ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

flower exhibition

ADVERTISEMENT

ಚಾಮರಾಜನಗರ | ಜ.26ರಿಂದ ಮೂರು ದಿನ ಫಲಪುಷ್ಪ ಪ್ರದರ್ಶನ

ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಎನ್.ಆರ್.ಎಲ್.ಎಂ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಇದೇ 26ರಿಂದ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
Last Updated 8 ಜನವರಿ 2024, 16:49 IST
ಚಾಮರಾಜನಗರ | ಜ.26ರಿಂದ ಮೂರು ದಿನ ಫಲಪುಷ್ಪ ಪ್ರದರ್ಶನ

ಮೈಸೂರು: ಪುಷ್ಪಗಳಲ್ಲಿ ಮೈದಳೆಯಲಿದೆ ‘ಚಂದ್ರಯಾನ’

ಕುಪ್ಪಣ್ಣ ಉದ್ಯಾನದಲ್ಲಿ ನಡೆಯುವ ದಸರಾ ಫಲಪುಷ್ಪ ಪ್ರದರ್ಶನ l ಚೆಲುವಿಗೆ 85 ಸಾವಿರ ಹೂವಿನ ಸಸಿ
Last Updated 14 ಸೆಪ್ಟೆಂಬರ್ 2023, 5:29 IST
ಮೈಸೂರು: ಪುಷ್ಪಗಳಲ್ಲಿ ಮೈದಳೆಯಲಿದೆ ‘ಚಂದ್ರಯಾನ’

ಅಂದದ ಹೂವಿಗೆ ಚಂದದ ಹೂದಾನಿ

ಹಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ
Last Updated 21 ಏಪ್ರಿಲ್ 2023, 21:04 IST
ಅಂದದ ಹೂವಿಗೆ ಚಂದದ ಹೂದಾನಿ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಪ್ಲಾಸ್ಟಿಕ್‌ಮುಕ್ತ ಪ್ರದರ್ಶನದತ್ತ ಜನರ ಚಿತ್ತ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದತ್ತ ‘ಸಿಲಿಕಾನ್‌ ಸಿಟಿ’ ಜನರ ಚಿತ್ತ. ಡಾ.ರಾಜ್, ಪುನೀತ್ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
Last Updated 4 ಆಗಸ್ಟ್ 2022, 21:30 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಪ್ಲಾಸ್ಟಿಕ್‌ಮುಕ್ತ ಪ್ರದರ್ಶನದತ್ತ ಜನರ ಚಿತ್ತ

ಮನೆಯ ಅಂದಕ್ಕೆ ಹೂವಿನ ಅಲಂಕಾರ

ಮನೆಯ ಒಳಗಡೆ ಅಂದದ, ಪರಿಮಳ ಬೀರುವ ಹೂವುಗಳನ್ನು ಇರಿಸುವುದರಿಂದ ಮನೆಯೊಳಗಿನ ಅಂದ ಹೆಚ್ಚುವ ಜೊತೆಗೆ ಮನೆಯಲ್ಲಿರುವವರ ಮನಸ್ಸು ಆಹ್ಲಾದಕರವಾಗಿರುತ್ತದೆ
Last Updated 6 ಮೇ 2022, 23:30 IST
ಮನೆಯ ಅಂದಕ್ಕೆ ಹೂವಿನ ಅಲಂಕಾರ

ವಿಡಿಯೊ | ಫ್ಲವರ್ ಷೋ- 2021: ಮೈಸೂರ ಮಂದಾರ ಹೂವೆ..

Last Updated 31 ಡಿಸೆಂಬರ್ 2021, 13:03 IST
fallback

ಹೂ ಹುಡುಗಿ ಮೂಡಿ ಮಾಡಿದಳು ಮೋಡಿ..

ಜೋ ಮೂಡಿಯವರಿಗೆ ಪುಷ್ಪಗಳ ಮೇಲಿನ ಪ್ರೀತಿ ಅಪಾರ. ಅವರ ವೃತ್ತಿಬದುಕು ಕ್ರಿಯಾಶೀಲ ಹಾಗೂ ವೈವಿಧ್ಯಮಯ. ತೋಟಗಾರಿಕಾ ಉದ್ದಿಮೆಯಲ್ಲಿ ಅವರದ್ದು 15 ವರ್ಷಗಳ ಅನುಭವ.
Last Updated 10 ಮೇ 2019, 20:00 IST
ಹೂ ಹುಡುಗಿ ಮೂಡಿ ಮಾಡಿದಳು ಮೋಡಿ..
ADVERTISEMENT

ಶಿರಸಿ: ಪುಷ್ಪ ಜಾತ್ರೆಗೆ ಜನರ ಯಾತ್ರೆ

ತೋಟಗಾರಿಕಾ ಇಲಾಖೆ ಆವರಣದಲ್ಲಿ ಕಣ್ಸೆಳೆಯುತ್ತಿರುವ ಹೂವಿನ ಕಲಾಕೃತಿ, ನೆಲದ ಮಣ್ಣಿನಲ್ಲಿ ಬೆಳೆದ ಬೆಳೆಗಳ ಪ್ರದರ್ಶನ
Last Updated 2 ಫೆಬ್ರುವರಿ 2019, 12:13 IST
ಶಿರಸಿ: ಪುಷ್ಪ ಜಾತ್ರೆಗೆ ಜನರ ಯಾತ್ರೆ

ಹೂ ಜಾತ್ರೆಗೆ ಭರ್ಜರಿ ಸಿದ್ಧತೆ: ಫಲಪುಷ್ಪ ಪ್ರದರ್ಶನ ಫೆ.2ರಿಂದ

ಮೈತುಂಬ ಫಲ ಬಿಟ್ಟಿರುವ ತರಕಾರಿ ಗಿಡಗಳು
Last Updated 29 ಜನವರಿ 2019, 13:55 IST
ಹೂ ಜಾತ್ರೆಗೆ ಭರ್ಜರಿ ಸಿದ್ಧತೆ: ಫಲಪುಷ್ಪ ಪ್ರದರ್ಶನ ಫೆ.2ರಿಂದ

ಫಲಪುಷ್ಪ ಪ್ರದರ್ಶನ 20ರಿಂದ

ಯುವಜನರ ಆಕರ್ಷಣೆಗೆ ಸೆಲ್ಫಿ ಪಾಯಿಂಟ್: ರೈತರಿಗೆ ತಾಂತ್ರಿಕ ಮಾಹಿತಿ ಕುರಿತು ತರಬೇತಿ
Last Updated 19 ಅಕ್ಟೋಬರ್ 2018, 14:47 IST
ಫಲಪುಷ್ಪ ಪ್ರದರ್ಶನ 20ರಿಂದ
ADVERTISEMENT
ADVERTISEMENT
ADVERTISEMENT