ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

G-20 Summit

ADVERTISEMENT

G20 Summit | ಗಣ್ಯರಿಗೆ ಭೂರಿಭೋಜನದ ಔತಣಕೂಟ 

ಜಿ20 ಶೃಂಗಸಭೆ ನಡೆಯುವ ಭಾರತ್‌ ಮಂಟಪದಲ್ಲಿ ವಿಶ್ವದ ನಾಯಕರಿಗೆ ವಿಶೇಷವಾಗಿ ತಯಾರಿಸಿದ, ಮಳೆಗಾಲದ ಭಾರತೀಯ ಆಹಾರ ಖಾದ್ಯಗಳು, ವಿವಿಧ ಬಗೆಯ ಸಿಹಿ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ.
Last Updated 8 ಸೆಪ್ಟೆಂಬರ್ 2023, 16:23 IST
G20 Summit | ಗಣ್ಯರಿಗೆ ಭೂರಿಭೋಜನದ ಔತಣಕೂಟ 

G20 |ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ ಗುರಿ ಜೀವಂತವಿರಿಸಿ: ಗುಟೆರಸ್ ಆಗ್ರಹ

ಜಿ20 ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವ ಗುರಿಯನ್ನು ಜೀವಂತವಾಗಿರಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶುಕ್ರವಾರ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2023, 16:19 IST
G20 |ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ ಗುರಿ ಜೀವಂತವಿರಿಸಿ: ಗುಟೆರಸ್ ಆಗ್ರಹ

G20 Summit | 78 ಕಲಾವಿದರ ತಂಡದಿಂದ ಸಂಗೀತದ ರಸದೌತಣ

ಜಿ20 ಶೃಂಗಸಭೆಗೆ ಆಗಮಿಸಿರುವ ವಿವಿಧ ದೇಶಗಳ ಗಣ್ಯರಿಗೆ, ದೇಶದ ಶ್ರೀಮಂತ ಸಂಗೀತ ಪರಂಪರೆಯನ್ನು ಪರಿಚಯಿಸಲು ಆತಿಥೇಯ ಭಾರತ ಸಜ್ಜಾಗಿದೆ. ವಿವಿಧ ರಾಜ್ಯಗಳ ಸುಮಾರು 78 ಕಲಾವಿದರು ಸಂಗೀತದ ರಸದೌತಣವನ್ನು ಬಡಿಸಲಿದ್ದಾರೆ. 34 ಹಿಂದೂಸ್ತಾನಿ, 40 ಜನಪದ, 18 ಕರ್ನಾಟಕ ಸಂಗೀತ ವಾದ್ಯಗಳು ಬಳಕೆಯಾಗಲಿವೆ.
Last Updated 8 ಸೆಪ್ಟೆಂಬರ್ 2023, 15:53 IST
G20 Summit | 78 ಕಲಾವಿದರ ತಂಡದಿಂದ ಸಂಗೀತದ ರಸದೌತಣ

G20 Summit | ‘ನವದೆಹಲಿ ಘೋಷಣೆ’ಗೆ ಒಮ್ಮತ: ಭಾರತ ವಿಶ್ವಾಸ

ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ, ಈ ಸಮಾವೇಶದ ಕೊನೆ ದಿನವಾದ ಭಾನುವಾರ ಅಂಗೀಕರಿಸಲಿರುವ ಉದ್ದೇಶಿತ ‘ನವದೆಹಲಿ ಘೋಷಣೆ’ ಕುರಿತು ವಿಶ್ವ ನಾಯಕರಲ್ಲಿ ಒಮ್ಮತ ಮೂಡಲಿದೆ ಎಂಬ ವಿಶ್ವಾಸವನ್ನು ಭಾರತ ಶುಕ್ರವಾರ ವ್ಯಕ್ತಪಡಿಸಿದೆ.
Last Updated 8 ಸೆಪ್ಟೆಂಬರ್ 2023, 15:51 IST
G20 Summit | ‘ನವದೆಹಲಿ ಘೋಷಣೆ’ಗೆ ಒಮ್ಮತ: ಭಾರತ ವಿಶ್ವಾಸ

G20 Summit: ಬಹು ಭಾಷೆ, ವರ್ಣದಲ್ಲಿ ಸ್ವಾಗತ ಫಲಕ

ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ 20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ರಾಷ್ಟ್ರಗಳ ಅಧಿಕೃತ ಭಾಷೆಗಳಲ್ಲೇ ‘ಸ್ವಾಗತ’ ಎಂದು ಬರೆಯಲಾದ ಬೃಹತ್ ಫಲಕ ರಾರಾಜಿಸುತ್ತಿದೆ.
Last Updated 8 ಸೆಪ್ಟೆಂಬರ್ 2023, 14:35 IST
G20 Summit: ಬಹು ಭಾಷೆ, ವರ್ಣದಲ್ಲಿ ಸ್ವಾಗತ ಫಲಕ

