ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Goa Results

ADVERTISEMENT

ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಹೂರ್ತ: ನಡ್ಡಾ ಭೇಟಿಗೆ ತೆರಳಲಿರುವ ಸಾವಂತ್‌

ಪಣಜಿ: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಐದು ದಿನ ಕಳೆದಿದ್ದರೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿಲ್ಲ. ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಹಂಗಾಮಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.
Last Updated 15 ಮಾರ್ಚ್ 2022, 10:05 IST
ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಹೂರ್ತ: ನಡ್ಡಾ ಭೇಟಿಗೆ ತೆರಳಲಿರುವ ಸಾವಂತ್‌

ಗೋವಾದ ನೂತನ ಶಾಸಕರ ಪ್ರಮಾಣ ನಾಳೆ

ಹೊಸದಾಗಿ ಚುನಾಯಿತರಾಗಿರುವ ಗೋವಾ ಶಾಸಕರ ಪ್ರಮಾಣ ವಚನ ಸ್ವೀಕರ ಸಮಾರಂಭವನ್ನು ಮಂಗಳವಾರ (ಮಾರ್ಚ್‌ 15) ನಡೆಸುವುದಾಗಿ ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೈ ಅವರು ತಿಳಿಸಿದ್ದಾರೆ. ಅದಕ್ಕಾಗಿ ಗೋವಾ ವಿಧಾನಸಭೆ ಅಧಿವೇಶನವನ್ನು ಅವರು ಕರೆದಿದ್ದಾರೆ.
Last Updated 13 ಮಾರ್ಚ್ 2022, 18:48 IST
fallback

ಗೋವಾ ವಿಧಾನಸಭೆಗೆ ಗಂಡ–ಹೆಂಡತಿ: ಮೂರು ಜೋಡಿ ಪ್ರವೇಶಕ್ಕೆ ವೇದಿಕೆ ಸಿದ್ಧ

ಹೌದು, ಗುರುವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಅವರ ಪತ್ನಿ ದಿವ್ಯಾ ಕ್ರಮವಾಗಿ ವಲ್ಪೊಯ್ ಮತ್ತು ಪೊರಿಯಮ್ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ಧಾರೆ. ವಿಶ್ವಜಿತ್ ರಾಣೆ 8,085 ಮತಗಳ ಅಂತರದಿಂದ ಗೆಲುವು ಕಂಡರೆ ಅವರ ಪತ್ನಿ ದಿವ್ಯಾ 13,943 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
Last Updated 11 ಮಾರ್ಚ್ 2022, 8:04 IST
ಗೋವಾ ವಿಧಾನಸಭೆಗೆ ಗಂಡ–ಹೆಂಡತಿ: ಮೂರು ಜೋಡಿ ಪ್ರವೇಶಕ್ಕೆ ವೇದಿಕೆ ಸಿದ್ಧ

4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

4 ರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಂಡ ಬಿಜೆಪಿ ತನ್ನ ಮತ ಹಂಚಿಕೆಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಕಾಂಗ್ರೆಸ್ ಉತ್ತರಾಖಂಡ ಬಿಟ್ಟು ಉಳಿದೆಡೆ ಮತ ಗಳಿಕೆ ಪ್ರಮಾಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್‌ನಲ್ಲಿ ಎಎಪಿ ಮತ ಗಳಿಕೆಯಲ್ಲಿ ಭಾರೀ ಪ್ರಗತಿ ಸಾಧಿಸಿದೆ
Last Updated 11 ಮಾರ್ಚ್ 2022, 6:25 IST
4 ರಾಜ್ಯಗಳಲ್ಲಿ ಹೆಚ್ಚಾಗಿ, ಒಂದರಲ್ಲಿ ಕುಸಿದ ಬಿಜೆಪಿ ಮತ ಗಳಿಕೆ ಪ್ರಮಾಣ

