10 ಗ್ರಾಂ ಚಿನ್ನದ ದರ ₹ 615, ಬೆಳ್ಳಿ ಕೆ.ಜಿಗೆ ₹ 2,285 ಇಳಿಕೆ
ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ ₹ 615ರಷ್ಟು ಇಳಿಕೆ ಕಂಡು ₹ 55,095ಕ್ಕೆ ತಲುಪಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 2,285ರಷ್ಟು ಕಡಿಮೆ ಆಗಿ ₹ 62,025 ರಂತೆ ಮಾರಾಟವಾಯಿತು.Last Updated 8 ಮಾರ್ಚ್ 2023, 21:04 IST