ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

G Parameshwara

ADVERTISEMENT

ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಪರಮೇಶ್ವರ

ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರು ನಿರ್ದೋಷಿಯಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 13 ನವೆಂಬರ್ 2024, 16:21 IST
ನಾಗೇಂದ್ರ ನಿರ್ದೋಷಿಯಾದರೆ ಮತ್ತೆ ಸಂಪುಟಕ್ಕೆ: ಪರಮೇಶ್ವರ

ಗಾಂಜಾ, ಡ್ರಗ್ಸ್‌ ಮಾರಾಟ ಜಾಲಕ್ಕೆ ಅಂಕುಶ: ಪರಮೇಶ್ವರ

ಗೃಹ ಸಚಿವ ಡಾ.ಜಿ.ಪರಮೇಶ್ವರ
Last Updated 26 ಅಕ್ಟೋಬರ್ 2024, 23:50 IST
ಗಾಂಜಾ, ಡ್ರಗ್ಸ್‌ ಮಾರಾಟ ಜಾಲಕ್ಕೆ ಅಂಕುಶ: ಪರಮೇಶ್ವರ

ಜಾತಿಗಣತಿ ಬಹಿರಂಗಪಡಿಸದಿದ್ದರೆ ಸರ್ಕಾರದ‌ ಮೇಲೆ ಆಪಾದನೆ: ಪರಮೇಶ್ವರ

‘ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ವರದಿಯಲ್ಲಿ ಏನಿದೆ ಎನ್ನುವುದು ಬಹಿರಂಗ ಆಗಬೇಕು. ಈ ಬಗ್ಗೆ ಚರ್ಚೆ ಆಗದಿದ್ದರೆ ವರದಿಯನ್ನು ಮುಚ್ಚಿಹಾಕಿದರು ಎಂಬ ಆಪಾದನೆ ಸರ್ಕಾರದ‌ ಮೇಲೆ ಬರಲಿದೆ’ ಎಂದು‌ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 22 ಅಕ್ಟೋಬರ್ 2024, 15:50 IST
ಜಾತಿಗಣತಿ ಬಹಿರಂಗಪಡಿಸದಿದ್ದರೆ  ಸರ್ಕಾರದ‌ ಮೇಲೆ ಆಪಾದನೆ: ಪರಮೇಶ್ವರ

ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತುಮಕೂರು: ಪರಮೇಶ್ವರ

ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿರುವ ತುಮಕೂರನ್ನು ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ತರುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು‌ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
Last Updated 18 ಅಕ್ಟೋಬರ್ 2024, 15:54 IST
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತುಮಕೂರು: ಪರಮೇಶ್ವರ

ತುಮಕೂರು ವಿ.ವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ: ಸಚಿವ ಜಿ.ಪರಮೇಶ್ವರ

ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಗುರುವಾರ ಭರವಸೆ ನೀಡಿದರು.
Last Updated 17 ಅಕ್ಟೋಬರ್ 2024, 14:24 IST
ತುಮಕೂರು ವಿ.ವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ: ಸಚಿವ ಜಿ.ಪರಮೇಶ್ವರ

ಪ್ರಕರಣ ವಾಪಸ್‌; ಸಿಎಂ ಆದಿತ್ಯನಾಥ ನಡೆ ಪ್ರಶ್ನಾರ್ಹ ಅಲ್ಲವೇ?: ಪರಮೇಶ್ವರ

ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ತಮ್ಮ ವಿರುದ್ಧದ ಹಲವು ಪ್ರಕರಣಗಳನ್ನು ವಾಪಸ್‌ ಪಡೆದಿದ್ದಾರೆ. ಹೀಗಿರುವಾಗ, ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಪ್ರಶ್ನಿಸಲು ಬಿಜೆಪಿಗೆ ನೈತಿಕತೆ ಇದೆಯೇ ಎಂದು ಗೃಹ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು.
Last Updated 14 ಅಕ್ಟೋಬರ್ 2024, 15:57 IST
ಪ್ರಕರಣ ವಾಪಸ್‌; ಸಿಎಂ ಆದಿತ್ಯನಾಥ ನಡೆ ಪ್ರಶ್ನಾರ್ಹ ಅಲ್ಲವೇ?: ಪರಮೇಶ್ವರ

