ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Gold medal

ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಚಿಕ್ಕೇರ, ಭಾರತಕ್ಕೆ 9 ಪದಕ

ಚಿರಾಗ್ ಚಿಕ್ಕೇರ, ವಿಶ್ವ 23 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೂರನೇ ಭಾರತೀಯ ಎನಿಸಿದರು. ಭಾರತ ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸೇರಿದಂತೆ 9 ಪದಕಗಳೊಡನೆ ಉತ್ತಮ ಸಾಧನೆಗೆ ಪಾತ್ರವಾಯಿತು.
Last Updated 28 ಅಕ್ಟೋಬರ್ 2024, 13:28 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಚಿಕ್ಕೇರ, ಭಾರತಕ್ಕೆ 9 ಪದಕ

ಚೆಸ್‌ ಒಲಿಂಪಿಯಾಡ್‌ | ಚಿನ್ನದ ಪದಕ ಗೆದ್ದ ತಂಡಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಗಮನಾರ್ಹ ಸಾಧನೆಯು ಭಾರತದ ಕ್ರೀಡಾ ಪಥದಲ್ಲಿ ಹೊಸ ಅಧ್ಯಾಯವನ್ನು ನಿರ್ಮಿಸಿದೆ ಎಂದು ಶ್ಲಾಘಿಸಿದ್ದಾರೆ.
Last Updated 23 ಸೆಪ್ಟೆಂಬರ್ 2024, 2:48 IST
ಚೆಸ್‌ ಒಲಿಂಪಿಯಾಡ್‌ | ಚಿನ್ನದ ಪದಕ ಗೆದ್ದ ತಂಡಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಪದವಿಯಲ್ಲಿ ಮೊದಲ ರ‍್ಯಾಂಕ್‌: ದೀಪಶ್ರೀಗೆ ಚಿನ್ನದ ಪದಕ

ಕಳೆದ ಶೈಕ್ಷಣಿಕ ಸಾಲಿನ ಬಿ.ಎ. ಪದವಿಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿರುವ ಪಟ್ಟಣದ ಜಿಬಿಆರ್ ಕಾಲೇಜು ವಿದ್ಯಾರ್ಥಿನಿ ಬಿ. ದೀಪಶ್ರೀ ಬಳ್ಳಾರಿಯಲ್ಲಿ ಜರುಗಿದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಶುಕ್ರವಾರ ಚಿನ್ನದ ಪದಕ ಮತ್ತು ರ‍್ಯಾಂಕ್‌ ಪ್ರಮಾಣಪತ್ರ ಸ್ವೀಕರಿಸಿದರು.
Last Updated 6 ಸೆಪ್ಟೆಂಬರ್ 2024, 14:14 IST
ಪದವಿಯಲ್ಲಿ ಮೊದಲ ರ‍್ಯಾಂಕ್‌: ದೀಪಶ್ರೀಗೆ ಚಿನ್ನದ ಪದಕ

Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹೈಜಂಪ್ ಸ್ಪರ್ಧಿ ಪ್ರವೀಣ್ ಕುಮಾರ್, ಚಿನ್ನದ ಪದಕ ಗೆದ್ದಿದ್ದಾರೆ.
Last Updated 6 ಸೆಪ್ಟೆಂಬರ್ 2024, 11:23 IST
Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

ಹುಣಸೂರು: ಚಂದನಗೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ ಹುಣಸೂರು: ಹುಣಸೂರು ನಗರದ ಚಂದನ ಆಂದ್ರಪ್ರದೇಶದ ವಿಶ್ವವಿದ್ಯಾನಿಲಯದ ಬೆಸ್ಟ್ ಇನೋವೇಶನ್ ಯೂನಿವರ್ಸಿಟಿ ಯಲ್ಲಿ ಬಿ.ಎಸ್.ಸಿ ಫಾರೆಸ್ಟರಿ ಪದವಿ ವಿಭಾಗದಲ್ಲಿ ಪ್ರಥಮ ‍ರ‍್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ...
Last Updated 18 ಆಗಸ್ಟ್ 2024, 14:07 IST
ಹುಣಸೂರು: ಚಂದನಗೆ ಚಿನ್ನದ ಪದಕ

