ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

GirishKarnad

ADVERTISEMENT

ಕಾರ್ನಾಡ ಸ್ಮರಣಾರ್ಥ ಉಪನ್ಯಾಸ ಇಂದು

ಜೀವನದುದ್ದಕ್ಕೂ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದವನ್ನು ಪ್ರತಿಪಾದಿಸುತ್ತ ಬಂದಿದ್ದ ಗಿರೀಶ ಕಾರ್ನಾಡ ಅವರ 82ನೇ ಜನ್ಮದಿನೋತ್ಸವ ಪ್ರಯುಕ್ತ ರಂಗಶಂಕರ ಮಂಗಳವಾರ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
Last Updated 18 ಮೇ 2020, 20:49 IST
ಕಾರ್ನಾಡ ಸ್ಮರಣಾರ್ಥ ಉಪನ್ಯಾಸ ಇಂದು

ಕಾರ್ನಾಡರ ಪ್ರತಿ ನಾಟಕದಲ್ಲಿ ಭಿನ್ನ ರಂಗಭೂಮಿ

ವಿಮರ್ಶಕ ಡಾ.ಎಂ.ಜಿ.ಹೆಗಡೆ ಅಭಿಮತ
Last Updated 28 ಜುಲೈ 2019, 14:04 IST
ಕಾರ್ನಾಡರ ಪ್ರತಿ ನಾಟಕದಲ್ಲಿ ಭಿನ್ನ ರಂಗಭೂಮಿ

‘ಕನ್ನಡಿಗರ ಘನತೆ ಹೆಚ್ಚಿಸಿದ್ದ ಕಾರ್ನಾಡ’

‘ಗಿರೀಶ ಕಾರ್ನಾಡರು ನವದೆಹಲಿಯಲ್ಲಿ ಕನ್ನಡಿಗರ ಘನತೆಯನ್ನು ಹೆಚ್ಚಿಸಿದ್ದರು’ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಹೇಳಿದರು. ಮೈಸೂರು ಸಾಹಿತ್ಯ ಸಂಭ್ರಮದ ‘ಗಿರೀಶ ಮಂಡಲದ ಸುತ್ತಾ ಒಂದು ಸುತ್ತು’ ಸಂವಾದದಲ್ಲಿ ಮಾತನಾಡಿದ ಅವರು, ‘ಗಿರೀಶ ಕಾರ್ನಾಡರ ಖ್ಯಾತಿ ಕರ್ನಾಟಕಕ್ಕಷ್ಟೇ ಸೀಮಿತವಾಗಿರಲಿಲ್ಲ. ದೇಶದಾದ್ಯಂತ ತಮ್ಮದೇ ಪ್ರಭಾವಳಿ ಹೊಂದಿದ್ದರು’ ಎಂದರು.
Last Updated 13 ಜುಲೈ 2019, 16:20 IST
‘ಕನ್ನಡಿಗರ ಘನತೆ ಹೆಚ್ಚಿಸಿದ್ದ ಕಾರ್ನಾಡ’

ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ

‘ಚಿತ್ರಭೂಮಿ’ ಸಿನಿಮಾ ಅಧ್ಯಯನ ವಿಭಾಗ ಹಾಗೂ ಸಾಂಸ್ಕೃತಿಕ ಕೇಂದ್ರ ಸಂಸ್ಕೃತಿ ಶಾಲೆಯು ನಗರದಲ್ಲಿ ಜುಲೈ 6ರಂದು ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ ಆಯೋಜಿಸಿದೆ.
Last Updated 3 ಜುಲೈ 2019, 14:52 IST
ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ

ಸಾಹಿತಿ ಗಿರೀಶಕಾರ್ನಾಡರ ಗುಣಗಾನ

ಆಕ್ಸಿಜನ್‌ ಕಿಟ್‌ ಅಳವಡಿಸಿಕೊಂಡು ರಂಗೋತ್ಸವಕ್ಕೆ ಚಾಲನೆ ನೀಡಿದ್ದರು...
Last Updated 10 ಜೂನ್ 2019, 19:50 IST
ಸಾಹಿತಿ ಗಿರೀಶಕಾರ್ನಾಡರ ಗುಣಗಾನ

