ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

government schemes

ADVERTISEMENT

ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ಅಯುಷ್ಮಾನ್ ಭಾರತ ಆರೋಗ್ಯ ವಿಮೆಯ ವ್ಯಾಪ್ತಿ ವಿಸ್ತರಣೆ
Last Updated 29 ಅಕ್ಟೋಬರ್ 2024, 0:20 IST
ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ತೆರಿಗೆ ವಿವಾದ ಪರಿಹಾರ ಯೋಜನೆ: ವಿವಾದ್ ಸೆ ವಿಶ್ವಾಸ್‌ಗೆ ಅಧಿಸೂಚನೆ ಪ್ರಕಟ

ಅಕ್ಟೋಬರ್‌ 1ರಂದು ಆರಂಭಿಕ ದಿನ
Last Updated 20 ಸೆಪ್ಟೆಂಬರ್ 2024, 15:20 IST
ತೆರಿಗೆ ವಿವಾದ ಪರಿಹಾರ ಯೋಜನೆ: ವಿವಾದ್ ಸೆ ವಿಶ್ವಾಸ್‌ಗೆ ಅಧಿಸೂಚನೆ ಪ್ರಕಟ

ವರ್ಷ ಪೂರೈಸಿದ ಗೃಹಲಕ್ಷ್ಮಿ ಯೋಜನೆ: ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ವರ್ಷ ಪೂರೈಸಿದೆ. ಈ ಹಿನ್ನೆಲೆ ಸಂತಸ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಯ ಫಲಾನುಭವಿಗಳ ಕಥೆಗಳನ್ನು ಹಂಚಿಕೊಂಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 5:37 IST
ವರ್ಷ ಪೂರೈಸಿದ ಗೃಹಲಕ್ಷ್ಮಿ ಯೋಜನೆ: ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

Explainer: ಜನಗಣತಿ ಸೆಪ್ಟೆಂಬರ್‌ನಿಂದ ಆರಂಭ; ದಶಕದ ಮಾಹಿತಿಗೆ ಏಕಿಷ್ಟು ಮಹತ್ವ..?

ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೆ ಅತ್ಯಂತ ಮಹತ್ವವಿದೆ. 2021ರಲ್ಲೇ ನಡೆಯಬೇಕಿದ್ದ ಜನಗಣತಿ ಕೋವಿಡ್‌ ಕಾರಣದಿಂದ ಮೂರೂವರೆ ವರ್ಷ ತಡವಾಗಿದೆ. ಇದೀಗ 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.
Last Updated 22 ಆಗಸ್ಟ್ 2024, 11:20 IST
Explainer: ಜನಗಣತಿ ಸೆಪ್ಟೆಂಬರ್‌ನಿಂದ ಆರಂಭ; ದಶಕದ ಮಾಹಿತಿಗೆ ಏಕಿಷ್ಟು ಮಹತ್ವ..?

ಮಂತ್ರಾಕ್ಷತೆಯೇ ಮುಖ್ಯವಾದರೆ ಗ್ಯಾರಂಟಿ ರದ್ದು ಮಾಡುವುದೇ ಒಳ್ಳೆಯದು: HC ಬಾಲಕೃಷ್ಣ

ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಒಳ್ಳೆಯದು.
Last Updated 31 ಜನವರಿ 2024, 9:18 IST
ಮಂತ್ರಾಕ್ಷತೆಯೇ ಮುಖ್ಯವಾದರೆ ಗ್ಯಾರಂಟಿ ರದ್ದು ಮಾಡುವುದೇ ಒಳ್ಳೆಯದು: HC ಬಾಲಕೃಷ್ಣ

