ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

go first

ADVERTISEMENT

Go First Airlines: 54 ವಿಮಾನ ಮರಳಿಸಲು ಗೋ ಫಸ್ಟ್‌ಗೆ ಆದೇಶ

ಗುತ್ತಿಗೆ ಪಡೆದಿದ್ದ 54 ವಿಮಾನಗಳನ್ನು ಗುತ್ತಿಗೆದಾರರಿಗೆ ಮರಳಿಸುವಂತೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಗೋ ಫಸ್ಟ್ ವಿಮಾನಯಾನ ಕಂಪನಿಗೆ, ದೆಹಲಿ ಹೈಕೋರ್ಟ್‌ ಆದೇಶಿಸಿದೆ.
Last Updated 27 ಏಪ್ರಿಲ್ 2024, 14:24 IST
Go First Airlines: 54 ವಿಮಾನ ಮರಳಿಸಲು ಗೋ ಫಸ್ಟ್‌ಗೆ ಆದೇಶ

ಗೋ ಫಸ್ಟ್ ವಿಮಾನಯಾನ ಸಂಸ್ಥೆ ಸಿಇಒ ಸ್ಥಾನಕ್ಕೆ ಕೌಶಿಕ್ ಖೋನಾ ರಾಜೀನಾಮೆ

ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೌಶಿಕ್ ಖೋನಾ ರಾಜೀನಾಮೆ ನೀಡಿದ್ದಾರೆ. ಖೋನಾ ಆಗಸ್ಟ್ 2020ರಲ್ಲಿ ಗೋ ಫಸ್ಟ್‌ಗೆ ಸಿಇಒ ಆಗಿ ನೇಮಕಗೊಂಡಿದ್ದರು.
Last Updated 1 ಡಿಸೆಂಬರ್ 2023, 4:09 IST
ಗೋ ಫಸ್ಟ್ ವಿಮಾನಯಾನ ಸಂಸ್ಥೆ ಸಿಇಒ ಸ್ಥಾನಕ್ಕೆ ಕೌಶಿಕ್ ಖೋನಾ ರಾಜೀನಾಮೆ

ಗೋ ಫಸ್ಟ್‌: ಬಿಡ್‌ನಿಂದ ಜಿಂದಾಲ್‌ ಹಿಂದಕ್ಕೆ?

ಕಂಪನಿಯ ಹಣಕಾಸು ಮಾಹಿತಿ ಪರಿಶೀಲಿಸಿದ ಬಳಿಕ ನಿರ್ಧಾರ: ಮೂಲಗಳ ಮಾಹಿತಿ
Last Updated 21 ನವೆಂಬರ್ 2023, 15:37 IST
ಗೋ ಫಸ್ಟ್‌: ಬಿಡ್‌ನಿಂದ ಜಿಂದಾಲ್‌ ಹಿಂದಕ್ಕೆ?

ಗೋ ಫಸ್ಟ್‌ ಖರೀದಿ ಆಸಕ್ತಿ: ಒಂದೂ ಅರ್ಜಿ ಸಲ್ಲಿಕೆ ಆಗಿಲ್ಲ!

ಗೋ ಫಸ್ಟ್‌ ಕಂಪನಿಯನ್ನು ಖರೀದಿಸುವ ಸಂಬಂಧ ಅರ್ಹ 40 ಹೂಡಿಕೆದಾರರು ವಿವರಗಳನ್ನು ಪಡೆದುಕೊಂಡಿದ್ದಾರೆ. ಆದರೆ ಖರೀದಿ ಆಸಕ್ತಿ ವ್ಯಕ್ತಪ‍ಡಿಸಿ ಯಾವುದೇ ಅರ್ಜಿ ಸಲ್ಲಿಕೆ ಆಗಿಲ್ಲ ಎಂದು ಬ್ಯಾಂಕಿಂಗ್‌ ಮೂಲಗಳು ಹೇಳಿವೆ.
Last Updated 22 ಜುಲೈ 2023, 15:39 IST
ಗೋ ಫಸ್ಟ್‌ ಖರೀದಿ ಆಸಕ್ತಿ: ಒಂದೂ ಅರ್ಜಿ ಸಲ್ಲಿಕೆ ಆಗಿಲ್ಲ!