Paris Olympics: ಅಮೆರಿಕ ಬ್ಯಾಸ್ಕೆಟ್‌ಬಾಲ್‌ ತಂಡಗಳಿಗೆ ಚಿನ್ನ

ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡವು ಫೈನಲ್‌ನಲ್ಲಿ 98–87ರಿಂದ ಆತಿಥೇಯ ಫ್ರಾನ್ಸ್‌ ತಂಡವನ್ನು ಮಣಿಸಿ, ಸತತ ಐದನೇ ಬಾರಿ ಒಲಿಂಪಿಕ್ಸ್‌ ಚಿನ್ನದ ಪದಕವನ್ನು ಗೆದ್ದುಕೊಂಡಿತು.
Last Updated 11 ಆಗಸ್ಟ್ 2024, 23:54 IST
Paris Olympics: ಅಮೆರಿಕ ಬ್ಯಾಸ್ಕೆಟ್‌ಬಾಲ್‌ ತಂಡಗಳಿಗೆ ಚಿನ್ನ

ಖಂಡಿತವಾಗಿಯೂ ಲಕ್ಷ್ಯ ಸೇನ್ ಪದಕಕ್ಕೆ ಅರ್ಹರಾಗಿದ್ದರು: ಚಿನ್ನ ಗೆದ್ದ ವಿಕ್ಟರ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಯುವ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ಖಂಡಿತವಾಗಿಯೂ ಪದಕಕ್ಕೆ ಅರ್ಹರಾಗಿದ್ದರು ಎಂದು ಚಿನ್ನದ ಪದಕ ವಿಜೇತ, ಎರಡು ಬಾರಿಯ ವಿಶ್ವ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಆಗಸ್ಟ್ 2024, 9:24 IST
ಖಂಡಿತವಾಗಿಯೂ ಲಕ್ಷ್ಯ ಸೇನ್ ಪದಕಕ್ಕೆ ಅರ್ಹರಾಗಿದ್ದರು: ಚಿನ್ನ ಗೆದ್ದ ವಿಕ್ಟರ್
ADVERTISEMENT

ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಸಚಿನ್‌

ಹ್ಯಾಮರ್‌ ಥ್ರೋನಲ್ಲಿ ಕೊಪ್ಪಳದ ಕ್ರೀಡಾಪಟು ಸಾಧನೆ, ಪದಕ ಜಯಿಸಿದ ಅಮ್ಮ, ಮಗಳು
Last Updated 6 ಆಗಸ್ಟ್ 2024, 15:30 IST
ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ  ಸಚಿನ್‌

Olympic | ಅಮೆರಿಕದ ಈಜುತಾರೆ ಲೆಡೆಕಿಗೆ ದಾಖಲೆಯ 9ನೇ ಚಿನ್ನ

ಅಮೆರಿಕದ ಈಜುತಾರೆ ಕೇಟ್ ಲೆಡೆಕಿ ಒಲಿಂಪಿಕ್ಸ್‌ನ 800 ಮೀಟರ್‌ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಅವರು ಒಲಿಂಪಿಕ್ಸ್‌ನಲ್ಲಿ 9ನೇ ಸ್ವರ್ಣ ಗೆದ್ದು ದಾಖಲೆ ನಿರ್ಮಿಸಿದರು.
Last Updated 5 ಆಗಸ್ಟ್ 2024, 3:15 IST
Olympic | ಅಮೆರಿಕದ ಈಜುತಾರೆ ಲೆಡೆಕಿಗೆ ದಾಖಲೆಯ 9ನೇ ಚಿನ್ನ

Paris Olympics | ನಾಲ್ಕನೇ ಚಿನ್ನ ಗೆದ್ದ ಲಿಯೋ ಮಾರಷಾ

ಈಜುಕೊಳದಲ್ಲಿ ಸಂಚಲನ ಮೂಡಿಸಿದ ಫ್ರಾನ್ಸ್‌ ದೇಶದ ನವತಾರೆ
Last Updated 4 ಆಗಸ್ಟ್ 2024, 0:00 IST
Paris Olympics | ನಾಲ್ಕನೇ ಚಿನ್ನ ಗೆದ್ದ ಲಿಯೋ ಮಾರಷಾ
ADVERTISEMENT
ADVERTISEMENT
ADVERTISEMENT