ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Ganga

ADVERTISEMENT

ಮಂಗಳೂರು: ‘ಚಡ್ಡಿ ಗ್ಯಾಂಗ್‌’ನ ನಾಲ್ವರು ದರೋಡೆಕೋರರ ಬಂಧನ

ಕೃತ್ಯ ನಡೆದ 5 ಗಂಟೆಗಳಲ್ಲೇ ಮಧ್ಯಪ್ರದೇಶದ ತಂಡ ಪೊಲೀಸ್‌ ವಶಕ್ಕೆ‌, ಕೃತ್ಯಕ್ಕೆ ಬಳಸಿದ್ದ ಪರಿಕರಗಳ ವಶ
Last Updated 9 ಜುಲೈ 2024, 16:17 IST
ಮಂಗಳೂರು: ‘ಚಡ್ಡಿ ಗ್ಯಾಂಗ್‌’ನ ನಾಲ್ವರು ದರೋಡೆಕೋರರ ಬಂಧನ

ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ

ಲೋಕಸಭಾ ಚುನಾವಣೆಯ ಮಧ್ಯೆ ಕಾಂಗ್ರೆಸ್‌ನ ಜೈರಾಮ್‌ ರಮೇಶ್ ಅವರು ‘ನಮಾಮಿ ಗಂಗೆ’ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
Last Updated 14 ಮೇ 2024, 23:35 IST
ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ

ಗಂಗಾ, ಯಮುನೆಗೆ ಪೂಜೆ: ಮಾಲಿನ್ಯ ನಿಯಂತ್ರಣ ಮಂಡಳಿಗಳ ಪ್ರತಿಕ್ರಿಯೆ ಕೇಳಿದ NGT

ಗಂಗಾ ಮತ್ತು ಯಮುನಾ ನದಿಗಳಿಗೆ ಪೂಜೆ ಸಲ್ಲಿಸುವ ಕುರಿತು ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಮತ್ತು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ( UPPCB) ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಸೂಚನೆ ನೀಡಿದೆ.
Last Updated 25 ಮಾರ್ಚ್ 2024, 11:29 IST
ಗಂಗಾ, ಯಮುನೆಗೆ ಪೂಜೆ: ಮಾಲಿನ್ಯ ನಿಯಂತ್ರಣ ಮಂಡಳಿಗಳ ಪ್ರತಿಕ್ರಿಯೆ ಕೇಳಿದ NGT

Makar Sankranti | ಮಕರ ಸಂಕ್ರಾಂತಿ ಸಂಭ್ರಮ: ನದಿಗಳಲ್ಲಿ ಭಕ್ತರ ಪುಣ್ಯ ಸ್ನಾನ

ಮಕರ ಸಂಕ್ರಮಣದ ಅಂಗವಾಗಿ ದೇಶದ ವಿವಿಧ ದೇಗುಲಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರು.
Last Updated 15 ಜನವರಿ 2024, 2:48 IST
Makar Sankranti | ಮಕರ ಸಂಕ್ರಾಂತಿ ಸಂಭ್ರಮ: ನದಿಗಳಲ್ಲಿ ಭಕ್ತರ ಪುಣ್ಯ ಸ್ನಾನ

ಬಿಹಾರ: ಗಂಗಾ ನದಿಗೆ ಅಡ್ಡಲಾಗಿ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಂಪುಟ ಸಮ್ಮತಿ

ಬಿಹಾರದ ಸೋನ್‌ಪುರ– ದೀಘಾ ನಡುವಿನ ಸಂಪರ್ಕಕ್ಕೆ ಗಂಗಾ ನದಿಗೆ ಅಡ್ಡಲಾಗಿ 6 ಪಥದ 4.56 ಕಿ.ಮಿ ಉದ್ದದ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
Last Updated 27 ಡಿಸೆಂಬರ್ 2023, 11:22 IST
ಬಿಹಾರ: ಗಂಗಾ ನದಿಗೆ ಅಡ್ಡಲಾಗಿ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಂಪುಟ ಸಮ್ಮತಿ

ವಾರಣಾಸಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭ

ವಾರಣಾಸಿಯ ಗಂಗಾ ನದಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ.
Last Updated 1 ಜೂನ್ 2023, 7:47 IST
ವಾರಣಾಸಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭ

‘ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರ ನೌಕೆ ‘ಎಂವಿ ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು.
Last Updated 13 ಜನವರಿ 2023, 18:27 IST
‘ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ADVERTISEMENT

ಅತಿ ಉದ್ದದ ನದಿ ವಿಹಾರ ದೋಣಿ ‘ಎಂವಿ ಗಂಗಾ ವಿಲಾಸ್’ಗೆ ಮೋದಿ ಚಾಲನೆ: ಏನಿದರ ವಿಶೇಷ?

ವಿಶ್ವದ ಅತ್ಯಂತ ಉದ್ದದ ನದಿ ವಿಹಾರದ ದೋಣಿ ‘ಎಂವಿ ಗಂಗಾ ವಿಲಾಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು. ‌
Last Updated 13 ಜನವರಿ 2023, 6:31 IST
ಅತಿ ಉದ್ದದ ನದಿ ವಿಹಾರ ದೋಣಿ ‘ಎಂವಿ ಗಂಗಾ ವಿಲಾಸ್’ಗೆ ಮೋದಿ ಚಾಲನೆ: ಏನಿದರ ವಿಶೇಷ?

ಎಂವಿ ಗಂಗಾ ವಿಲಾಸ್‌ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ

ವಿಶ್ವದ ಅತ್ಯಂತ ಉದ್ದದ ನದಿ ವಿಹಾರ ದೋಣಿ ಎಂಬ ಹೆಗ್ಗಳಿಕೆ
Last Updated 11 ಜನವರಿ 2023, 12:36 IST
ಎಂವಿ ಗಂಗಾ ವಿಲಾಸ್‌ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ

ಪಾಕಿಸ್ತಾನದಲ್ಲಿ ಮೃತಪಟ್ಟ ಹಿಂದೂಗಳ ಚಿತಾಭಸ್ಮ ಗಂಗಾ ನದಿಯಲ್ಲಿ ವಿಸರ್ಜನೆ

ಅಂತಿಮ ಕಾರ್ಯ ಭಾರತದಲ್ಲಿ ನೆರವೇರಿಸಲು ಅವಕಾಶ
Last Updated 6 ಜನವರಿ 2023, 7:34 IST
ಪಾಕಿಸ್ತಾನದಲ್ಲಿ ಮೃತಪಟ್ಟ ಹಿಂದೂಗಳ ಚಿತಾಭಸ್ಮ ಗಂಗಾ ನದಿಯಲ್ಲಿ ವಿಸರ್ಜನೆ
ADVERTISEMENT
ADVERTISEMENT
ADVERTISEMENT