ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

G R Vishwanath

ADVERTISEMENT

ಬ್ಯಾಟಿಂಗ್–ಕೀಪಿಂಗ್‌: ಕನ್ನಡಿಗ KL ರಾಹುಲ್ ಭಾರತ ತಂಡದ ದೊಡ್ಡ ಶಕ್ತಿ– ವಿಶ್ವನಾಥ್

‘ವಿಕೆಟ್‌ ಮುಂದೆ ಬ್ಯಾಟ್‌ ಬೀಸುವುದು ಮಾತ್ರವಲ್ಲ, ವಿಕೆಟ್‌ ಹಿಂದೆ ಗ್ಲೌಸ್‌ ತೊಟ್ಟು ನಿಖರ ಡಿಆರ್‌ಎಸ್ ಸೂಚನೆ ನೀಡುವ ಮೂಲಕವೂ ಟೀಮ್ ಇಂಡಿಯಾದ ದೊಡ್ಡ ಶಕ್ತಿಯಾಗಿ ಕೆ.ಎಲ್.ರಾಹುಲ್ ಈ ಟೂರ್ನಿಯಲ್ಲಿ ಹೊರಹೊಮ್ಮಿದ್ದಾರೆ’ ಎಂದು ಹಿರಿಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.
Last Updated 18 ನವೆಂಬರ್ 2023, 10:53 IST
ಬ್ಯಾಟಿಂಗ್–ಕೀಪಿಂಗ್‌: ಕನ್ನಡಿಗ KL ರಾಹುಲ್ ಭಾರತ ತಂಡದ ದೊಡ್ಡ ಶಕ್ತಿ– ವಿಶ್ವನಾಥ್

ಕೊಹ್ಲಿ ಸಾಧನೆಯ ಶಿಖರದ ಬಳಿ ಸುಳಿಯುವುದು ಅಸಾಧ್ಯ: ಗುಂಡಪ್ಪ ವಿಶ್ವನಾಥ್

G Vishwanth praises Virat kohli on his centuries
Last Updated 18 ನವೆಂಬರ್ 2023, 10:12 IST
ಕೊಹ್ಲಿ ಸಾಧನೆಯ ಶಿಖರದ ಬಳಿ ಸುಳಿಯುವುದು ಅಸಾಧ್ಯ: ಗುಂಡಪ್ಪ ವಿಶ್ವನಾಥ್

ಜೀವನಪೂರ್ತಿ ಕ್ರಿಕೆಟ್ ಧ್ಯಾನಿಸಿದ ಪಿಎಸ್‌ವಿ: ಜಿ.ಆರ್. ವಿಶ್ವನಾಥ್

ಬೆಂಗಳೂರು: ‘ಪಿ.ಎಸ್. ವಿಶ್ವನಾಥ್ ಅವರಿಗೆ ಕ್ರಿಕೆಟ್ ಸರ್ವಸ್ವವೂ ಆಗಿತ್ತು. ಜೀವನದುದ್ದಕ್ಕೂ ಕ್ರಿಕೆಟ್‌ ಆಟವನ್ನೇ ಧ್ಯಾನಿಸಿದರು. ಅವರಿಗೆ ಪ್ರತಿಭೆಗಳನ್ನು ಗುರುತಿಸುವ ಕಲೆ ಸಿದ್ಧಿಸಿತ್ತು. ನಾನು ಸ್ಕ್ವೇರ್ ಕಟ್ ಮತ್ತು ಲೇಟ್‌ ಕಟ್ ಆಡಬಲ್ಲೆ ಎಂದು ಅವರಿಗೆ ಆಗಲೇ ಗೊತ್ತಿತ್ತು’ ಎಂದು ಕ್ರಿಕೆಟ್ ದಂತಕಥೆ ಜಿ.ಆರ್. ವಿಶ್ವನಾಥ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಅವರಿಗೆ ಬಾಲ್ಯದಲ್ಲಿ ಕೋಚ್ ಆಗಿದ್ದ ಪಿ.ಎಸ್. ವಿಶ್ವನಾಥ್ (97) ಶುಕ್ರವಾರ ಬೆಳಗಿನ ಜಾವ ನಿಧನರಾದರು.
Last Updated 4 ಮಾರ್ಚ್ 2023, 5:45 IST
ಜೀವನಪೂರ್ತಿ ಕ್ರಿಕೆಟ್ ಧ್ಯಾನಿಸಿದ ಪಿಎಸ್‌ವಿ:  ಜಿ.ಆರ್. ವಿಶ್ವನಾಥ್

ಅಂದು 42 ರನ್ನಿಗೆ ಆಲೌಟ್: ಕೆಟ್ಟ ದಿನ ನೆನಪಿಸಿದ ಗುಂಡಪ್ಪ ವಿಶ್ವನಾಥ್

ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಡಿಸೆಂಬರ್ 19ರಂದು ಅತಿ ದೊಡ್ಡ ಕಳಂಕ ತಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧ ಕೇವಲ 36 ರನ್ನಿಗೆ ಸರ್ವಪತನವನ್ನು ಕಂಡ ಟೀಮ್ ಇಂಡಿಯಾ, ತನ್ನ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಕನಿಷ್ಠ ಮೊತ್ತ ಗಳಿಸಿದೆ. ಇದು ಟೀಮ್ ಇಂಡಿಯಾ ಹಾಗೂ ಅಭಿಮಾನಿಗಳ ಪಾಲಿಗೆ ಕರಾಳ ಅಧ್ಯಾಯವೇ ಸರಿ.
Last Updated 20 ಡಿಸೆಂಬರ್ 2020, 9:02 IST
ಅಂದು 42 ರನ್ನಿಗೆ ಆಲೌಟ್: ಕೆಟ್ಟ ದಿನ ನೆನಪಿಸಿದ ಗುಂಡಪ್ಪ ವಿಶ್ವನಾಥ್

ಜಿ.ಆರ್.ವಿಶ್ವನಾಥ್ ಪದಾರ್ಪಣೆ ಶತಕಕ್ಕೆ ಈಗ 50

ಹಿರಿಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರು ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಗಳಿಸಿದ್ದ ಶತಕಕ್ಕೆ ಇವತ್ತು ಬರೋಬ್ಬರಿ ಅರ್ಧಶತಕ!
Last Updated 19 ನವೆಂಬರ್ 2019, 20:15 IST
ಜಿ.ಆರ್.ವಿಶ್ವನಾಥ್ ಪದಾರ್ಪಣೆ ಶತಕಕ್ಕೆ ಈಗ 50

ಚಂದ್ರಾ, ಜಿಆರ್‌ವಿಯಿಂದ ‘ಗೂಗ್ಲಿ ಸ್ವಿಂಗ್‌ ಸರ್ಚ್’

ಹಿರಿಯ ಕ್ರಿಕೆಟಿಗರಾದ ಬಿ.ಎಸ್. ಚಂದ್ರಶೇಖರ್ ಮತ್ತು ಜಿ.ಆರ್. ವಿಶ್ವನಾಥ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ನೀಡಲು ಗೂಗ್ಲಿ ಸ್ವಿಂಗ್ ಸರ್ಚ್ ಯೋಜನೆ ಆರಂಭಿಸಲಿದ್ದಾರೆ.
Last Updated 17 ಜನವರಿ 2019, 16:51 IST
ಚಂದ್ರಾ, ಜಿಆರ್‌ವಿಯಿಂದ ‘ಗೂಗ್ಲಿ ಸ್ವಿಂಗ್‌ ಸರ್ಚ್’
ADVERTISEMENT
ADVERTISEMENT
ADVERTISEMENT
ADVERTISEMENT