ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Gender Rule

ADVERTISEMENT

ಅವಳಿಂದ ಅವನಾಗುವ ಘಟ್ಟದಲ್ಲಿ ರೂಮಿ ಹರೀಶ್: ಲಿಂಗದ ಹಂಗು ತೊರೆದು...

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಸುಮತಿ ಅವರು ರೂಮಿ ಹರೀಶ್ ಆಗಿಯೇ ಈಗ ಹೆಚ್ಚು ಪರಿಚಿತರು. ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟದ ಜತೆಗೆ ತಮ್ಮೊಳಗಿನ ತಳಮಳಗಳಿಗೆ ಸಂಗೀತ ಮತ್ತು ಚಿತ್ರಕಲೆಯ ಮೂಲಕ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವಳಿಂದ ಅವನಾಗುವ ಘಟ್ಟದಲ್ಲಿ ಸಮಾಜ ಮತ್ತು ಲಿಂಗ ವ್ಯವಸ್ಥೆಯೊಳಗಿನ ಅಪಸವ್ಯಗಳ ಕುರಿತು ಮುಕ್ತವಾಗಿ ಇಲ್ಲಿ ಮಾತನಾಡಿದ್ದಾರೆ.
Last Updated 26 ನವೆಂಬರ್ 2022, 19:30 IST
ಅವಳಿಂದ ಅವನಾಗುವ ಘಟ್ಟದಲ್ಲಿ ರೂಮಿ ಹರೀಶ್: ಲಿಂಗದ ಹಂಗು ತೊರೆದು...

ವಿಶ್ಲೇಷಣೆ: ಲಿಂಗ ಸಮಾನತೆ ಮತ್ತು ಅಭಿವೃದ್ಧಿ

ಮಹಿಳೆಯರ ದುಡಿಮೆ ಸಹಭಾಗಿತ್ವ ಮತ್ತು ಜಿಡಿಪಿ ಬೆಳವಣಿಗೆ ನಡುವೆ ಅನುಲೋಮ ಸಂಬಂಧವಿದೆ.
Last Updated 4 ಮಾರ್ಚ್ 2022, 23:30 IST
ವಿಶ್ಲೇಷಣೆ: ಲಿಂಗ ಸಮಾನತೆ ಮತ್ತು ಅಭಿವೃದ್ಧಿ

ಕ್ರೀಡಾ ನ್ಯಾಯಾಲಯಕ್ಕೆ ಸೆಮೆನ್ಯಾ ಮೊರೆ

ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮದಲ್ಲಿ ಮಾರ್ಪಾಟು ತರಬೇಕು ಎಂದು ಆಗ್ರಹಿಸಿ ದಕ್ಷಿಣ ಆಫ್ರಿಕಾದ ಮಧ್ಯಮ ದೂರ ಓಟಗಾರ್ತಿ ಕಾಸ್ಟರ್‌ ಸೆಮೆನ್ಯಾ ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Last Updated 18 ಫೆಬ್ರುವರಿ 2019, 20:30 IST
ಕ್ರೀಡಾ ನ್ಯಾಯಾಲಯಕ್ಕೆ ಸೆಮೆನ್ಯಾ ಮೊರೆ
ADVERTISEMENT
ADVERTISEMENT
ADVERTISEMENT
ADVERTISEMENT