ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Goa government

ADVERTISEMENT

ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ವನ್ಯಜೀವಿ ಅನುಮೋದನೆ ನೀಡುವಂತೆ ವನ್ಯಜೀವಿ ಮಂಡಳಿಗೆ ರಾಜ್ಯ ಒತ್ತಡ
Last Updated 9 ಅಕ್ಟೋಬರ್ 2024, 23:30 IST
ಮಹದಾಯಿಗೆ ಗೋವಾ ತಗಾದೆ: ರಾಜ್ಯ ಸರ್ಕಾರ ತೀವ್ರ ಆಕ್ಷೇಪ

ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಪ್ರಾಧಿಕಾರ
Last Updated 8 ಅಕ್ಟೋಬರ್ 2024, 23:30 IST
ಮಹದಾಯಿ ಹುಲಿ ಅಭಯಾರಣ್ಯ: ಗೋವಾ ಸರ್ಕಾರಕ್ಕೆ ಎನ್‌ಟಿಸಿಎ ಶಿಫಾರಸು

ಗೋವಾ ಬೀಚ್‌ನ ಹೋಟೆಲ್‌ಗಳಲ್ಲಿ ‘ಫಿಶ್ ಕರಿ ರೈಸ್‌’ ಲಭ್ಯತೆ ಕಡ್ಡಾಯ

: ಗೋವಾದ ಕಡಲತೀರಗಳಲ್ಲಿ ಇರುವ ಗುಡಿಸಲು ಮಾದರಿಯ ಹೋಟೆಲ್‌ಗಳಲ್ಲಿ ಇನ್ನು ಮುಂದೆ ಗೋವಾದ ಸ್ಥಳೀಯ ತಿನಿಸಾಗಿರುವ ‘ಫಿಶ್ ಕರಿ–ರೈಸ್’ ಕಡ್ಡಾಯವಾಗಿ ಸಿಗಲಿದೆ. ಹೋಟೆಲ್ ನಡೆಸುವವರಿಗೆ ಈ ಸಂಬಂಧ ಸೂಚನೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 9 ಅಕ್ಟೋಬರ್ 2023, 16:14 IST
ಗೋವಾ ಬೀಚ್‌ನ ಹೋಟೆಲ್‌ಗಳಲ್ಲಿ ‘ಫಿಶ್ ಕರಿ ರೈಸ್‌’ ಲಭ್ಯತೆ ಕಡ್ಡಾಯ

'ಸರ್ಕಾರಿ ಕೆಲಸದಲ್ಲಿರುವವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ'

ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗದಲ್ಲಿರುವ ಅಥವಾ ಈ ಸರ್ಕಾರಗಳೊಂದಿಗೆ ಸಂಬಂಧ ಹೊಂದಿರುವವರು ರಾಜ್ಯ ಚುನಾವಣಾ ಆಯುಕ್ತರಾಗಲು ಸಾಧ್ಯವಿಲ್ಲ, ಅವರು ಸ್ವತಂತ್ರ ವ್ಯಕ್ತಿ ಆಗಿರಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿದೆ.
Last Updated 12 ಮಾರ್ಚ್ 2021, 10:46 IST
'ಸರ್ಕಾರಿ ಕೆಲಸದಲ್ಲಿರುವವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ'

ದರ ಕುಸಿತ: ಮರಳಿನಲ್ಲಿ ಮೀನು ಹೂತು ಹಾಕಿದ ಮೀನುಗಾರರು

ಹೊರ ರಾಜ್ಯಗಳ ಮೀನು ಆವಕಕ್ಕೆ ಗೋವಾ ನಿರ್ಬಂಧ
Last Updated 29 ಅಕ್ಟೋಬರ್ 2018, 20:15 IST
ದರ ಕುಸಿತ: ಮರಳಿನಲ್ಲಿ ಮೀನು ಹೂತು ಹಾಕಿದ ಮೀನುಗಾರರು

ಅಕೌಂಟೆಂಟ್‌ ನೇಮಕಾತಿ: ಪರೀಕ್ಷೆ ಬರೆದ 8 ಸಾವಿರ ಅಭ್ಯರ್ಥಿಗಳೆಲ್ಲ ಫೇಲ್‌ !

ಅಕೌಂಟೆಂಟ್‌ ಹುದ್ದೆಗಳ ನೇಮಕಾತಿಗೆ ಗೋವಾ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗೆ 8 ಸಾವಿರ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರು. ಆದರೆ ಯಾರೊಬ್ಬರು ಉತ್ತೀರ್ಣರಾಗದೇ ಆ 80 ಹುದ್ದೆಗಳು ಮತ್ತೆ ಹಾಗೇ ಖಾಲಿ ಉಳಿದಿವೆ!
Last Updated 22 ಆಗಸ್ಟ್ 2018, 15:41 IST
ಅಕೌಂಟೆಂಟ್‌ ನೇಮಕಾತಿ: ಪರೀಕ್ಷೆ ಬರೆದ 8 ಸಾವಿರ ಅಭ್ಯರ್ಥಿಗಳೆಲ್ಲ ಫೇಲ್‌ !
ADVERTISEMENT
ADVERTISEMENT
ADVERTISEMENT
ADVERTISEMENT