ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

FKCCI

ADVERTISEMENT

ಎಫ್‌ಕೆಸಿಸಿಐ ನೂತನ ಅಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 28 ಸೆಪ್ಟೆಂಬರ್ 2024, 16:07 IST
ಎಫ್‌ಕೆಸಿಸಿಐ ನೂತನ ಅಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ

ಎಫ್‌ಕೆಸಿಸಿಐ ಸಭೆ: ಶೀಘ್ರ ಎಪಿಎಂಸಿ ಡಿಜಿಟಲೀಕರಣ ಪೂರ್ಣ- ಶಿವಾನಂದ ಪಾಟೀಲ

ಎಫ್‌ಕೆಸಿಸಿಐ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ
Last Updated 27 ಸೆಪ್ಟೆಂಬರ್ 2024, 16:28 IST
ಎಫ್‌ಕೆಸಿಸಿಐ ಸಭೆ: ಶೀಘ್ರ ಎಪಿಎಂಸಿ ಡಿಜಿಟಲೀಕರಣ ಪೂರ್ಣ- ಶಿವಾನಂದ ಪಾಟೀಲ

ಎಂಎಸ್‌ಎಂಇಗಳ ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಮಾವೇಶ
Last Updated 1 ಸೆಪ್ಟೆಂಬರ್ 2024, 11:38 IST
ಎಂಎಸ್‌ಎಂಇಗಳ ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

‘ಮಂಥನ್‌’ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿಗೆ ಆಹ್ವಾನ

ಬೆಂಗಳೂರು ನಗರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ನಿಯೋಗವು, ಸೌಹಾರ್ದ ಭೇಟಿ ಮಾಡಿ ಚರ್ಚಿಸಿತು.
Last Updated 9 ಮಾರ್ಚ್ 2024, 15:33 IST
‘ಮಂಥನ್‌’ ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿಗೆ ಆಹ್ವಾನ

ಗದಗ | ಬೆವರು ಸುರಿಸಿದವರಿಗೆ ಭೂತಾಯಿ ಪ್ರತಿಫಲ

ಗದಗ ಉತ್ಸವ: ಉದ್ಯಮಶೀಲತೆ ಸಂವಾದ ಕಾರ್ಯಕ್ರಮದಲ್ಲಿ ಕವಿತಾ ಮಿಶ್ರಾ
Last Updated 13 ಸೆಪ್ಟೆಂಬರ್ 2023, 5:59 IST
ಗದಗ | ಬೆವರು ಸುರಿಸಿದವರಿಗೆ ಭೂತಾಯಿ ಪ್ರತಿಫಲ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು: ಎಂ.ಆರ್‌. ದೊರೆಸ್ವಾಮಿ

‘ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರದ ಜೊತೆ ಕೈಜೋಡಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಪದಾಧಿಕಾರಿಗಳಿಗೆ ರಾಜ್ಯ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್‌. ದೊರೆಸ್ವಾಮಿ ಮನವಿ ಮಾಡಿದರು.
Last Updated 11 ಜನವರಿ 2023, 20:41 IST
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು: ಎಂ.ಆರ್‌. ದೊರೆಸ್ವಾಮಿ

ಎಫ್‌ಕೆಸಿಸಿಐ ಅಧ್ಯಕ್ಷರಾಗಿ ರೆಡ್ಡಿ ಅಧಿಕಾರ ಸ್ವೀಕಾರ

ಉದ್ಯಮಿ ಬಿ.ವಿ. ಗೋಪಾಲ ರೆಡ್ಡಿ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಪ್‌ಕೆಸಿಸಿಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 2 ಅಕ್ಟೋಬರ್ 2022, 15:49 IST
ಎಫ್‌ಕೆಸಿಸಿಐ ಅಧ್ಯಕ್ಷರಾಗಿ ರೆಡ್ಡಿ ಅಧಿಕಾರ ಸ್ವೀಕಾರ
ADVERTISEMENT

ಎಫ್‌ಕೆಸಿಸಿಐನಿಂದ ಹೂಡಿಕೆದಾರರ ಸಮಾವೇಶ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಹುಬ್ಬಳ್ಳಿಯಲ್ಲಿ ಶನಿವಾರ ಮತ್ತು ಭಾನುವಾರ ‘ಜಿಲ್ಲಾ ಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ರಾಜ್ಯ ಸಮ್ಮೇಳನ, ಬಂಡವಾಳ ಹೂಡಿಕೆದಾರರ ಸಮಾವೇಶ’ವನ್ನು ಆಯೋಜಿಸಲಿದೆ.
Last Updated 13 ಜುಲೈ 2022, 16:11 IST
ಎಫ್‌ಕೆಸಿಸಿಐನಿಂದ ಹೂಡಿಕೆದಾರರ ಸಮಾವೇಶ

ಧಾನ್ಯಗಳಿಗೆ ತೆರಿಗೆ ಸದ್ಯಕ್ಕೆ ಬೇಡ: ಎಫ್‌ಕೆಸಿಸಿಐ

ಪ್ಯಾಕ್ ಮಾಡಿರುವ, ಲೇಬಲ್ ಇರುವ ಆಹಾರ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಶೇಕಡ 5ರಷ್ಟು ತೆರಿಗೆ ವಿಧಿಸುವ ಶಿಫಾರಸನ್ನು ತಕ್ಷಣಕ್ಕೆ ಅನುಷ್ಠಾನಗೊಳಿಸಬಾರದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಒತ್ತಾಯಿಸಿದೆ.
Last Updated 13 ಜುಲೈ 2022, 13:44 IST
ಧಾನ್ಯಗಳಿಗೆ ತೆರಿಗೆ ಸದ್ಯಕ್ಕೆ ಬೇಡ: ಎಫ್‌ಕೆಸಿಸಿಐ

ನೊಂದಣಿ ಆಗದ ಆಹಾರ ಬ್ರ್ಯಾಂಡ್‌ಗಳಿಗೆ ತೆರಿಗೆ ವಿನಾಯ್ತಿ ಅಗತ್ಯ: ಎಫ್‌ಕೆಸಿಸಿಐ

ನೋದಂಣಿ ಆಗದೇ ಇರುವ ಆಹಾರ ಉತ್ಪನ್ನಗಳ ಬ್ರ್ಯಾಂಡ್‌ಗಳನ್ನು ತೆರಿಗೆ ವಿನಾಯಿತಿ ಪಟ್ಟಿಯಿಂದ ಕೈಬಿಡದೇ ಇರುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
Last Updated 26 ಜೂನ್ 2022, 5:25 IST
fallback
ADVERTISEMENT
ADVERTISEMENT
ADVERTISEMENT