ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Gavigangadhareshwara temple

ADVERTISEMENT

Video | ಕೊಪ್ಪಳ: ಗವಿಮಠದಲ್ಲಿ ಮಹಾ ದಾಸೋಹದ ಸಂಭ್ರಮ

ಕೊಪ್ಪಳದ ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದು ಒಂದೆಡೆಯಾದರೆ, ಬಂದ ಎಲ್ಲ ಭಕ್ತರಿಗೂ ಮಹಾ ದಾಸೋಹದ ವ್ಯವಸ್ಥೆ ಮಾಡುವ ಸಂಭ್ರಮ ಇನ್ನೊಂದೆಡೆ.
Last Updated 29 ಜನವರಿ 2024, 15:23 IST
Video | ಕೊಪ್ಪಳ: ಗವಿಮಠದಲ್ಲಿ ಮಹಾ ದಾಸೋಹದ ಸಂಭ್ರಮ

ಕೊಪ್ಪಳ | ಗವಿಸಿದ್ಧೇಶ್ವರ ಮಹಾರಥೋತ್ಸವ ಇಂದು; ಮಠಕ್ಕೆ ಭಕ್ತಸಾಗರ

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಶನಿವಾರ ಸಂಜೆ 5.30ಕ್ಕೆ ಮಠದ ಆವರಣದಲ್ಲಿ ನಡೆಯಲಿದ್ದು, ಬೆಳಗಿನ ಜಾವದಿಂದಲೇ ಭಕ್ತರು ಮಠದತ್ತ ಬರುತ್ತಿದ್ದಾರೆ.
Last Updated 27 ಜನವರಿ 2024, 2:58 IST
ಕೊಪ್ಪಳ | ಗವಿಸಿದ್ಧೇಶ್ವರ ಮಹಾರಥೋತ್ಸವ ಇಂದು; ಮಠಕ್ಕೆ ಭಕ್ತಸಾಗರ

ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

ಪ್ರತಿ ವರ್ಷ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಇಲ್ಲಿನ ಪ್ರಸಿದ್ಧ ಗವಿಮಠದ ಜಾತ್ರಾ ಮಹೋತ್ಸವ ಜ. 27ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.
Last Updated 8 ಜನವರಿ 2024, 12:58 IST
ಕೊಪ್ಪಳ: ಜ. 27ರಿಂದ ಗವಿಮಠದ ಜಾತ್ರೆ, ಸುತ್ತೂರು ಶ್ರೀಗಳಿಂದ ಉದ್ಘಾಟನೆ

ಗವಿಮಠದ ಭಕ್ತಿಗೆ ಮಿಡಿದ ಮನ: ₹10 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ

ಗವಿಸಿದ್ದೇಶ್ವರ ಮಠದಲ್ಲಿ ಉಚಿತ ವಸತಿ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ₹10 ಕೋಟಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
Last Updated 28 ಜೂನ್ 2022, 14:52 IST
ಗವಿಮಠದ ಭಕ್ತಿಗೆ ಮಿಡಿದ ಮನ: ₹10 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ

ನೋಡಿ: ಕೊಪ್ಪಳ- ಗವಿಸಿದ್ಧೇಶ್ವರ ಜಾತ್ರಾ ಸಡಗರ

Last Updated 19 ಜನವರಿ 2022, 14:37 IST
fallback

Video: ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆ

Last Updated 11 ಮಾರ್ಚ್ 2021, 5:15 IST
fallback

ಗವಿಗಂಗಾಧರೇಶ್ವಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿ ಅಗೋಚರ! ಭಕ್ತರಿಗೆ ತೀವ್ರ ನಿರಾಸೆ

ಪ್ರತಿವರ್ಷ ಮಕರ ಸಂಕ್ರಾಂತಿಯ ದಿನ ತನ್ನ ಪಥ ಬದಲಿಸುವ ಮುನ್ನ ಸೂರ್ಯನ ರಶ್ಮಿ ಗವಿಪುರದಲ್ಲಿನ ಗವಿಗಂಗಾಧರೇಶ್ವಸ್ವಾಮಿ ದೇಗುಲದ ಶಿವಲಿಂಗವನ್ನು ಸ್ಪರ್ಶಿಸುವುದು ಪ್ರತೀತಿ. ಆದರೆ, ಈ ವರ್ಷ ಶಿವನಿಗೆ ಸೂರ್ಯ ನಮಸ್ಕಾರ ಮಾಡಲು ಮೇಘ ಅಡ್ಡಿಯಾದ ಪ್ರಸಂಗ ನಡೆಯಿತು.
Last Updated 15 ಜನವರಿ 2021, 4:51 IST
ಗವಿಗಂಗಾಧರೇಶ್ವಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿ ಅಗೋಚರ! ಭಕ್ತರಿಗೆ ತೀವ್ರ ನಿರಾಸೆ
ADVERTISEMENT

ಗವಿಗಂಗಾಧರೇಶ್ವರ ದೇವಾಲಯದಲ್ಲಿ ಘಟಿಸಿದ ಸಂಕ್ರಾಂತಿ ವಿಸ್ಮಯ

ಮಕರ ಸಂಕ್ರಾಂತಿಯ ದಿನವಾದ ಗುರುವಾರ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿಸೂರ್ಯನ ರಶ್ಮಿ ಗವಿಪುರದಲ್ಲಿರುವಗವಿಗಂಗಾಧರೇಶ್ವರದೇಗುಲದ ಶಿವಲಿಂಗವನ್ನು1.17 ನಿಮಿಷ ಸ್ಪರ್ಷಿಸಿತು.
Last Updated 15 ಜನವರಿ 2020, 14:48 IST
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಘಟಿಸಿದ ಸಂಕ್ರಾಂತಿ ವಿಸ್ಮಯ

ಗವಿಗಂಗಾಧರನಿಗೆ ರವಿಕಿರಣದ ಆರತಿ

ಬಸವನಗುಡಿಯ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಸಂಜೆ ವೇಳೆ ಸೂರ್ಯಕಿರಣಗಳು ಶಿವಲಿಂಗ ಸ್ಪರ್ಶಿಸಿದವು.
Last Updated 15 ಜನವರಿ 2019, 19:58 IST
ಗವಿಗಂಗಾಧರನಿಗೆ ರವಿಕಿರಣದ ಆರತಿ
ADVERTISEMENT
ADVERTISEMENT
ADVERTISEMENT