ಗಂಗಾ ನದಿಗೆ ಮಸೀದಿ ಕಿತ್ತೆಸೆಯಲು ಸಿದ್ಧ: ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ
‘ಪ್ರಯಾಗ್‌ರಾಜ್‌ನ ನಿಷಾದ್‌ರಾಜ್ ಕೋಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ನಿಶಾದ್ ಸಮುದಾಯವೇ ಗಂಗಾ ನದಿಗೆ ಕಿತ್ತೆಸೆಯಲಿದೆ’ ಎಂದು ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಷಾದ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.Last Updated 20 ಜೂನ್ 2023, 16:11 IST