST
ಸಾಮರ್ಥ್ಯ ವೃದ್ಧಿಸಿಕೊಂಡ ಅಗ್ನಿಶಾಮಕ ಸೇವೆ

ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ

ಭಾಲ್ಕಿಯಲ್ಲಿ 9 ಹುದ್ದೆಗಳು ಖಾಲಿ, ಅವಿಭಜಿತ ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದೇ ಠಾಣೆ: ಜಾಗ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ
Last Updated 9 ಮೇ 2022, 3:14 IST
ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ
ADVERTISEMENT
ADVERTISEMENT
ADVERTISEMENT