ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Freedom of Expression

ADVERTISEMENT

ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?

ಅಭಿಪ್ರಾಯ ಮಂಡಿಸುವ ಮುಕ್ತ ಸ್ವಾತಂತ್ರ್ಯವು ಸಿನಿಮಾ ಅಥವಾ ಪುಸ್ತಕ ವಿಮರ್ಶಕರಿಗೆ ಇರಬೇಕಿರುವುದು ಅಪೇಕ್ಷಣೀಯ
Last Updated 10 ಸೆಪ್ಟೆಂಬರ್ 2023, 23:30 IST
ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?

ಸಂಪಾದಕೀಯ: ಸಾಂಸ್ಕೃತಿಕ ಪ್ರಶಸ್ತಿಗಳಿಗೆ ಷರತ್ತು; ಅಭಿವ್ಯಕ್ತಿ ಸ್ವಾತಂತ್ರ್ಯದ ಅಣಕ

ದೇಶದ ಉನ್ನತ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಅಕಾಡೆಮಿಗಳ ಕಾರ್ಯವೈಖರಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಿ ಸಂಸದೀಯ ಸಮಿತಿಯೊಂದು ನೀಡಿರುವ ವರದಿಯು ಸಾಂಸ್ಕೃತಿಕ ಕ್ಷೇತ್ರವನ್ನು ಸರ್ಕಾರದ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಉದ್ದೇಶ ಹೊಂದಿರುವಂತಿದೆ.
Last Updated 25 ಜುಲೈ 2023, 19:44 IST
ಸಂಪಾದಕೀಯ: ಸಾಂಸ್ಕೃತಿಕ ಪ್ರಶಸ್ತಿಗಳಿಗೆ ಷರತ್ತು; ಅಭಿವ್ಯಕ್ತಿ ಸ್ವಾತಂತ್ರ್ಯದ ಅಣಕ

ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ ಹೊಸ ಹೊಸ ಮಾರ್ಗ

ಸಂಸತ್‌ ಸದಸ್ಯರೇ ತಮ್ಮ ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಸಾಮಾನ್ಯ ಪೌರರ ಪಾಡೇನು?
Last Updated 4 ಮೇ 2023, 20:38 IST
ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ
ಹೊಸ ಹೊಸ ಮಾರ್ಗ

ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧದ ಹಾಸ್ಯ ಅಪರಾಧವೆನ್ನುವುದು ಪ್ರಜಾಪ್ರಭುತ್ವವಲ್ಲ ಎಂದು ಪ್ರತಿಪಾದನೆ
Last Updated 12 ಫೆಬ್ರುವರಿ 2023, 11:38 IST
ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಬಹುದೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಸಂವಿಧಾನದ 19 (2) ರ ಅಡಿಯಲ್ಲಿ ಸೂಚಿಸಲಾದ ನಿರ್ಬಂಧಗಳನ್ನು ಹೊರತುಪಡಿಸಿ ಹೆಚ್ಚಿನ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.
Last Updated 3 ಜನವರಿ 2023, 6:45 IST
ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

‘ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿ’

‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 150ನೇ ಸ್ಥಾನದಲ್ಲಿದೆ. ನಿಜವಾಗಿಯೂ ಹೇಳಬೇಕೆಂದರೆ ಅದಕ್ಕಿಂತಲೂ ಕೆಳಮಟ್ಟದಲ್ಲಿದೆ’ ಎಂದು ಪತ್ರಕರ್ತ ಪಿ. ಸಾಯಿನಾಥ್‌ ಹೇಳಿದರು. ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಬರ್ಖಾ ದತ್‌ ಮತ್ತು ಶಶಿಕುಮಾರ್‌ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಪತ್ರಕರ್ತರ ಮೇಲೆ 160 ಕಾನೂನುಗಳ ಕತ್ತಿಗಳು ತೂಗಾಡುತ್ತಿವೆ. ಅವುಗಳ ಮೂಲಕವೇ ಪತ್ರಕರ್ತರನ್ನು ನಿಯಂತ್ರಿಸಲಾಗುತ್ತಿದೆ’ ಎಂದರು.
Last Updated 3 ಡಿಸೆಂಬರ್ 2022, 18:06 IST
‘ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿ’

‘ಅಭಿವ್ಯಕ್ತಿ ಇನ್ನೊಬ್ಬರಿಗೆ ಘಾಸಿ ಮಾಡದಿರಲಿ’

ರಂಗಾಯಣದಲ್ಲಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಹಿನ್ನೆಲೆಯಲ್ಲಿ ಶನಿವಾರ ‘ಚಿತ್ರಕಲಾ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Last Updated 3 ಡಿಸೆಂಬರ್ 2022, 8:52 IST
‘ಅಭಿವ್ಯಕ್ತಿ ಇನ್ನೊಬ್ಬರಿಗೆ ಘಾಸಿ ಮಾಡದಿರಲಿ’
ADVERTISEMENT

‘ಅಭಿವ್ಯಕ್ತಿ ಸ್ವಾತಂತ್ರ: ಭಾರತ ಮುಂಚೂಣಿ’

‘ಪ್ರಜಾವಾಣಿ’ ಅಮೃತ ಮಹೋತ್ಸವ; ಪತ್ರಿಕಾ ಏಜೆಂಟರಿಗೆ ಸನ್ಮಾನ
Last Updated 25 ನವೆಂಬರ್ 2022, 14:37 IST
‘ಅಭಿವ್ಯಕ್ತಿ ಸ್ವಾತಂತ್ರ: ಭಾರತ ಮುಂಚೂಣಿ’

ಪ್ರಮುಖರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

‘ಜನಪ್ರತಿನಿಧಿಗಳಿಗೆ ನಾವು ಹೇಗೆ ತಾನೆ ನೀತಿ ಸಂಹಿತೆ ರಚಿಸಲು ಸಾಧ್ಯ? ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ವ್ಯಾಪ್ತಿ ಕುರಿತಂತೆ ನಾವು ಹಸ್ತಕ್ಷೇಪ ಮಾಡಿದಂತಾಗದೇ?’ ಎಂದು ನ್ಯಾಯಮೂರ್ತಿ ಗವಾಯಿ ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2022, 10:49 IST
ಪ್ರಮುಖರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಸು‍ಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ತರಾಟೆಗೆ ತೆಗೆದುಕೊಂಡ ರಿಜಿಜು

ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆಯ ಕುರಿತು ಹೇಳಿಕೆ ನೀಡಿದ್ದ ಸು‍ಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ಎನ್. ಶ್ರೀಕೃಷ್ಣ ಅವರನ್ನು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಶನಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2022, 15:17 IST
ಸು‍ಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ತರಾಟೆಗೆ ತೆಗೆದುಕೊಂಡ ರಿಜಿಜು
ADVERTISEMENT
ADVERTISEMENT
ADVERTISEMENT