ಹಣ ಉಳಿದರೆ ಪುರುಷರಂತೆ ಬಾರ್‌ಗೆ ಹೋಗಲ್ಲ: ಜನವಾದಿ ಮಹಿಳಾ ಸಂಘಟನೆ ನಾಯಕಿ ವಿ.ಗೀತಾ

‘ಬೆಂಗಳೂರಿನಿಂದ ಕೋಲಾರಕ್ಕೆ ಉಚಿತ ಪ್ರಯಾಣದಿಂದ ಉಳಿಯುವ ಹಣದಲ್ಲಿ ಮಹಿಳೆಯರು ಮನೆಗೆ ತರಕಾರಿ ತೆಗೆದುಕೊಂಡು ಹೋಗುತ್ತಾರೆ. ಅದೇ ಕಾಸು ಉಳಿದರೆ ಪುರುಷರು ಏನು ಮಾಡುತ್ತಾರೆ? ಬಾರ್‌ಗೆ ಹೋಗುತ್ತಾರೆ. ಹಾಗಂತ ಎಲ್ಲಾ ಪುರುಷರು ಕೆಟ್ಟವರಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ವಿ.ಗೀತಾ ಹೇಳಿದರು.
Last Updated 19 ಜೂನ್ 2023, 15:41 IST
ಹಣ ಉಳಿದರೆ ಪುರುಷರಂತೆ ಬಾರ್‌ಗೆ ಹೋಗಲ್ಲ: ಜನವಾದಿ ಮಹಿಳಾ ಸಂಘಟನೆ ನಾಯಕಿ ವಿ.ಗೀತಾ

ಐದು ಗ್ಯಾರಂಟಿಗಳು ಹೊರೆಯಲ್ಲ: ಬಿ.ಕೆ. ಚಂದ್ರಶೇಖರ್‌

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್‌, ಅರ್ಥಶಾಸ್ತ್ರಜ್ಞ ಆರ್.ಎಸ್. ದೇಶಪಾಂಡೆ ವಿ.ಎಸ್. ಪ್ರಕಾಶ್‌ ಪ್ರತಿಪಾದಿಸಿದ್ದಾರೆ.
Last Updated 10 ಜೂನ್ 2023, 20:43 IST
ಐದು ಗ್ಯಾರಂಟಿಗಳು ಹೊರೆಯಲ್ಲ: ಬಿ.ಕೆ. ಚಂದ್ರಶೇಖರ್‌
ADVERTISEMENT

ಕಾಂಗ್ರೆಸ್‌ ಗ್ಯಾರಂಟಿ: ಹೊರೆಯಲ್ಲ, ಇದೊಂದು ಪ್ರಯೋಗ

ಬಡವರನ್ನು ಹಂಗಿಸಿ ಅವಮಾನಿಸುತ್ತಿದ್ದಾರೆ. ಇನ್ನು ಕೆಲವರು ಇಲ್ಲೂ ಕೋಮು ಆಯಾಮ ಏನಾದರೂ ಸಿಗಬಹುದೇನೋ ಎಂದು ಹೊಂಚುಹಾಕುತ್ತಿದ್ದಾರೆ.
Last Updated 10 ಜೂನ್ 2023, 0:55 IST
ಕಾಂಗ್ರೆಸ್‌ ಗ್ಯಾರಂಟಿ:  ಹೊರೆಯಲ್ಲ, ಇದೊಂದು ಪ್ರಯೋಗ

ಆಗಸ್ಟ್‌ನಿಂದ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಆರಂಭ: ಸಿದ್ದರಾಮಯ್ಯ

ಗೃಹಜ್ಯೋತಿಗೆ ಆ.1ರಂದು ಕಲಬುರಗಿಯಲ್ಲಿ, ಗೃಹಲಕ್ಷ್ಮಿಗೆ ಆ.17 ಅಥವಾ 18ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 8 ಜೂನ್ 2023, 19:43 IST
ಆಗಸ್ಟ್‌ನಿಂದ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಆರಂಭ: ಸಿದ್ದರಾಮಯ್ಯ

ಗೃಹ ಜ್ಯೋತಿ, ಶಕ್ತಿ ಯೋಜನೆಗಳಿಗೆ ಮಾರ್ಗಸೂಚಿ: ಬಾಡಿಗೆದಾರರಿಗೆ ಸಿಗುವುದೇ ಗ್ಯಾರಂಟಿ?

ಲೈಂಗಿಕ ಅಲ್ಪಸಂಖ್ಯಾತರಿಗೂ ಉಚಿತ ಪ್ರಯಾಣ | ಗೃಹ ಲಕ್ಷ್ಮಿ ಮಾರ್ಗಸೂಚಿ ಬಾಕಿ
Last Updated 6 ಜೂನ್ 2023, 1:30 IST
ಗೃಹ ಜ್ಯೋತಿ, ಶಕ್ತಿ ಯೋಜನೆಗಳಿಗೆ ಮಾರ್ಗಸೂಚಿ: ಬಾಡಿಗೆದಾರರಿಗೆ ಸಿಗುವುದೇ ಗ್ಯಾರಂಟಿ?
ADVERTISEMENT
ADVERTISEMENT
ADVERTISEMENT