ಸಮಕಾಲೀನತೆಗೆ ಕನ್ನಡಿ ಹಿಡಿದಿದ್ದ ಕಾರ್ನಾಡ

ಗಿರೀಶ ಕಾರ್ನಾಡರನ್ನು ಜನರು ಬೇರೆ ಬೇರೆ ಆಯಾಮಗಳಿಂದ ನೋಡಿದ್ದಾರೆ. ಸಾಮಾನ್ಯ ಜನರಿಗೆ ಅವರು ಯಾವಾಗಲೂ ಒಬ್ಬ ನಟ. ಆರಡಿ ದೇಹ, ಸುಂದರ ದೇಹದಾರ್ಢ್ಯ, ಸ್ಫುರದ್ರೂಪಿ, ಕನ್ನಡ ಮತ್ತು ಇಂಗ್ಲಿಷ್‌ ಅನ್ನು ಸ್ಫುಟವಾಗಿ ಮಾತನಾಡುತ್ತಾರೆ ಎನ್ನುವುದು ಅದಕ್ಕೆ ಕಾರಣ. ಜುಬ್ಬಾ ಹಾಕಿರುತ್ತಾರೆ, ಸ್ಟೈಲಿಶ್‌ ಆಗಿಯೂ ಇದ್ದಾರೆ ಎನ್ನುವ ಕಾರಣಕ್ಕಾಗಿ, ಇನ್ನೊಂದಿಷ್ಟು ಜನರಿಗೆ ಅವರು ಸಾಹಿತಿ.
Last Updated 10 ಜೂನ್ 2019, 19:49 IST
ಸಮಕಾಲೀನತೆಗೆ ಕನ್ನಡಿ ಹಿಡಿದಿದ್ದ ಕಾರ್ನಾಡ

ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ | ‘ನಗರ ನಕ್ಸಲ’ ಘೋಷಿಸಿಕೊಂಡ ಕಾರ್ನಾಡ

ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಫಲಕ ಧರಿಸಿ ಆಕ್ರೋಶ
Last Updated 10 ಜೂನ್ 2019, 14:19 IST
ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ | ‘ನಗರ ನಕ್ಸಲ’ ಘೋಷಿಸಿಕೊಂಡ ಕಾರ್ನಾಡ
ADVERTISEMENT

ಆ ವೈದ್ಯೆ ಅಂದು ಕ್ಲಿನಿಕ್ಕಿಗೆ ಬಂದಿದ್ದರೆ ಕಾರ್ನಾಡರೇ ಇರುತ್ತಿರಲಿಲ್ಲ!

ಸಾಹಿತಿ ಗಿರೀಶ ಕಾರ್ನಾಡರು ತಮ್ಮ ‘ಆಡಾಡತ ಆಯುಷ್ಯ’ ಆತ್ಮ– ಕತೆಗಳನ್ನು ವೈದ್ಯೆ ಡಾ.ಮಧುಮಾಲತಿ ಗುಣೆ ಅವರಿಗೆ ಅರ್ಪಿಸಿದ್ದಾರೆ. ಅದರ ಹಿಂದೆ ಕುತೂಹಲದ ಕಥೆಯೊಂದಿದೆ. ಪುಸ್ತಕದ ಅರ್ಪಣೆಯ ಭಾಗ ಇಲ್ಲಿದೆ.
Last Updated 10 ಜೂನ್ 2019, 13:29 IST
ಆ ವೈದ್ಯೆ ಅಂದು ಕ್ಲಿನಿಕ್ಕಿಗೆ ಬಂದಿದ್ದರೆ ಕಾರ್ನಾಡರೇ ಇರುತ್ತಿರಲಿಲ್ಲ!

ಕಾರ್ನಾಡ್ ಜತೆ ಒಡನಾಟವಿರಲಿಲ್ಲ : ಬಸನಗೌಡ ಪಾಟೀಲ ಯತ್ನಾಳ

‘ಗಿರೀಶ್ ಕಾರ್ನಾಡ್‌ರ ಜತೆ ನನ್ನ ಒಡನಾಟವಿರಲಿಲ್ಲ. ಅವರಿಗಿಂತಲೂ ನಾನು ಬಹಳ ಸಣ್ಣವನು. ಅವರು ಬಹಳ ಹಿರಿಯರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 10 ಜೂನ್ 2019, 12:52 IST
ಕಾರ್ನಾಡ್ ಜತೆ ಒಡನಾಟವಿರಲಿಲ್ಲ : ಬಸನಗೌಡ ಪಾಟೀಲ ಯತ್ನಾಳ

ಆಡಾಡತ ಆಯುಷ್ಯ | ‘ಸಂಸ್ಕಾರ’ಕ್ಕೊಂದು ಅಗ್ರಹಾರ ಸಿಕ್ಕ ಕಥೆ

ದೇವರ ಗುಡಿಯನ್ನು ನಾರಾಣಪ್ಪನ ಹೆಣ ಬಿದ್ದಿರುವ ಮನೆಯಾಗಿ ಬಳಸುತ್ತಿದ್ದೇವೆ ಎಂಬ ಅಂಶವನ್ನು ಗುಟ್ಟಾಗಿಯೇ ಇಟ್ಟೆವು. ಇಲ್ಲದಿದ್ದರೆ ಅಗ್ರಹಾರದ ಜನರೇ ಗದ್ದಲವೆಬ್ಬಿಸುವ ಸಂಭವವಿತ್ತು.
Last Updated 10 ಜೂನ್ 2019, 8:21 IST
ಆಡಾಡತ ಆಯುಷ್ಯ | ‘ಸಂಸ್ಕಾರ’ಕ್ಕೊಂದು ಅಗ್ರಹಾರ ಸಿಕ್ಕ ಕಥೆ
ADVERTISEMENT
ADVERTISEMENT
ADVERTISEMENT