ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

G K Govinda Rao

ADVERTISEMENT

ಮೂರ್ತ, ಅಮೂರ್ತ ಮತ್ತು ಅಪ್ಪ

ರಾಜ್ಯೋತ್ಸವ ಹತ್ತಿರವಾಗಿರುವಾಗಲೇ ನಮ್ಮನ್ನು ಅಗಲಿದವರು ರಂಗಕರ್ಮಿ, ನಟ, ಸಾಹಿತಿ ಜಿ.ಕೆ.ಗೋವಿಂದರಾವ್‌. ಈ ಮೇರು ವ್ಯಕ್ತಿತ್ವವನ್ನು ತುಂಬಾ ಹತ್ತಿರದಿಂದ ಕಂಡ ಅವರ ಪುತ್ರಿಯ ಆಪ್ತ ಬರಹ ಇಲ್ಲಿದೆ
Last Updated 30 ಅಕ್ಟೋಬರ್ 2021, 19:30 IST
ಮೂರ್ತ, ಅಮೂರ್ತ ಮತ್ತು ಅಪ್ಪ

ಮಲೆನಾಡಿನೊಂದಿಗೆ ಜಿ.ಕೆ. ಗೋವಿಂದರಾವ್ ಅನ್ಯೋನ್ಯ ನಂಟು

ಅಗಲಿದ ನಟ, ಅಧ್ಯಾಪಕ, ಚಿಂತಕ, ಜನಪರ ಹೋರಾಟಗಾರ ಜಿ.ಕೆ. ಗೋವಿಂದರಾವ್ ಅವರು ಮಲೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಎಲ್‌.ಬಿ. ಮತ್ತು ಎಸ್‌.ಬಿ.ಎಸ್. ಕಾಲೇಜಿನಲ್ಲಿ 1965ರಿಂದ 1971ರ ವರೆಗೆ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
Last Updated 16 ಅಕ್ಟೋಬರ್ 2021, 4:24 IST
ಮಲೆನಾಡಿನೊಂದಿಗೆ ಜಿ.ಕೆ. ಗೋವಿಂದರಾವ್ ಅನ್ಯೋನ್ಯ ನಂಟು

ಪ್ರೊ. ಜಿ.ಕೆ. ಗೋವಿಂದರಾವ್ ಇನ್ನಿಲ್ಲ: ವಿಚಾರ ನಿಷ್ಠುರಿ, ಕೋಮಲ ಹೃದಯಿ

ರೈಲ್ವೆ ನಿಲ್ದಾಣ, ಬೆಳಗಿನ ಜಾವ, ಅದೇ ರೈಲಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರೂ ಪ್ರಯಾಣಿಸಿದ್ದರು. ಜಿಕೆಜಿ ಇಳಿದು ಸರ ಸರ ಮುಂದೆ ಬರುವಾಗ ಪೊಲೀಸರು ಅವರನ್ನು ತಡೆದು, ಉಪಮುಖ್ಯಮಂತ್ರಿಯವರು ಹೋಗುವ ತನಕ ಮಿಕ್ಕವರಾರೂ ಹೋಗುವಂತಿಲ್ಲ ಎಂದರು. ರೀ, ಅದೆಲ್ಲಾ ಸಾಧ್ಯವಿಲ್ಲ, ಅವರೂ ನಮ್ಮಂತೆಯೇ ಬರಲಿ ಬೇಕಾದರೆ, ರಕ್ಷಣೆಯ ವಿಷಯವಾದರೆ, ನಾವೆಲ್ಲ ಬಡಪ್ರಜೆಗಳು ಹೋದಮೇಲೆ ಆ ಮಹಾನುಭಾವರು ಹೋಗಲಿ, ನೀವೆಲ್ಲಾ ಇದೀರಲ್ಲಾ ಅವರಿಗೆ ರಕ್ಷಣೆ ಕೊಡೋದಿಕ್ಕೆ ಅಂತ ರೇಗಿ, ಅವರ ಪಾಡಿಗೆ ಅವರು ನಿಲ್ದಾಣದಿಂದ ಹೊರಬಂದರು. ಅವತ್ತೇ ಅವರನ್ನು ನಾನು, ನಾನು ಕೆಲಸ ಮಾಡುತ್ತಿದ್ದ ಗ್ರಾಮೀಣ ಕಾಲೇಜಿಗೆ ಅತಿಥಿಯಾಗಿ ಕರೆದಿದ್ದೆ.
Last Updated 15 ಅಕ್ಟೋಬರ್ 2021, 19:45 IST
ಪ್ರೊ. ಜಿ.ಕೆ. ಗೋವಿಂದರಾವ್ ಇನ್ನಿಲ್ಲ: ವಿಚಾರ ನಿಷ್ಠುರಿ, ಕೋಮಲ ಹೃದಯಿ

ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ನಿಧನ

ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಇಂದು (ಶುಕ್ರವಾರ) ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.
Last Updated 15 ಅಕ್ಟೋಬರ್ 2021, 7:59 IST
ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ನಿಧನ

ಸಾವಿನಲ್ಲೂ ಸಾರ್ಥಕತೆ: ಪ್ರೊ. ಜಿ.ಕೆ. ಗೋವಿಂದರಾವ್ ನೇತ್ರದಾನ

ಹುಬ್ಬಳ್ಳಿಯ ಗೋಲ್ಡನ್‌ ಟೌನ್‌ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ನಿಧನರಾದ ಚಿಂತಕ ಹಾಗೂ ಕಲಾವಿದ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ.
Last Updated 15 ಅಕ್ಟೋಬರ್ 2021, 6:47 IST
ಸಾವಿನಲ್ಲೂ ಸಾರ್ಥಕತೆ: ಪ್ರೊ. ಜಿ.ಕೆ. ಗೋವಿಂದರಾವ್ ನೇತ್ರದಾನ

ಗೋವಿಂದರಾವ್ ಜೊತೆಗಿನ ನೆನಪು: ಪುಸ್ತಕ ಪ್ರೀತಿ, ಸಿನಿಮಾ ಪ್ರೀತಿ ಕಲಿಸಿದ ಅಪ್ಪ

ಆಸ್ಪತ್ರೆಗೆ ಸೇರುವ ಕೊನೆಯ ದಿನಗಳವರೆಗೂ ಅಪ್ಪ ಪುಸ್ತಕಗಳನ್ನು ಓದುತ್ತಿದ್ದರು. ನಮ್ಮಲ್ಲಿಯೂ ‍ಪುಸ್ತಕ ಪ್ರೀತಿ ಹಾಗೂ ಜೀವನ ಪ್ರೀತಿ ತುಂಬಿದ್ದು ಅಪ್ಪ.
Last Updated 15 ಅಕ್ಟೋಬರ್ 2021, 5:41 IST
ಗೋವಿಂದರಾವ್ ಜೊತೆಗಿನ ನೆನಪು: ಪುಸ್ತಕ ಪ್ರೀತಿ, ಸಿನಿಮಾ ಪ್ರೀತಿ ಕಲಿಸಿದ ಅಪ್ಪ

ಜಂಜಾಟದಲ್ಲಿ ಸಿಲುಕಿರುವ ಮಾನವ: ಪ್ರೊ. ಜಿ.ಕೆ.ಗೋವಿಂದರಾವ್

‘ಸಂಪ್ರದಾಯ ಮತ್ತು ಧರ್ಮ ಮನುಜನನ್ನು ಪ್ರಕೃತಿಯಿಂದ ಬೇರ್ಪಡಿಸಿವೆ. ಇದರಿಂದ ಪರಿಸರದ ಭಾಗವಾಗಿ ಎಲ್ಲರಲ್ಲೂ ಎಲ್ಲದರಲ್ಲೂ ಮಿಳಿತಗೊಂಡು ಬಾಳಬೇಕಾದ ಮಾನವ ಜಂಜಾಟದಲ್ಲಿ ಸಿಲುಕಿಕೊಂಡಿದ್ದಾನೆ’ ಎಂದು ಪ್ರೊ. ಜಿ.ಕೆ.ಗೋವಿಂದರಾವ್ ಆತಂಕ ವ್ಯಕ್ತಪಡಿಸಿದರು.
Last Updated 24 ಅಕ್ಟೋಬರ್ 2018, 19:31 IST
ಜಂಜಾಟದಲ್ಲಿ ಸಿಲುಕಿರುವ ಮಾನವ: ಪ್ರೊ. ಜಿ.ಕೆ.ಗೋವಿಂದರಾವ್
ADVERTISEMENT
ADVERTISEMENT
ADVERTISEMENT
ADVERTISEMENT