ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

freedom of speech

ADVERTISEMENT

ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?

ಅಭಿಪ್ರಾಯ ಮಂಡಿಸುವ ಮುಕ್ತ ಸ್ವಾತಂತ್ರ್ಯವು ಸಿನಿಮಾ ಅಥವಾ ಪುಸ್ತಕ ವಿಮರ್ಶಕರಿಗೆ ಇರಬೇಕಿರುವುದು ಅಪೇಕ್ಷಣೀಯ
Last Updated 10 ಸೆಪ್ಟೆಂಬರ್ 2023, 23:30 IST
ಸಂಗತ | ಹತ್ತಿಕ್ಕಿದ ವಿಮರ್ಶೆ: ಉಳಿದೀತೆ ವಿಶ್ವಾಸಾರ್ಹತೆ?

ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ ಹೊಸ ಹೊಸ ಮಾರ್ಗ

ಸಂಸತ್‌ ಸದಸ್ಯರೇ ತಮ್ಮ ವಾಕ್‌ ಸ್ವಾತಂತ್ರ್ಯದ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಸಾಮಾನ್ಯ ಪೌರರ ಪಾಡೇನು?
Last Updated 4 ಮೇ 2023, 20:38 IST
ಸಂಪಾದಕೀಯ : ವಾಕ್‌ ಸ್ವಾತಂತ್ರ್ಯ ದಮನಕ್ಕೆ
ಹೊಸ ಹೊಸ ಮಾರ್ಗ

ಶಾ ಹೇಳಿಕೆ ಖಂಡಿಸಿ ಲೇಖನ, ಸಂಸದನಿಗೆ ನೋಟಿಸ್‌!

ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ, ಟೀಕಿಸಿ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಸಿಪಿಎಂನ ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾ ಅವರಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್‌ಕರ್‌ ನೋಟಿಸ್ ನೀಡಿದ್ದು ವಿವರಣೆ ನೀಡಲು ತಮ್ಮ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.
Last Updated 1 ಮೇ 2023, 16:21 IST
ಶಾ ಹೇಳಿಕೆ ಖಂಡಿಸಿ ಲೇಖನ, ಸಂಸದನಿಗೆ ನೋಟಿಸ್‌!

ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತರ ವಿರುದ್ಧದ ಹಾಸ್ಯ ಅಪರಾಧವೆನ್ನುವುದು ಪ್ರಜಾಪ್ರಭುತ್ವವಲ್ಲ ಎಂದು ಪ್ರತಿಪಾದನೆ
Last Updated 12 ಫೆಬ್ರುವರಿ 2023, 11:38 IST
ನಾಟಕದಲ್ಲಿ ಅಂಬೇಡ್ಕರ್ ಅವಹೇಳನ| ಯಾರನ್ನಾದರೂ ಹಾಸ್ಯ ಮಾಡುವ ಹಕ್ಕು ಇರಬೇಕು: ಚೇತನ್

ಜನಪ್ರತಿನಿಧಿ ಮಾತಿಗೆ ಅಂಕುಶ ಆಗದು: ಸುಪ್ರೀಂ ಕೋರ್ಟ್

ವಾಕ್‌ ಸ್ವಾತಂತ್ರ್ಯಕ್ಕೆ ಹೆಚ್ಚುವರಿ ನಿರ್ಬಂಧ ಹೇರಲಾಗದು: ‘ಸುಪ್ರೀಂ’ ಸಂವಿಧಾನ ಪೀಠದ ತೀರ್ಪು
Last Updated 3 ಜನವರಿ 2023, 20:36 IST
ಜನಪ್ರತಿನಿಧಿ ಮಾತಿಗೆ ಅಂಕುಶ ಆಗದು: ಸುಪ್ರೀಂ ಕೋರ್ಟ್

ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಬಹುದೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಸಂವಿಧಾನದ 19 (2) ರ ಅಡಿಯಲ್ಲಿ ಸೂಚಿಸಲಾದ ನಿರ್ಬಂಧಗಳನ್ನು ಹೊರತುಪಡಿಸಿ ಹೆಚ್ಚಿನ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.
Last Updated 3 ಜನವರಿ 2023, 6:45 IST
ಜನಪ್ರತಿನಿಧಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ನಿರ್ಬಂಧವಿಲ್ಲ: ಸುಪ್ರೀಂ

