ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Foreign Fund

ADVERTISEMENT

ವಿದೇಶಿ ದೇಣಿಗೆಯಿಂದ ನಡೆಯುವ ಮತಾಂತರಕ್ಕೆ ಮಹಿಳೆಯರು, ಮಕ್ಕಳೇ ಗುರಿ: ಅಶ್ವಿನಿ

ಸುಪ್ರೀಂಕೋರ್ಟ್‌ಗೆ ಅರ್ಜಿದಾರ ಉಪಾಧ್ಯಾಯ ಮಾಹಿತಿ
Last Updated 11 ಡಿಸೆಂಬರ್ 2022, 14:32 IST
ವಿದೇಶಿ ದೇಣಿಗೆಯಿಂದ ನಡೆಯುವ ಮತಾಂತರಕ್ಕೆ ಮಹಿಳೆಯರು, ಮಕ್ಕಳೇ ಗುರಿ: ಅಶ್ವಿನಿ

ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಸ್ಥೆಯಾದ ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್) 'ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿ'ಯನ್ನು ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2022, 5:05 IST
ಸೋನಿಯಾ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನದ ವಿದೇಶಿ ದೇಣಿಗೆ ಲೈಸನ್ಸ್ ರದ್ದು

ವಿದೇಶಿ ದೇಣಿಗೆ: ಆರೋಪ ನಿರಾಕರಿಸಿದ ಆಲ್ಟ್‌ನ್ಯೂಸ್‌ 

ಕಾನೂನು ಉಲ್ಲಂಘಿಸಿ ವಿದೇಶಿ ಮೂಲಗಳಿಂದ ದೇಣಿಗೆ ಪಡೆಯಲಾಗಿದೆ ಎಂಬ ದೆಹಲಿ ಪೊಲೀಸರ ಆರೋಪ ನಿರಾಕರಿಸಿರುವ ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಸಂಸ್ಥೆ, ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಸಂಸ್ಥೆಯನ್ನು ಮುಚ್ಚುವ ಪ್ರಯತ್ನವಾಗಿದೆ ಎಂದು ಹೇಳಿದೆ.
Last Updated 4 ಜುಲೈ 2022, 13:08 IST
ವಿದೇಶಿ ದೇಣಿಗೆ: ಆರೋಪ ನಿರಾಕರಿಸಿದ ಆಲ್ಟ್‌ನ್ಯೂಸ್‌ 

ವಿದೇಶಿ ದೇಣಿಗೆ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಣೆ

ಅಂದಾಜು 6,000 ಎನ್‌ಜಿಒಗಳ (ಸ್ವಯಂ ಸೇವಾ ಸಂಸ್ಥೆ) ವಿದೇಶಿ ದೇಣಿಗೆ ಸಂಗ್ರಹ ಪರವಾನಗಿಯನ್ನು ನವೀಕರಿಸದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.
Last Updated 25 ಜನವರಿ 2022, 20:14 IST
fallback

ವಿದೇಶಿ ದೇಣಿಗೆ ಸ್ವೀಕಾರ: 'ಮಿಷನರೀಸ್‌ ಆಫ್‌ ಚಾರಿಟಿ' ಮೇಲಿನ ನಿರ್ಬಂಧ ರದ್ದು

ಕ್ಯಾಥೊಲಿಕ್‌ ಧಾರ್ಮಿಕ ಸಂಸ್ಥೆಯಾದ ‘ಮಿಷನರೀಸ್‌ ಆಫ್‌ ಚಾರಿಟಿ (ಎಂಒಸಿ)‘ 1950ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮದರ್‌ ತೆರೇಸಾ ಅವರು ಕಡುಬಡವರಿಗೆ ನೆರವಾಗಲು ಇದನ್ನು ಸ್ಥಾಪಿಸಿದ್ದರು.
Last Updated 8 ಜನವರಿ 2022, 11:28 IST
ವಿದೇಶಿ ದೇಣಿಗೆ ಸ್ವೀಕಾರ: 'ಮಿಷನರೀಸ್‌ ಆಫ್‌ ಚಾರಿಟಿ' ಮೇಲಿನ ನಿರ್ಬಂಧ ರದ್ದು

