ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Gaganyaan project

ADVERTISEMENT

Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ. ಅವರ ಬಗೆಗಿನ ಮಾಹಿತಿ ಇಲ್ಲಿದೆ.
Last Updated 27 ಫೆಬ್ರುವರಿ 2024, 11:05 IST
Gaganyaan Mission: ಪ್ರಧಾನಿ ಮೋದಿ ಪರಿಚಯಿಸಿದ 4 ಗಗನಯಾತ್ರಿಗಳ ಕಿರು ಪರಿಚಯ...

Gaganyaan Mission: ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ಪ್ರಕಟಿಸಿದ್ದಾರೆ.
Last Updated 27 ಫೆಬ್ರುವರಿ 2024, 8:27 IST
Gaganyaan Mission: ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ

ಮಾನವ ಸಹಿತ ಗಗನಯಾನ ಪರೀಕ್ಷಾ ಉಡಾವಣೆ: ಕೊನೆ ಕ್ಷಣದಲ್ಲಿ 30 ನಿಮಿಷ ಮುಂದೂಡಿಕೆ

ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷೆಗಳ ಪೈಕಿ ಇಂದು (ಶನಿವಾರ, ಅಕ್ಟೋಬರ್ 21ರಂದು) ನಡೆಯಲಿರುವ ಮೊದಲ ಪರೀಕ್ಷಾ ಉಡಾವಣೆ ಸಮಯವನ್ನು 30 ನಿಮಿಷ ಮುಂದೂಡಲಾಗಿದೆ.
Last Updated 21 ಅಕ್ಟೋಬರ್ 2023, 2:51 IST
ಮಾನವ ಸಹಿತ ಗಗನಯಾನ ಪರೀಕ್ಷಾ ಉಡಾವಣೆ: ಕೊನೆ ಕ್ಷಣದಲ್ಲಿ 30 ನಿಮಿಷ ಮುಂದೂಡಿಕೆ

Gaganyaan mission|ಮಾನವ ಸಹಿತ ಗಗನಯಾನ: ಮೊದಲ ಪರೀಕ್ಷಾ ಉಡಾವಣೆಗೆ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾನವ ಸಹಿತ ಗಗನಯಾನ ಪರೀಕ್ಷೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
Last Updated 21 ಅಕ್ಟೋಬರ್ 2023, 2:28 IST
Gaganyaan mission|ಮಾನವ ಸಹಿತ ಗಗನಯಾನ: ಮೊದಲ ಪರೀಕ್ಷಾ ಉಡಾವಣೆಗೆ ಕ್ಷಣಗಣನೆ

Gaganyaan: ಮಾನವಸಹಿತ ಗಗನಯಾನಕ್ಕೆ ನೌಕೆ ಸಿದ್ದ; ಚಿತ್ರ ಬಿಡುಗಡೆ ಮಾಡಿದ ಇಸ್ರೊ

‘ಚಂದ್ರಯಾನ–3’ ಮತ್ತು ‘ಆದಿತ್ಯ ಎಲ್‌–1’ ಯಶಸ್ವಿ ಉಡ್ಡಯನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ದೇಶದ ಮೊದಲ ಮಾನವಸಹಿತ ‘ಗಗನಯಾನ’ಕ್ಕೆ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ.
Last Updated 7 ಅಕ್ಟೋಬರ್ 2023, 10:03 IST
Gaganyaan: ಮಾನವಸಹಿತ ಗಗನಯಾನಕ್ಕೆ ನೌಕೆ ಸಿದ್ದ; ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಗಗನಯಾನ ಯೋಜನೆ: ಭೂಮಿಗೆ ಸುರಕ್ಷಿತವಾಗಿ ಮರಳಲು ನಡೆಯುತ್ತಿವೆ ಸಿದ್ಧತೆಗಳು

ಗಗನಯಾನ ಯೋಜನೆ 2023ರ ಅಂತಿಮ ವೇಳೆಯಲ್ಲಿ ಅಥವಾ 2024ರಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳಿವೆ.
Last Updated 16 ಆಗಸ್ಟ್ 2023, 12:59 IST
ಗಗನಯಾನ ಯೋಜನೆ: ಭೂಮಿಗೆ ಸುರಕ್ಷಿತವಾಗಿ ಮರಳಲು ನಡೆಯುತ್ತಿವೆ ಸಿದ್ಧತೆಗಳು