ಒಟ್ಟಿಗೆ ಊಟ ಮಾಡುವುದು ಸಹಜ: ಸತೀಶ್ ಜಾರಕಿಹೊಳಿ ಸ್ಪಷ್ಟನೆ

‘ದಸರಾದಲ್ಲಿ ಭಾಗವಹಿಸಲು ಮೈಸೂರಿಗೆ ಹೋಗಿದ್ದ ವೇಳೆ ಸಹಜವಾಗಿ ಸಚಿವರುಗಳು ಒಟ್ಟಾಗಿ ಊಟ ಮಾಡಿದ್ದೇವೆ. ಅದರಲ್ಲಿ ವಿಶೇಷ ಏನು ಇಲ್ಲ, ಯಾವುದೇ ರಾಜಕೀಯ ಚರ್ಚೆಗಳೂ ನಡೆದಿಲ್ಲ' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
Last Updated 10 ಅಕ್ಟೋಬರ್ 2024, 0:30 IST
ಒಟ್ಟಿಗೆ ಊಟ ಮಾಡುವುದು ಸಹಜ: ಸತೀಶ್ ಜಾರಕಿಹೊಳಿ ಸ್ಪಷ್ಟನೆ
ADVERTISEMENT

ಸುಳ್ಳು ಸುದ್ದಿ ತಡೆಗೆ ಉನ್ನತ ಮಟ್ಟದ ಸಮಿತಿ ರಚನೆ: ಜಿ.ಪರಮೇಶ್ವರ ಅಧ್ಯಕ್ಷ

ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಉನ್ನತ ಮಟ್ಟದ ‘ಫ್ಯಾಕ್ಟ್‌ ಚೆಕ್‌’ ಸಮಿತಿಯೊಂದನ್ನು ರಚಿಸಿದೆ.
Last Updated 8 ಅಕ್ಟೋಬರ್ 2024, 23:30 IST
ಸುಳ್ಳು ಸುದ್ದಿ ತಡೆಗೆ ಉನ್ನತ ಮಟ್ಟದ ಸಮಿತಿ ರಚನೆ: ಜಿ.ಪರಮೇಶ್ವರ ಅಧ್ಯಕ್ಷ

ಜಾರಕಿಹೊಳಿ ಯಾತ್ರೆ ‘ರಹಸ್ಯ’: ನಾಯಕರ ಮನೆ ಸುತ್ತುತ್ತಿರುವ ಸಚಿವ ಸತೀಶ

ಮೈಸೂರಿನಲ್ಲಿ ಮಹದೇವಪ್ಪ ಭೇಟಿ; ಶಾಸಕರ ಜತೆ ಚರ್ಚೆ
Last Updated 8 ಅಕ್ಟೋಬರ್ 2024, 14:38 IST
ಜಾರಕಿಹೊಳಿ ಯಾತ್ರೆ ‘ರಹಸ್ಯ’: ನಾಯಕರ ಮನೆ ಸುತ್ತುತ್ತಿರುವ ಸಚಿವ ಸತೀಶ

Karnataka Politics: ಕುತೂಹಲ ಕೆರಳಿಸಿದ ಪರಮೇಶ್ವರ–ಸತೀಶ ಭೇಟಿ

ದೆಹಲಿಯಲ್ಲಿ ಈಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭಾನುವಾರ ನಗರದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
Last Updated 6 ಅಕ್ಟೋಬರ್ 2024, 23:30 IST
Karnataka Politics: ಕುತೂಹಲ ಕೆರಳಿಸಿದ ಪರಮೇಶ್ವರ–ಸತೀಶ ಭೇಟಿ
ADVERTISEMENT
ADVERTISEMENT
ADVERTISEMENT