ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Flood victims

ADVERTISEMENT

ಈಡೇರದ ಜಾಗ, ಮನೆ ನಿರ್ಮಾಣ ಅನುದಾನದ ಭರವಸೆ: ನೆರೆ ಸಂತ್ರಸ್ತರಿಗೆ ಮನೆ ಮರೀಚಿಕೆ!

ಮಳೆಗಾಲದಲ್ಲಿ ಪ್ರವಾಹದ ಸ್ಥಿತಿ ಎದುರಿಸುವ ಹೊನ್ನಾವರ ತಾಲ್ಲೂಕಿನ ಗುಂಡಬಾಳ ನದಿ ದಂಡೆಯ ಹೆಚ್ಚಿನ ಪ್ರದೇಶಗಳು ಹಾಗೂ ಬಡಗಣಿ ನದಿ ಮತ್ತು ಭಾಸ್ಕೇರಿ ಹಳ್ಳ ದಂಡೆಗಳ ಕೆಲವು ಜಾಗಗಳಲ್ಲಿರುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮರೀಚಿಕೆಯಾಗಿದೆ.
Last Updated 30 ಏಪ್ರಿಲ್ 2024, 4:59 IST
ಈಡೇರದ ಜಾಗ, ಮನೆ ನಿರ್ಮಾಣ ಅನುದಾನದ ಭರವಸೆ: 
ನೆರೆ ಸಂತ್ರಸ್ತರಿಗೆ ಮನೆ ಮರೀಚಿಕೆ!

‘ಶಾಲೆಗೂ ಹೋಗಲಾಗ್ತಿಲ್ಲ; ನಮ್ಮೂರು ಸರಿ ಮಾಡ್ಸಿ ಪ್ಲೀಸ್..’

‘ಸರ್, ನಮ್ಮ ಮನೆ ಕುಸಿದಿದೆ. ಶಾಲೆಗೆ ಹೋಗಲಾಗ್ತಿಲ್ಲ. ನನ್ನ ವಿದ್ಯಾಭ್ಯಾಸದ ಗತಿಯೇನು..? ಏನಾದ್ರೂ ಮಾಡಿ ನಮ್ಮೂರು ಸರಿ ಮಾಡ್ಸಿ ಪ್ಲೀಸ್...'
Last Updated 29 ಜುಲೈ 2021, 20:47 IST
‘ಶಾಲೆಗೂ ಹೋಗಲಾಗ್ತಿಲ್ಲ; ನಮ್ಮೂರು ಸರಿ ಮಾಡ್ಸಿ ಪ್ಲೀಸ್..’

ಮನೆ ಕೊಡದೆ, ಕೊಟ್ಟೆ ಎಂದ ಸರ್ಕಾರ! 2 ಮಳೆಗಾಲ ಮುಗಿದರೂ ಸಂತ್ರಸ್ತರ ಕಷ್ಟ ತಪ್ಪಿಲ್ಲ

‘ಎರಡು ಮಳೆಗಾಲವನ್ನು ಮಳೆಯಲ್ಲೇ ಕಳೆದಿದ್ದೇವೆ. ಆದರೂ ಮನೆ ಕೊಟ್ಟಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡಿ ಜೈಲಿನಲ್ಲಿರೋದೇ ಒಳ್ಳೆಯದು ಎನಿಸುತ್ತಿದೆ’ –2019ರ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್‌ನ 42 ಸಂತ್ರಸ್ತರ ಅಳಲು ಇದು. ಅವರು ಕಬಿನಿ ಜಲಾಶಯ ನಿರ್ಮಿಸುವ ಸಲುವಾಗಿ ಬಂದು ನೆಲೆಗೊಂಡವರು.
Last Updated 29 ಜುಲೈ 2021, 20:46 IST
ಮನೆ ಕೊಡದೆ, ಕೊಟ್ಟೆ ಎಂದ ಸರ್ಕಾರ! 2 ಮಳೆಗಾಲ ಮುಗಿದರೂ ಸಂತ್ರಸ್ತರ ಕಷ್ಟ ತಪ್ಪಿಲ್ಲ

ಸಂತ್ರಸ್ತರ ಕನಸು ಈಡೇರುವ ಸಮಯ

ಎರಡು ವರ್ಷಗಳ ಬಳಿಕ ನಿರಾಶ್ರಿತರ ಮೊಗದಲ್ಲಿ ಅರಳಲಿದೆ ನಗು, 463 ಮನೆಗಳ ಹಸ್ತಾಂತರಕ್ಕೆ ಸಿದ್ಧತೆ
Last Updated 3 ಜೂನ್ 2020, 9:55 IST
ಸಂತ್ರಸ್ತರ ಕನಸು ಈಡೇರುವ ಸಮಯ

ಸಂತ್ರಸ್ತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ!

ಮಳೆಗೆ ಕುಸಿದುಬೀಳುತ್ತಿವೆ ಮನೆಗಳು: ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ
Last Updated 12 ಅಕ್ಟೋಬರ್ 2019, 20:11 IST
ಸಂತ್ರಸ್ತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ!

ಬೆಳಗಾವಿಯಲ್ಲಿ ಪರಿಹಾರ ಕೇಂದ್ರ ತೊರೆಯಲು ಸಂತ್ರಸ್ತರಿಗೆ ಒತ್ತಡ!