ಮಾನವಸಹಿತ ಗಗನಯಾನಕ್ಕೆ ಸಿದ್ಧತೆ: ಆಗಸ್ಟ್‌ ಅಂತ್ಯಕ್ಕೆ ಮೊದಲ ಹಂತದ ಮಿಷನ್ ಕಾರ್ಯಗತ

ಬಹುನಿರೀಕ್ಷಿತ, ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನದ ಮೊದಲ ಹಂತ ಮಿಷನ್‌ ಅನ್ನು ಆಗಸ್ಟ್‌ ಮಾಸಾಂತ್ಯದಲ್ಲಿ ಕಾರ್ಯಗತಗೊಳಿಸಲಿದೆ.
Last Updated 22 ಜೂನ್ 2023, 15:59 IST
ಮಾನವಸಹಿತ ಗಗನಯಾನಕ್ಕೆ ಸಿದ್ಧತೆ: ಆಗಸ್ಟ್‌ ಅಂತ್ಯಕ್ಕೆ ಮೊದಲ ಹಂತದ ಮಿಷನ್ ಕಾರ್ಯಗತ
ADVERTISEMENT

ಪ್ಯಾರಾಚೂಟ್‌ಗಳ ಪರೀಕ್ಷೆ ಯಶಸ್ವಿ: ಮಾನವಸಹಿತ ಗಗನಯಾನಕ್ಕೆ ಇಸ್ರೊ ಸಿದ್ಧತೆ

ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್‌ಗಳನ್ನು ಈಚೆಗೆ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
Last Updated 7 ಮಾರ್ಚ್ 2023, 20:48 IST
ಪ್ಯಾರಾಚೂಟ್‌ಗಳ ಪರೀಕ್ಷೆ ಯಶಸ್ವಿ: ಮಾನವಸಹಿತ ಗಗನಯಾನಕ್ಕೆ ಇಸ್ರೊ ಸಿದ್ಧತೆ

ಮುಂದಿನ ವರ್ಷ ಮಾನವಸಹಿತ ಗಗನಯಾನ: ಇಸ್ರೊದಿಂದ ಭರದ ಸಿದ್ಧತೆ

ವ್ಯೋಮಯಾನಿಗಳಿರುವ ಘಟಕಗಳ ಲ್ಯಾಂಡಿಂಗ್‌ಗೆ ಎರಡು ಸ್ಥಳಗಳ ಆಯ್ಕೆ
Last Updated 4 ಜನವರಿ 2022, 14:30 IST
ಮುಂದಿನ ವರ್ಷ ಮಾನವಸಹಿತ ಗಗನಯಾನ: ಇಸ್ರೊದಿಂದ ಭರದ ಸಿದ್ಧತೆ

ಮಾನವ ಸಹಿತ ಗಗನಯಾನಕ್ಕೂ ಮುನ್ನ 2 ಬಾಹ್ಯಾಕಾಶ ಯಾನ: ಜಿತೇಂದ್ರ ಸಿಂಗ್

‘2022ರ ಅಂತ್ಯದ ವೇಳೆಗೆ ನಡೆಸಲಿರುವ ಮಾನವ ಸಹಿತ ‘ಗಗನ ಯಾನ’ಕ್ಕೂ ಮುನ್ನ ಭಾರತವು ಎರಡು ಮಾನವರಹಿತ ಬಾಹ್ಯಾಕಾಶ ಯಾನ ಯೋಜನೆಯನ್ನು ಹಮ್ಮಿಕೊಳ್ಳಲಿದೆ’ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.
Last Updated 9 ಡಿಸೆಂಬರ್ 2021, 12:22 IST
ಮಾನವ ಸಹಿತ ಗಗನಯಾನಕ್ಕೂ ಮುನ್ನ 2 ಬಾಹ್ಯಾಕಾಶ ಯಾನ: ಜಿತೇಂದ್ರ ಸಿಂಗ್
ADVERTISEMENT
ADVERTISEMENT
ADVERTISEMENT