ಟಿಐಎಫ್ಆರ್ನಲ್ಲಿ ಹಣಕಾಸು ನಿಧಿ ಕೊರತೆ:ಸಿಬ್ಬಂದಿಗೆ ಫೆಬ್ರುವರಿಯಲ್ಲಿ ಅರ್ಧ ವೇತನ
ಸರ್ಕಾರಿ ಸ್ವಾಮ್ಯದ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್’(ಟಿಐಎಫ್ಆರ್) ಹಣಕಾಸು ನಿಧಿಯ ಕೊರತೆಯ ಕಾರಣ ತನ್ನ ಉದ್ಯೋಗಿಗಳಿಗೆ ಫೆಬ್ರುವರಿಯ ವೇತನದಲ್ಲಿ ಅರ್ಧ ಮಾತ್ರ ಪಾವತಿ ಮಾಡಲಿದೆ.Last Updated 7 ಮಾರ್ಚ್ 2019, 9:42 IST