ಆಶ್ರಯ ಪಡೆದಿರುವ 150ಕ್ಕೂ ಹೆಚ್ಚು ಕುಟುಂಬಗಳಿಗೆ ಎನ್‌ಡಿಆರ್‌ಎಫ್‌ ಎಚ್ಚರಿಕೆ
Last Updated 28 ಸೆಪ್ಟೆಂಬರ್ 2019, 19:45 IST
ಬೆಳಗಾವಿಯಲ್ಲಿ ಪರಿಹಾರ ಕೇಂದ್ರ ತೊರೆಯಲು ಸಂತ್ರಸ್ತರಿಗೆ ಒತ್ತಡ!

ಪರಿಹಾರ ಕೇಂದ್ರದಲ್ಲಿ ಸಂತ್ರಸ್ತೆ ಯುವತಿ ಮದುವೆ

ಸೋಮವಾರಪೇಟೆ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಪಿ.ಟಿ. ಸಂಜೀವ್‌ ಹಾಗೂ ಸುಮಿತ್ರಾ ಅವರ ಪುತ್ರಿ ರಂಜಿತಾ ಅವರ ವಿವಾಹವು ಕೇರಳದ ಕಣ್ಣೂರಿನ ಮಧುಸೂದನ್‌ ಹಾಗೂ ತಂಗಮಣಿ ದಂಪತಿ ಪುತ್ರ ರಂಜಿತ್‌ ಅವರೊಂದಿಗೆ ನೆರವೇರಿತು.
Last Updated 12 ಸೆಪ್ಟೆಂಬರ್ 2018, 10:20 IST
ಪರಿಹಾರ ಕೇಂದ್ರದಲ್ಲಿ ಸಂತ್ರಸ್ತೆ ಯುವತಿ ಮದುವೆ
ADVERTISEMENT

ಅತಿವೃಷ್ಟಿ ಹಾನಿಗೆ ನೆರವು ಕೋರಿ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ: ದೇವೇಗೌಡ

ಸೆ.10ರಂದು ಸರ್ವಪಕ್ಷ ಸದಸ್ಯರೊಂದಿಗೆ ದೆಹಲಿಗೆ
Last Updated 9 ಸೆಪ್ಟೆಂಬರ್ 2018, 11:14 IST
ಅತಿವೃಷ್ಟಿ ಹಾನಿಗೆ ನೆರವು ಕೋರಿ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗ: ದೇವೇಗೌಡ

ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣ ಎಸೆದ ರೇವಣ್ಣ: ಅಧಿಕಾರದ ದರ್ಪ?

ಅರಕಲಗೂಡಿನಲ್ಲಿ ಅಶ್ರಯ ಪಡೆದಿರುವ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣಗಳನ್ನು ಕೈಯಲ್ಲಿ ನೀಡುವ ಬದಲು ಸಚಿವ ಎಚ್.ಡಿ ರೆವಣ್ಣ ಅವರು ಪ್ರಾಣಿ ಗಳಿಗೆ ಬಿಸಾಡುವಂತೆ ಎಸೆದಿರುವುದು ಖಂಡನಾರ್ಹ. ನೆರೆ ಯಿಂದಾಗಿ ಎಲ್ಲವನ್ನೂ ಕಳೆದಕೊಂಡು, ಬೀದಿಗೆ ಬಿದ್ದಿರುವ ಜನರನ್ನು ಸಂತೈಸುವ ಬದಲು ಸಚಿವರು ಅಧಿಕಾರದ ದರ್ಪ ತೊರಿರುವುದು ನಾಚಿಕೆಗೇಡಿನ ಸಂಗತಿ.
Last Updated 21 ಆಗಸ್ಟ್ 2018, 19:30 IST
fallback

ಪ್ರವಾಹ ಸಂತ್ರಸ್ತರಿಗೆ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಏನು? ಉತ್ತರ ಕೊಡಿ!

ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡುವ ನಾಯಕರೇ, ಸಂಘಸಂಸ್ಥೆಗಳೇ, ಚುನಾವಣೆಗಳಲ್ಲಿ ಸ್ಪರ್ಧಿಸಿ ಅಕ್ರಮವಾಗಿ ಅಪಾರ ಹಣವನ್ನು ಖರ್ಚು ಮಾಡುವ ಉಮೇದುವಾರರೇ, ಸೇವಾಸಂಸ್ಥೆಗಳ ಹಾಗೂ ದೈವ ಧರ್ಮದ ಹೆಸರಿನಲ್ಲಿ ಅಪಾರ ಪ್ರಮಾಣದ ತೆರಿಗೆಮುಕ್ತ ದೇಣಿಗೆ ಪಡೆಯುವ ಮಠಮಂದಿರಗಳೇ... ಹೇಳಿ, ಮಳೆ ಮತ್ತು ಪ್ರವಾಹಗಳಿಂದ ಸಂತ್ರಸ್ತರಾಗಿರುವ ನಮ್ಮ ಜನರಿಗಾಗಿ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಅಥವಾ ಸಹಾಯ ಏನು?
Last Updated 19 ಆಗಸ್ಟ್ 2018, 19:31 IST
ಪ್ರವಾಹ ಸಂತ್ರಸ್ತರಿಗೆ ‘ಸೇವಕ’ರಾದ ನಿಮ್ಮ ವೈಯಕ್ತಿಕ ಕೊಡುಗೆ ಏನು? ಉತ್ತರ ಕೊಡಿ!
ADVERTISEMENT
ADVERTISEMENT
ADVERTISEMENT