G20 ಸಭೆಯ ಸ್ಥಳಕ್ಕೆ ಸ್ಪೋಟಕ ಒಯ್ಯುವ ಹುಸಿ ಎಚ್ಚರಿಕೆ ನೀಡಿದವನ ಬಂಧನ

‘ಜಿ20 ಶೃಂಗಸಭೆ ನಡೆಯುತ್ತಿರುವ ಪ್ರಗತಿ ಮೈದಾನ ಪ್ರದೇಶದೆಡೆಗೆ ಆಟೊ ರಿಕ್ಷಾದಲ್ಲಿ ತುಪಾಕಿ ಮತ್ತು ಸ್ಫೋಟಕಗಳನ್ನು ಒಯ್ಯಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹುಸಿ ಎಚ್ಚರಿಕೆ ನೀಡಿದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2023, 14:34 IST
G20 ಸಭೆಯ ಸ್ಥಳಕ್ಕೆ ಸ್ಪೋಟಕ ಒಯ್ಯುವ ಹುಸಿ ಎಚ್ಚರಿಕೆ ನೀಡಿದವನ ಬಂಧನ

ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಜಿ20 ಸಭೆಯು ಹೊಸ ದಾರಿಯನ್ನು ತೋರಲಿದೆ: ಮೋದಿ

‘ಮಾನವ ಕೇಂದ್ರಿತ ಹಾಗೂ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಜಿ20 ಶೃಂಗಸಭೆಯು ಹೊಸ ದಾರಿಯನ್ನು ತೋರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2023, 13:54 IST
ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಜಿ20 ಸಭೆಯು ಹೊಸ ದಾರಿಯನ್ನು ತೋರಲಿದೆ: ಮೋದಿ
ADVERTISEMENT

G20 Summit: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪುತ್ರಿ ಸೈಮಾ ಭಾರತಕ್ಕೆ

ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ಪುತ್ರಿ ಸೈಮಾ ವಾಝೆದ್‌ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 8 ಸೆಪ್ಟೆಂಬರ್ 2023, 13:49 IST
G20 Summit: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪುತ್ರಿ ಸೈಮಾ ಭಾರತಕ್ಕೆ

G20 Summit: ಚೀನಾ ಪ್ರತಿನಿಧಿಗಳ ಭಾಗವಹಿಸುವಿಕೆ ಖಂಡಿಸಿ ಟಿಬೆಟನ್‌ರ ಪ್ರತಿಭಟನೆ

ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸುವುದನ್ನು ವಿರೋಧಿಸಿ ಟಿಬೆಟನ್‌ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಶುಕ್ರವಾರ, ದಕ್ಷಿಣ ದೆಹಲಿಯ ಮಜ್ನು ಕಾ ಟಿಲ್ಲಾ ಸಮೀಪ ಪ್ರತಿಭಟನೆ ನಡೆಸಿದರು.
Last Updated 8 ಸೆಪ್ಟೆಂಬರ್ 2023, 13:44 IST
G20 Summit: ಚೀನಾ ಪ್ರತಿನಿಧಿಗಳ ಭಾಗವಹಿಸುವಿಕೆ ಖಂಡಿಸಿ ಟಿಬೆಟನ್‌ರ ಪ್ರತಿಭಟನೆ

ಆಳ–ಅಗಲ | ಜಿ–20 ಶೃಂಗಸಭೆ; ಒಂದು ಭೂಮಿಗೆ ಒಂದು ಭವಿಷ್ಯ

ಜಗತ್ತಿನ 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟದ ನಾಯಕರು ಪಾಲ್ಗೊಳ್ಳುವ ಅತಿ ದೊಡ್ಡ ವಾರ್ಷಿಕ ಶೃಂಗಸಭೆ ‘ಜಿ–20’ ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ (ಸೆ.9 ಹಾಗೂ 10) ನಡೆಯಲಿದೆ.
Last Updated 7 ಸೆಪ್ಟೆಂಬರ್ 2023, 21:50 IST
ಆಳ–ಅಗಲ | ಜಿ–20 ಶೃಂಗಸಭೆ; ಒಂದು ಭೂಮಿಗೆ ಒಂದು ಭವಿಷ್ಯ
ADVERTISEMENT
ADVERTISEMENT
ADVERTISEMENT