ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Flood Survey

ADVERTISEMENT

ಪಶ್ಚಿಮ ಬಂಗಾಳ: ಮಮತಾಗೆ ಕರೆ ಮಾಡಿದ ಪ್ರಧಾನಿ, ಪ್ರವಾಹ ಪರಿಸ್ಥಿತಿಯ ಅವಲೋಕನ

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭರವಸೆ ನೀಡಿದ್ದಾರೆ.
Last Updated 4 ಆಗಸ್ಟ್ 2021, 9:27 IST
ಪಶ್ಚಿಮ ಬಂಗಾಳ: ಮಮತಾಗೆ ಕರೆ ಮಾಡಿದ ಪ್ರಧಾನಿ, ಪ್ರವಾಹ ಪರಿಸ್ಥಿತಿಯ ಅವಲೋಕನ

ನೆರೆ, ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕ್ರಮ: ಬಸವರಾಜ ಬೊಮ್ಮಾಯಿ

ಉತ್ತರ ಕನ್ನಡದ ವಿವಿಧೆಡೆ ಪರಿಶೀಲನೆ
Last Updated 29 ಜುಲೈ 2021, 11:28 IST
ನೆರೆ, ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕ್ರಮ: ಬಸವರಾಜ ಬೊಮ್ಮಾಯಿ

ಪ್ರವಾಹ ಪೀಡಿತ ಉತ್ತರ ಕನ್ನಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಭೇಟಿ

ಅತಿವೃಷ್ಟಿಯಿಂದ ಹಾನಿಯುಂಟಾದ ಸ್ಥಳಗಳ ಮಾಹಿತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದು, ನಷ್ಟದ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 29 ಜುಲೈ 2021, 9:38 IST
ಪ್ರವಾಹ ಪೀಡಿತ ಉತ್ತರ ಕನ್ನಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಭೇಟಿ

ನ್ಯೂಜಿಲೆಂಡ್‌ನಲ್ಲಿ ಪ್ರವಾಹ ಇಳಿಮುಖ: ಕೃಷಿ ಭೂಮಿಗೆ ನಗರದ ತ್ಯಾಜ್ಯ

ಸಾರಿಗೆ ಸಂಪರ್ಕ ದುರಸ್ತಿಗೆ ಆದ್ಯತೆ; ಪ್ರಧಾನಿ ಆರ್ಡೆರ್ನ್
Last Updated 1 ಜೂನ್ 2021, 6:23 IST
ನ್ಯೂಜಿಲೆಂಡ್‌ನಲ್ಲಿ ಪ್ರವಾಹ ಇಳಿಮುಖ: ಕೃಷಿ ಭೂಮಿಗೆ ನಗರದ ತ್ಯಾಜ್ಯ

ವೈಮಾನಿಕ ಸಮೀಕ್ಷೆ: ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಸಿ.ಎಂ.ಯಡಿಯೂರಪ್ಪ ಸಭೆ

ಪ್ರವಾಹ ಪರಿಸ್ಥಿತಿಯನ್ನು ಅರಿಯಲು ವೈಮಾನಿಕ ಸಮೀಕ್ಷೆಗಾಗಿ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ‌ಮಟ್ಟದ ಅಧಿಕಾರಿಗಳೊಂದಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಭೆ ನಡೆಸಿದರು.
Last Updated 21 ಅಕ್ಟೋಬರ್ 2020, 8:25 IST
ವೈಮಾನಿಕ ಸಮೀಕ್ಷೆ: ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಸಿ.ಎಂ.ಯಡಿಯೂರಪ್ಪ ಸಭೆ

ಕಾಟಾಚಾರದ ಪ್ರವಾಹ ವೀಕ್ಷಣೆ: ಶಾಸಕ ಅಜಯ ಸಿಂಗ್ ಆರೋಪ

ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ವೀಕ್ಷಣೆಗೆ ಶುಕ್ರವಾರ ಕಲಬುರ್ಗಿ ಜಿಲ್ಲೆಗೆ ಭೇಟಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ ಅವರು ಜೇವರ್ಗಿ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಲಿಲ್ಲ. ಜನರ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ಜೇವರ್ಗಿ ಶಾಸಕ ಅಜಯ್ ಸಿಂಗ್ ಆರೋಪಿಸಿದರು.
Last Updated 16 ಅಕ್ಟೋಬರ್ 2020, 10:24 IST
ಕಾಟಾಚಾರದ ಪ್ರವಾಹ ವೀಕ್ಷಣೆ: ಶಾಸಕ ಅಜಯ ಸಿಂಗ್ ಆರೋಪ

ಪ್ರಜಾವಾಣಿ 25 ವರ್ಷಗಳ ಹಿಂದೆ | ಶನಿವಾರ, 23–9–1995

ರೈಲ್ವೆ ಇಲಾಖೆ ವಿಮಾನ ತೆಗೆದುಕೊಂಡದ್ದು ಅಪಘಾತ, ಪ್ರವಾಹ ಮತ್ತಿತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಲು. ಆದರೆ ಈವರೆಗಿನ 111 ಪಯಣಗಳ ಪೈಕಿ ಈ ಉದ್ದೇಶಕ್ಕೆ ಬಳಸಿದ್ದು ಆರು ಬಾರಿ (12 ಪಯಣ) ಮಾತ್ರ!
Last Updated 22 ಸೆಪ್ಟೆಂಬರ್ 2020, 21:55 IST
ಪ್ರಜಾವಾಣಿ 25 ವರ್ಷಗಳ ಹಿಂದೆ | ಶನಿವಾರ, 23–9–1995
ADVERTISEMENT

ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ: ಸೆ. 7 ರಂದು ರಾಜ್ಯಕ್ಕೆ ಕೇಂದ್ರದ ತಂಡ

ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಷ್ಟದ ಅಧ್ಯಯನ ನಡೆಸಲು ಇದೇ 7 ರಂದು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬರಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.
Last Updated 3 ಸೆಪ್ಟೆಂಬರ್ 2020, 9:14 IST
ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ: ಸೆ. 7 ರಂದು ರಾಜ್ಯಕ್ಕೆ ಕೇಂದ್ರದ ತಂಡ

ಕೆಪಿಸಿಸಿ ನೆರೆ ಅಧ್ಯಯನ ಕೊಡಗಿನಿಂದ ಆರಂಭ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
Last Updated 9 ಆಗಸ್ಟ್ 2020, 2:34 IST
ಕೆಪಿಸಿಸಿ ನೆರೆ ಅಧ್ಯಯನ ಕೊಡಗಿನಿಂದ ಆರಂಭ

ಬೆಳಗಾವಿ: ತರಾತುರಿಯಲ್ಲಿ ಅಹವಾಲು ಆಲಿಸಿದ ಮುಖ್ಯಮಂತ್ರಿ, ಸ್ಥಳೀಯರಲ್ಲಿ ಆಕ್ರೋಶ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಇಲ್ಲಿನ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಸಾರ್ವಜನಿಕರಿಂದ ತರಾತುರಿಯಲ್ಲಿ ಅಹವಾಲು ಆಲಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.
Last Updated 4 ಅಕ್ಟೋಬರ್ 2019, 10:29 IST
ಬೆಳಗಾವಿ: ತರಾತುರಿಯಲ್ಲಿ ಅಹವಾಲು ಆಲಿಸಿದ ಮುಖ್ಯಮಂತ್ರಿ, ಸ್ಥಳೀಯರಲ್ಲಿ ಆಕ್ರೋಶ
ADVERTISEMENT
ADVERTISEMENT
ADVERTISEMENT