‘ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿ’

‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 150ನೇ ಸ್ಥಾನದಲ್ಲಿದೆ. ನಿಜವಾಗಿಯೂ ಹೇಳಬೇಕೆಂದರೆ ಅದಕ್ಕಿಂತಲೂ ಕೆಳಮಟ್ಟದಲ್ಲಿದೆ’ ಎಂದು ಪತ್ರಕರ್ತ ಪಿ. ಸಾಯಿನಾಥ್‌ ಹೇಳಿದರು. ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಬರ್ಖಾ ದತ್‌ ಮತ್ತು ಶಶಿಕುಮಾರ್‌ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಪತ್ರಕರ್ತರ ಮೇಲೆ 160 ಕಾನೂನುಗಳ ಕತ್ತಿಗಳು ತೂಗಾಡುತ್ತಿವೆ. ಅವುಗಳ ಮೂಲಕವೇ ಪತ್ರಕರ್ತರನ್ನು ನಿಯಂತ್ರಿಸಲಾಗುತ್ತಿದೆ’ ಎಂದರು.
Last Updated 3 ಡಿಸೆಂಬರ್ 2022, 18:06 IST
‘ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿ ಕಳವಳಕಾರಿ’
ADVERTISEMENT

ಪ್ರಮುಖರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

‘ಜನಪ್ರತಿನಿಧಿಗಳಿಗೆ ನಾವು ಹೇಗೆ ತಾನೆ ನೀತಿ ಸಂಹಿತೆ ರಚಿಸಲು ಸಾಧ್ಯ? ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ವ್ಯಾಪ್ತಿ ಕುರಿತಂತೆ ನಾವು ಹಸ್ತಕ್ಷೇಪ ಮಾಡಿದಂತಾಗದೇ?’ ಎಂದು ನ್ಯಾಯಮೂರ್ತಿ ಗವಾಯಿ ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2022, 10:49 IST
ಪ್ರಮುಖರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹಕ್ಕಿ ಈಗ ಸ್ವತಂತ್ರವಾಗಿದೆ: ಟ್ವಿಟರ್‌ ಖರೀದಿ ಬಳಿಕ ಮಸ್ಕ್‌ ಮೊದಲ ಟ್ವೀಟ್‌

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, 'ಹಕ್ಕಿ ಈಗ ಸ್ವತಂತ್ರವಾಗಿದೆ' ಎಂಬ ಚುಟುಕು ಸಂದೇಶವನ್ನು ಜಗತ್ತಿಗೆ ರವಾನಿಸಿದ್ದಾರೆ.
Last Updated 28 ಅಕ್ಟೋಬರ್ 2022, 6:02 IST
ಹಕ್ಕಿ ಈಗ ಸ್ವತಂತ್ರವಾಗಿದೆ: ಟ್ವಿಟರ್‌ ಖರೀದಿ ಬಳಿಕ ಮಸ್ಕ್‌ ಮೊದಲ ಟ್ವೀಟ್‌

ಮಾಧ್ಯಮ ಸ್ವಾತಂತ್ರ್ಯ: ಭಾರತಕ್ಕೆ ಕೊಟ್ಟ ರ‍್ಯಾಂಕ್ ಒಪ್ಪಲ್ಲ, ಅನುರಾಗ್‌ ಠಾಕೂರ್‌

ನವದೆಹಲಿ: ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕಿರುವ ರ‍್ಯಾಂಕ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 22 ಡಿಸೆಂಬರ್ 2021, 4:14 IST
ಮಾಧ್ಯಮ ಸ್ವಾತಂತ್ರ್ಯ: ಭಾರತಕ್ಕೆ ಕೊಟ್ಟ ರ‍್ಯಾಂಕ್ ಒಪ್ಪಲ್ಲ, ಅನುರಾಗ್‌ ಠಾಕೂರ್‌
ADVERTISEMENT
ADVERTISEMENT
ADVERTISEMENT