ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Friday Namaz

ADVERTISEMENT

ಇರಾನ್‌ | ಶುಕ್ರವಾರದ ಪ್ರಾರ್ಥನೆಗೆ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮಿನೇನಿ ಅವರು ಶುಕ್ರವಾರದ ಪ್ರಾರ್ಥನೆ ನೇತೃತ್ವ ನೀಡಲಿದ್ದು, ಬಳಿಕ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಇರಾನ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.
Last Updated 4 ಅಕ್ಟೋಬರ್ 2024, 4:05 IST
ಇರಾನ್‌ | ಶುಕ್ರವಾರದ ಪ್ರಾರ್ಥನೆಗೆ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

ವಾರಾಣಸಿ: ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರಿಂದ ಪಥಸಂಚಲನ

ಶುಕ್ರವಾರ ಪ್ರಾರ್ಥನೆಗೂ ಮುನ್ನ ವಾರಾಣಸಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
Last Updated 1 ಫೆಬ್ರುವರಿ 2024, 16:16 IST
ವಾರಾಣಸಿ: ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರಿಂದ ಪಥಸಂಚಲನ

ಪ್ರವಾದಿ ವಿಚಾರ: ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದೆಲ್ಲೆಡೆ ಮುಸ್ಲಿಮರ ಪ್ರತಿಭಟನೆ

ನವದೆಹಲಿ: ಪ್ರವಾದಿ ಮಹಮ್ಮದ್‌ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದ ನೂಪುರ್‌ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶದ ಹಲವು ಭಾಗಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿವೆ. ಶುಕ್ರವಾರದ ಪ್ರಾರ್ಥನೆಯ ನಂತರ ದೆಹಲಿಯ ಜಾಮಾ ಮಸೀದಿಯ ಹೊರಗೆ ಪ್ರತಿಭಟನೆ ನಡೆದಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ಕೋಲ್ಕತ್ತ ಹಾಗೂ ಹೈದರಾಬಾದ್‌ನಲ್ಲಿ ಜನರು ರಸ್ತೆಗಿಳಿಸಿದು ಪ್ರತಿಭಟಿಸಿದ್ದಾರೆ.
Last Updated 10 ಜೂನ್ 2022, 11:30 IST
ಪ್ರವಾದಿ ವಿಚಾರ: ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದೆಲ್ಲೆಡೆ ಮುಸ್ಲಿಮರ ಪ್ರತಿಭಟನೆ

ಹೌರಾ|ನಮಾಜ್‌ ವೇಳೆ ರಸ್ತೆ ಸಂಚಾರ ನಿಷೇಧ ಖಂಡಿಸಿ ಹನುಮಾನ್‌ಚಾಲೀಸಾ ಪಠಿಸಿದ ಬಿಜೆಪಿ

ಮುಸ್ಲಿಂ ಸಮಾಜದ ಜನರು ಶುಕ್ರವಾರ ಪ್ರಾರ್ಥನೆ(ನಮಾಜ್‌) ಸಲ್ಲಿಸಲು ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಶ್ಚಿಮ ಬಂಗಾಳದ ಹೌರದಲ್ಲಿ ಬಾಲ್ಯಾ ಖಲ್‌ ಬಳಿ ರಸ್ತೆಯಲ್ಲಿ ಧರಣಿ ಕುಳಿತು ಹನುಮಾನ್‌ ಚಾಲಿಸಾ ಪಠಿಸಿದ್ದಾರೆ.
Last Updated 26 ಜೂನ್ 2019, 3:12 IST
ಹೌರಾ|ನಮಾಜ್‌ ವೇಳೆ ರಸ್ತೆ ಸಂಚಾರ ನಿಷೇಧ ಖಂಡಿಸಿ ಹನುಮಾನ್‌ಚಾಲೀಸಾ ಪಠಿಸಿದ ಬಿಜೆಪಿ
ADVERTISEMENT
ADVERTISEMENT
ADVERTISEMENT
ADVERTISEMENT