Goa Results 2022: ಬಿಜೆಪಿ 20, ಕಾಂಗ್ರೆಸ್‌ 11, ಎಎಪಿ 2 ಸ್ಥಾನಗಳಲ್ಲಿ ಗೆಲುವು

2017ರಲ್ಲಿ ನಡೆದ ಶಾಸಕರ ಪಕ್ಷಾಂತರ ಆತಂಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲ ಅಭ್ಯರ್ಥಿಗಳನ್ನು ಪಣಜಿ ಬಳಿಯ ಬಂಬೋಲಿಮ್‌ ವಿಲೇಜ್‌ನ ಐಷಾರಾಮಿ ರೆಸಾರ್ಟ್‌ಗೆ ಶಿಫ್ಟ್ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕರಿಗೆ ಉಸ್ತುವಾರಿ ನೀಡಲಾಗಿದೆ.
Last Updated 10 ಮಾರ್ಚ್ 2022, 15:41 IST
Goa Results 2022: ಬಿಜೆಪಿ 20, ಕಾಂಗ್ರೆಸ್‌ 11, ಎಎಪಿ 2 ಸ್ಥಾನಗಳಲ್ಲಿ ಗೆಲುವು

Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

2024ರ ಸಾರ್ವತ್ರಿಕ ಚುನಾವಣೆಯ ಸೆಮಿ ಫೈನಲ್ ಎನ್ನಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಗುರುವಾರ ಹೊರಬಿದ್ದಿದ್ದು, 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. 80 ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು ಇರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಕುತೂಹಲದ ರಾಜಕೀಯ ಕದನವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಭಾರಿ ಭರವಸೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷವು ತನ್ನ ಕೈಯಲ್ಲಿದ್ದ 7ರಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ತೃಪ್ತಿ ಪಡಬೇಕಾಗಿರುವುದು ಆ ಪಕ್ಷದ ಭವಿಷ್ಯದ ಮೇಲೆ ಕರಿಛಾಯೆ ಮೂಡಿಸಿದಂತಾಗಿದೆ.
Last Updated 10 ಮಾರ್ಚ್ 2022, 15:27 IST
Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

ಐದು ರಾಜ್ಯಗಳ ಚುನಾವಣೆ: ಗೆದ್ದ ಪ್ರಮುಖರು, ಸೋತ ಪ್ರಭಾವಿಗಳು

ಐದು ರಾಜ್ಯಗಳ ಚುನಾವಣೆಯಲ್ಲಿ ಕೆಲವು ಘಟಾನುಘಟಿಗಳಿಗೆ ಸಿಹಿ ದೊರೆತಿದ್ದು, ಇನ್ನು ಕೆಲ ಪ್ರಮುಖರಿಗೆ ಕಹಿ ಸಿಕ್ಕಿದೆ. ಅಧಿಕವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸೋಲನ್ನು ಅನುಭವಿಸಿದರೆ, ಎಎಪಿ ಹಾಗೂ ಬಿಜೆಪಿಯ ನಾಯಕರು ಗೆಲುವಿನ ನಗೆ ಬೀರಿದ್ದಾರೆ.
Last Updated 10 ಮಾರ್ಚ್ 2022, 15:01 IST
ಐದು ರಾಜ್ಯಗಳ ಚುನಾವಣೆ: ಗೆದ್ದ ಪ್ರಮುಖರು, ಸೋತ ಪ್ರಭಾವಿಗಳು
ADVERTISEMENT

Election Results 2022: ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮತ ಎಣಿಕೆಯ ಹಾಗೂ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ;
Last Updated 10 ಮಾರ್ಚ್ 2022, 12:57 IST
Election Results 2022:  ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

Prajavani Live: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ

Prajavani Live: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ
Last Updated 10 ಮಾರ್ಚ್ 2022, 11:15 IST
Prajavani Live: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ

ಪರ್ರೀಕರ್ 'ಅಣ್ಣ' ಈಗ ಸಂತಸಗೊಂಡಿರಬಹುದು: ಗೋವಾ ಸಿಎಂ ಪತ್ನಿ

ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಬಹುಮತ ತಂದುಕೊಟ್ಟಿರುವುದನ್ನು ನೋಡಿ ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ್ರೀಕರ್ ಅವರು ನಗುತ್ತಿರಬಹುದು ಎಂದು ಸಿಎಂ ಪ್ರಮೋದ್ ಸಾವಂತ್ ಅವರ ಪತ್ನಿ ಸುಲಕ್ಷಣಾ ಸಾವಂತ್ ಹೇಳಿದ್ದಾರೆ.
Last Updated 10 ಮಾರ್ಚ್ 2022, 10:31 IST
ಪರ್ರೀಕರ್ 'ಅಣ್ಣ' ಈಗ ಸಂತಸಗೊಂಡಿರಬಹುದು: ಗೋವಾ ಸಿಎಂ ಪತ್ನಿ
ADVERTISEMENT
ADVERTISEMENT
ADVERTISEMENT