ವಿದೇಶಿ ದೇಣಿಗೆ: ಸಾವಿರಾರು ಎನ್‌ಜಿಒಗಳ ಪರವಾನಗಿ ರದ್ದು

ಆಕ್ಸ್‌ಫ್ಯಾಮ್‌ ಇಂಡಿಯಾ, ಕಾಮನ್ ಕಾಸ್‌ ಸಂಸ್ಥೆಗಳು ದೇಣಿಗೆ ಸಂಗ್ರಹಿಸಲು ನಿರ್ಬಂಧ
Last Updated 1 ಜನವರಿ 2022, 18:21 IST
ವಿದೇಶಿ ದೇಣಿಗೆ: ಸಾವಿರಾರು ಎನ್‌ಜಿಒಗಳ ಪರವಾನಗಿ ರದ್ದು

ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ₹ 22,038 ಕೋಟಿ

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿ 1 ರಿಂದ 18ರವರೆಗಿನ ಅವಧಿಯಲ್ಲಿ ದೇಶದ ಮಾರುಕಟ್ಟೆಗಳಲ್ಲಿ ₹ 22,038 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 14 ಫೆಬ್ರುವರಿ 2021, 11:19 IST
ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ₹ 22,038 ಕೋಟಿ
ADVERTISEMENT

ವಿದೇಶಿ ದೇಣಿಗೆ ಸಂಗ್ರಹಕ್ಕೆ ನಿಷೇಧ ಸಲ್ಲದು: ‘ಸುಪ್ರೀಂ’

‘ಬಂದ್‌, ಹರತಾಳ, ರೈಲು–ರಸ್ತೆ ತಡೆ ಮುಂತಾಗಿ ಪ್ರಜಾಸತ್ತಾತ್ಮಕ ದಾರಿಯಲ್ಲಿ ಜನಪರ ಹೋರಾಟಗಳಲ್ಲಿ ತೊಡಗಿರುವ, ರಾಜಕೀಯ ಉದ್ದೇಶ ಹೊಂದಿರದ ಸಂಘಟನೆಗಳು ವಿದೇಶಿ ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 7 ಮಾರ್ಚ್ 2020, 19:31 IST
ವಿದೇಶಿ ದೇಣಿಗೆ ಸಂಗ್ರಹಕ್ಕೆ ನಿಷೇಧ ಸಲ್ಲದು: ‘ಸುಪ್ರೀಂ’

ವಿದೇಶಿ ದೇಣಿಗೆ: ‘ಮತಾಂತರ ಮಾಡಿಲ್ಲ’ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ

ವಿದೇಶಿ ದೇಣಿಗೆ ಸ್ವೀಕರಿಸುವುದು ಮತ್ತು ಬಳಕೆಗೆ ಸಂಬಂಧಿಸಿದ ನಿಯಮಾವಳಿಯಲ್ಲಿ ಕೇಂದ್ರ ಸರ್ಕಾರವು ಇನ್ನಷ್ಟು ಬದಲಾವಣೆಗಳನ್ನು ಮಾಡಿದೆ. ವಿದೇಶಿ ದೇಣಿಗೆ (ನಿಯಂತ್ರಣ) ನಿಯಮ– 2011ಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ ಸೋಮವಾರ ಅಧಿಸೂಚನೆಯೊಂದನ್ನು ಹೊರಡಿಸಿದೆ.
Last Updated 17 ಸೆಪ್ಟೆಂಬರ್ 2019, 20:21 IST
ವಿದೇಶಿ ದೇಣಿಗೆ: ‘ಮತಾಂತರ ಮಾಡಿಲ್ಲ’ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ
ADVERTISEMENT
ADVERTISEMENT
ADVERTISEMENT