‘ಮನಸಿಗೆ ನೋವಾಯಿತು... ಆದರೆ, ಏನು ಮಾಡುವುದು?’
‘ನಾವು ಬಡವರು. ಇಂಥದ್ದಕ್ಕೆಲ್ಲ ಗುರಿಯಾಗಬೇಕು ಎಂದೇ ಇರುವವರು. ಪರವಾಗಿಲ್ಲ ಬಿಡಿ: ಅನ್ಯ ಧರ್ಮೀಯನಾದ ಕಾರಣಕ್ಕೆ ತನ್ನಿಂದ ಆಹಾರದ ಪೊಟ್ಟವನ್ನು ಸ್ವೀಕರಿಸಲು ನಿರಾರಿಸಿದ ಗ್ರಾಹಕನ ನಡೆಯ ಬಗ್ಗೆ ಜೊಮ್ಯಾಟೊ ಡೆಲಿವರಿ ಹುಡುಗನ ಅಭಿಪ್ರಾಯವಿದು.Last Updated 1 ಆಗಸ್ಟ್ 2019, 9:07 IST