ಗೋ ಫಸ್ಟ್‌ ಕಾರ್ಯಾಚರಣೆಗೆ ಷರತ್ತುಬದ್ಧ ಒಪ್ಪಿಗೆ: ಡಿಜಿಸಿಎ

ಗೋ ಫಸ್ಟ್‌ ಕಂಪನಿಗೆ ಕೆಲವು ಷರತ್ತುಗಳೊಂದಿಗೆ ಮತ್ತೆ ಕಾರ್ಯಾಚರಣೆ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ತಿಳಿಸಿದೆ.
Last Updated 21 ಜುಲೈ 2023, 14:05 IST
ಗೋ ಫಸ್ಟ್‌ ಕಾರ್ಯಾಚರಣೆಗೆ ಷರತ್ತುಬದ್ಧ ಒಪ್ಪಿಗೆ: ಡಿಜಿಸಿಎ

ಗೋ ಫಸ್ಟ್‌ ಖರೀದಿ: ಅರ್ಜಿ ಸಲ್ಲಿಕೆಗೆ ಆಗಸ್ಟ್‌9ರ ಗಡುವು

ನವದೆಹಲಿ: ದಿವಾಳಿ ಪ್ರಕ್ರಿಯೆಯಲ್ಲಿ ಇರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯನ್ನು ಖರೀದಿಸಲು ಆಸಕ್ತಿ ಸೂಚಿಸಿ ಬಿಡ್‌ ಸಲ್ಲಿಸಲು ಆಗಸ್ಟ್ 9ರ ಗಡುವು ನೀಡಲಾಗಿದೆ.
Last Updated 10 ಜುಲೈ 2023, 13:23 IST
ಗೋ ಫಸ್ಟ್‌ ಖರೀದಿ: ಅರ್ಜಿ ಸಲ್ಲಿಕೆಗೆ ಆಗಸ್ಟ್‌9ರ ಗಡುವು

ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ

ಆರ್ಥಿಕವಾಗಿ ನಷ್ಟದಲ್ಲಿರುವ ಗೋ ಫಸ್ಟ್‌ ವಿಮಾನಯಾನ ಕಂಪನಿಯ ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
Last Updated 29 ಜೂನ್ 2023, 14:27 IST
ಡಿಜಿಸಿಎ ಪರಿಶೀಲನೆಗೆ 'ಗೋ ಫಸ್ಟ್‌' ಪುನಶ್ಚೇತನ ಯೋಜನೆ
ADVERTISEMENT

ಆರ್ಥಿಕ ಸಂಕಷ್ಟ: ‘ಗೋ ಫಸ್ಟ್‌’ಗೆ ₹450 ಕೋಟಿ ಮಧ್ಯಂತರ ನೆರವು?

ಆರ್ಥಿಕವಾಗಿ ನಷ್ಟದಲ್ಲಿ ಇರುವ ‘ಗೋ ಫಸ್ಟ್‌’ ವಿಮಾನಯಾನ ಕಂಪನಿಯ ಕಾರ್ಯಾಚರಣೆ ಪುನರಾರಂಭಿಸಲು ಅನುಕೂಲ ಆಗುವಂತೆ ₹450 ಕೋಟಿ ಮಧ್ಯಂತರ ನೆರವು ನೀಡಲು ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.
Last Updated 26 ಜೂನ್ 2023, 14:08 IST
ಆರ್ಥಿಕ ಸಂಕಷ್ಟ: ‘ಗೋ ಫಸ್ಟ್‌’ಗೆ ₹450 ಕೋಟಿ ಮಧ್ಯಂತರ ನೆರವು?

ಪುನಶ್ಚೇತನ ಯೋಜನೆ ಸಲ್ಲಿಸಿದ ಗೋ ಫಸ್ಟ್

ಗೋ ಫಸ್ಟ್ ವಿಮಾನಯಾನ ಕಂಪನಿಯು ಪುನಶ್ಚೇತನ ಯೋಜನೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸಲ್ಲಿಸಿದ್ದು, 26 ವಿಮಾನಗಳೊಂದಿಗೆ ಮತ್ತೆ ಕಾರ್ಯಾಚರಣೆ ಆರಂಭಿಸುವ ಉದ್ದೇಶ ಹೊಂದಿದೆ ಎಂದು ಮೂಲಗಳು ಹೇಳಿವೆ.
Last Updated 2 ಜೂನ್ 2023, 16:08 IST
ಪುನಶ್ಚೇತನ ಯೋಜನೆ ಸಲ್ಲಿಸಿದ ಗೋ ಫಸ್ಟ್

ಗೋ ಫಸ್ಟ್‌ ಅರ್ಜಿ ಅಂಗೀಕರಿಸಿದ ಎನ್‌ಸಿಎಲ್‌ಟಿ

ಆಡಳಿತ ಮಂಡಳಿ ಅಮಾನತು, ಬಿಕ್ಕಟ್ಟು ಪರಿಹರಿಸಲು ವೃತ್ತಿಪರರ ನೇಮಕ
Last Updated 10 ಮೇ 2023, 14:30 IST
ಗೋ ಫಸ್ಟ್‌ ಅರ್ಜಿ ಅಂಗೀಕರಿಸಿದ ಎನ್‌ಸಿಎಲ್‌ಟಿ
ADVERTISEMENT
ADVERTISEMENT
ADVERTISEMENT