ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :

Governament job

ADVERTISEMENT

ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ:ಐತಿಹಾಸಿಕ ಹೆಜ್ಜೆ ಎಂದ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸುವ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸುವ ಮೂಲಕ ಐತಿಹಾಸಿಕ ಹೆಜ್ಜೆಯಿರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 21 ಮೇ 2024, 7:55 IST
ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ:ಐತಿಹಾಸಿಕ ಹೆಜ್ಜೆ ಎಂದ ಸಿದ್ದರಾಮಯ್ಯ

ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಇಂದು (ಮಂಗಳವಾರ) ಅಂಗೀಕರಿಸಿದೆ.
Last Updated 6 ಫೆಬ್ರುವರಿ 2024, 13:00 IST
ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

Video | ಸರ್ಕಾರಿ ನೌಕರಿ ಆಫರ್‌ಗೆ ಗುಡ್‌ಬೈ, ಕೃಷಿಗೆ ಜೈ ಎಂದ ಮಹಿಳೆ

ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಸರ್ಕಾರದ ಹಲವು ಹುದ್ದೆಗಳಿಗೆ ಸೇರಬಹುದಾದ ಸುಲಭ ಅವಕಾಶ ಇದ್ದರೂ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದಲ್ಲಿ ಹೈನುಗಾರಿಕೆ ಪ್ರಾರಂಭಿಸಿದವರು ಗದಗ ಜಿಲ್ಲೆಯ ಮುಳಗುಂದದ ಮಂಗಳಾ ನೀಲಗುಂದ.
Last Updated 23 ಜುಲೈ 2023, 11:51 IST
Video | ಸರ್ಕಾರಿ ನೌಕರಿ ಆಫರ್‌ಗೆ ಗುಡ್‌ಬೈ, ಕೃಷಿಗೆ ಜೈ ಎಂದ ಮಹಿಳೆ

ತಾಜಲಾಪುರ: ಸರ್ಕಾರಿ ನೌಕರರೇ ಹೆಚ್ಚು, ಶಿಕ್ಷಣಕ್ಕೆ ಆಸರೆಯಾದ ಸಿದ್ದಗಂಗಾ ಮಠ

ಚಿಂಚೋಳಿ ತಾಲ್ಲೂಕಿನ ಕುಗ್ರಾಮ ಎಂಬ ಹೆಸರು ಪಡೆದಿರುವ ತಾಜಲಾಪುರ ಗ್ರಾಮದಲ್ಲಿ 45ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಕೇವಲ ಸರ್ಕಾರಿ ನೌಕರಿ ಮಾತ್ರವಲ್ಲದೇ 15ರಿಂದ 20 ಮಂದಿ ಖಾಸಗಿ ಕೆಲಸ ಗಿಟ್ಟಿಸಿ ಗ್ರಾಮಕ್ಕೆ ಹೆಗ್ಗಳಿಕೆ ತಂದಿದ್ದಾರೆ .
Last Updated 21 ಜನವರಿ 2023, 5:41 IST
ತಾಜಲಾಪುರ: ಸರ್ಕಾರಿ ನೌಕರರೇ ಹೆಚ್ಚು, ಶಿಕ್ಷಣಕ್ಕೆ ಆಸರೆಯಾದ ಸಿದ್ದಗಂಗಾ ಮಠ

‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’: ಉದ್ಯೋಗ ಆಕಾಂಕ್ಷಿಗಳ ಒಕ್ಕೂಟದಿಂದ ಪ್ರತಿಭಟನೆ

ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿ ಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಪದವೀಧರರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
Last Updated 20 ಸೆಪ್ಟೆಂಬರ್ 2022, 4:49 IST
‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’: ಉದ್ಯೋಗ ಆಕಾಂಕ್ಷಿಗಳ ಒಕ್ಕೂಟದಿಂದ ಪ್ರತಿಭಟನೆ

ವಾಚಕರ ವಾಣಿ | ಸರ್ಕಾರಿ ನೌಕರಿ: ಮನೋಭಾವ ಬದಲಾಗಲಿ

ಸರ್ಕಾರಿ ಇಲಾಖೆಗಳು ಇರುವುದು ಜನರಿಗೆ ಸೇವೆ ಒದಗಿಸಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು. ಆದರೆ ಕಾಲಕ್ರಮೇಣ ಆ ಸೇವಾ ಮನೋಭಾವ ಕರಗಿಹೋಗಿ, ನೌಕರರ ಹಣ ಗಳಿಕೆಯು ಪ್ರಧಾನ ಆಗತೊಡಗಿದೆ.
Last Updated 16 ಮೇ 2022, 19:45 IST
fallback

ಚುರುಮುರಿ: ಹುದ್ದೆ ಖರೀದಿ

ತಮ್ಮ ಮಗನಿಗೊಂದು ಉದ್ಯೋಗ ಖರೀದಿಸಲು ಶಂಕ್ರಿ, ಸುಮಿ ಹುದ್ದೆ ಅಂಗಡಿಗೆ ಬಂದಿದ್ದರು.
Last Updated 10 ಮೇ 2022, 23:15 IST
ಚುರುಮುರಿ: ಹುದ್ದೆ ಖರೀದಿ
ADVERTISEMENT

ವಾಚಕರ ವಾಣಿ: ನೇರ ನೇಮಕಾತಿ ತರವಲ್ಲ

ವಾಚಕರ ವಾಣಿ
Last Updated 10 ಮೇ 2022, 22:15 IST
fallback

ಸಂಘದ ಬೇಡಿಕೆಗೆ ಸ್ಪಂದನೆ: ನೌಕರರಿಗೆ ಶೇ 2.75 ರಷ್ಟು ತುಟ್ಟಿ ಭತ್ಯೆ

ಬೀದರ್: ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಸ್ಪಂದಿಸಿ ನೌಕರರಿಗೆ ಶೇ 2.75 ರಷ್ಟು ತುಟ್ಟಿ ಭತ್ಯೆ ಮಂಜೂರು ಮಾಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
Last Updated 5 ಏಪ್ರಿಲ್ 2022, 12:31 IST
fallback

2‌.53 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ: ಸಿಎಂ ಬೊಮ್ಮಾಯಿ

karnataka govt jobs 2022
Last Updated 18 ಮಾರ್ಚ್ 2022, 5:13 IST
2‌.53 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ: ಸಿಎಂ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT