ರೆಸಿಪಿ: ಫ್ರೈಡ್ ಫಿಶ್ ದಿಲ್ ಖುಷ್
ಮೀನಿನಲ್ಲಿ ವೈವಿಧ್ಯಮಯ ತಳಿಗಳಿದ್ದಂತೆ, ಅವುಗಳಿಂದ ತಯಾರಿಸುವ ಖಾದ್ಯಗಳಲ್ಲೂ ಸಿಕ್ಕಾಪಟ್ಟೆ ವೆರೈಟಿಗಳಿವೆ. ಅಂಥವುಗಳಲ್ಲಿ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಮತ್ಸ್ಯ ಖಾದ್ಯಗಳ ರೆಸಿಪಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ದೀಪಕ್ ಗೌಡ.Last Updated 11 ಫೆಬ್ರುವರಿ 2023, 1:25 IST